Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › omshivaprakash ರವರ ಬ್ಲಾಗ್

ಲಿನಕ್ಸಾಯಣ

ಲಿನಕ್ಸನ್ನು ಕನ್ನಡಿಗರಿಗೆ ವಿವರಿಸುವ ಸಣ್ಣ ಪ್ರಯತ್ನ

ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ

August 25, 2007 - 11:59pm — omshivaprakash

ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಈಗ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ.

ಕ ಘ ಪ, ಇನ್ಟ್ರಾನ್ಸ , ಏಮ ೧೭-ಐಟ್ರಾನ್ಸ ಕೀ ಮ್ಯಾಪ ಬಳಸುತಿದ್ದ ಎಲ್ಲ ಲಿನಕ್ಸ ಬಳಕೆದಾರರಿಗೆ ಮತ್ತೊಂದು ಕೀ ಮ್ಯಾಪ,

http://code.indlinux.net/projects/baraha-maps

ಇದು ಇನ್ನೂ "ಅಲ್ಪಾ ರಿಲೀಸ", ಉಪಯೋಗಿಸಿ ನೋಡಿ :

 

 

ಕೆಲವೊಂದು ತೊಂದರೆಗಳಿರುವಂತಿದೆ

ಉದಾಹರಣೆಗೆ :

ಏ ಗೆ "e" ಎಂದೂ ಮತ್ತು ಎ ಗೆ "E" ಎಂದು ಕೀಲಿಸ ಬೇಕಾಗಿದೆ.

ನಿಮಗೆ ಕಂಡು ಬರುವ ತೊಂದರೆಗಳನ್ನ ಹಂಚಿಕೊಳ್ಳಿ .

 

  • ತಂತ್ರಜ್ಞಾನ
Ornamental seperator
  • omshivaprakash ರವರ ಬ್ಲಾಗ್
  • Login or register to post comments
  • 457 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 26, 2007 - 11:03pm — hpn

ಉ: ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ

hpn's picture

ಇದು SCIMಗೆ ಗೋರಾ ಮೊಹಾಂತಿ ಸೇರಿಸಿರುವ ಹೊಸ "ಬರಹ ಸಿರೀಸ್" ಕೀ ಮ್ಯಾಪುಗಳು. ಲೇ ಔಟಿನಲ್ಲಿ ಈಗಿನಂತೆ ಸಾಕಷ್ಟು ಬಗ್ಸ್ ಇದ್ದಂತಿದೆ.
ಮೊದಲಾಗಿ SCIMಗೆ ಹೊಸ ಕೀಲಿಮಣೆ ಸೇರಿಸುವುದು ಬಲು ಸುಲಭ (ಇದು lisp ಬಳಸತ್ತೆ). ಎರಡು ನಿಮಿಷಗಳೊಳಗೆ ನೀವೂ ನಿಮ್ಮದೊಂದು ರೀತಿಯ ಲೇಔಟ್ ಸೇರಿಸಿಬಿಡಬಹುದು.

ಎರಡನೆಯದಾಗಿ, ಕನ್ನಡಕ್ಕೆ ಬರಹ ರೀತಿಯ ಕೀಲಿಮಣೆ ಲಿನಕ್ಸಿನಲ್ಲಿ (ಅದೂ SCIMನಲ್ಲಿಯೇ ಎಷ್ಟೋ ತಿಂಗಳುಗಳಿಂದ kn-itrans ಎಂಬ ಹೆಸರಿನಡಿ ಆಗಲೇ ಲಭ್ಯವಿದೆ). ಗೋರಾ ಮತ್ತೊಂದು ಯಾಕೆ ಸೇರಿಸಿದರು ತಿಳಿಯದು.

kn-itransನಲ್ಲಿ ಒಂದೆರಡು ಕಡೆ ಬರಹದಲ್ಲಿರುವ ಕಷ್ಟದ ಸೀಕ್ವೆನ್ಸುಗಳಿಗೆ ಸುಲಭದ ರಿಪ್ಲೇಸ್ಮೆಂಟು ಕೂಡ ಕೊಡಲಾಗಿದೆ (ಉದಾ: ಜ್ಞ - j~j (baraha), dny (kn-itrans on SCIM)). ಮೊದಲನೆಯದು ಸ್ವಲ್ಪ ಕಷ್ಟದ ಸೀಕ್ವೆನ್ಸ್ - j ಒತ್ತಿ ಶಿಫ್ಟ್ ಕೀಲಿ ಒತ್ತಿಟ್ಟುಕೊಂಡು ~ ಹೊಡೆದು ಮತ್ತೆ j ಒತ್ತಬೇಕು (!).
ಎರಡನೆಯ ಸೀಕ್ವೆನ್ಸಿನಲ್ಲಿ ಎಲ್ಲ ಕೈಗೆ ಸುಲಭವಾಗಿ ಸಿಗುತ್ತವಲ್ಲದೆ ಒಂದು ಕೀ ಸ್ಟ್ರೋಕ್ ಕೂಡ ಕಡಿಮೆ.

ಬರಹ ಹಾಗೂ ಐ ಟ್ರಾನ್ಸಿನಲ್ಲಿ ಮೊದಲೇ ಕೀ ಸ್ಟ್ರೋಕುಗಳು ಹೆಚ್ಚು (ಅಂದರೆ ಒಂದೊಂದು ಅಕ್ಷರಕ್ಕೂ ಒತ್ತಬೇಕಾದ ಕೀಲಿಗಳ ಸಂಖ್ಯೆ ಹೆಚ್ಚು) - ಕಡಿಮೆಯಾದಷ್ಟೂ ಬರಹಕ್ಕೆ ಒಗ್ಗಿಕೊಂಡುಬಿಟ್ಟಿರುವವರಿಗೆ ಒಳ್ಳೆಯದು. ಎಂದಿನ ಬರಹ ಬಳಕೆದಾರನಿಗಿಂತ ಹೆಚ್ಚು ಕನ್ನಡವನ್ನ ಕಡಿಮೆ ಸಮಯದಲ್ಲಿ ಅವರಿಗೆ ಟೈಪ್ ಮಾಡಲು ಸಾಧ್ಯವಾಗುವುದು. (ಕೀ ಸ್ಟ್ರೋಕುಗಳ ಮಟ್ಟಿಗೆ ನುಡಿ ಹಾಗೂ inscript ಉತ್ತಮ ಲೇಔಟುಗಳು)

kn-itransನ ಪೂರ್ಣ ವಿವರ ಇಲ್ಲಿದೆ, ನೋಡಿ:
http://oldfiles.sampada.net/node/14.html
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
August 26, 2007 - 11:07pm — hpn

ಉ: ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ

hpn's picture

ಬರೆಯುವುದ ಮರೆತೆ: ಕಳೆದ ಎರಡು ಮೂರು ವರ್ಷಗಳಿಂದ ನಾನು ಬಳಸುತ್ತಿರುವುದು SCIM-m17nನ ಇದೇ kn-itrans ಲೇಔಟು. ವಿಕಿಪೀಡಿಯದಲ್ಲಿ ನಾನು ಬರೆದದ್ದೆಲ್ಲ ಇದನ್ನುಪಯೋಗಿಸಿಯೇ ಬರೆದದ್ದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಸ್ತ್ರೀ
  • ಝೆನ ಕಥೆ ೩೬: ಛತ್ರ
  • ನಾಳೆ ನೀವೂ ಮಾಯ.............
  • ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
  • ಝೆನ್ ಕಥೆ ೩೩: ಸಾವಧಾನ!
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator