20
June
2013

omshivaprakash ರವರ ಬ್ಲಾಗ್

ವರುಷ ಹಿಂದುರುಳಿದ ಬದುಕು

May 29, 2009 - 9:35am
omshivaprakash

ಮುಂಜಾನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಹತ್ತು ಘಂಟೆಗೆ ಬಂದು ನನ್ನ ಕಾರನ್ನು ಸರ್ವೀಸ್ ಸ್ಟೇಶನ್ ಗೆ ಕೊಂಡೊಯ್ಯಲಿದ್ದವರ ಬಗ್ಗೆ ಮಾಹಿತಿ, ಬೇಕಾದ ಕಾಗದ ಇತ್ಯಾದಿಗಳಿಗೆ ಸಹಿ ಎಲ್ಲಾ ಕೊಟ್ಟು, ನನ್ನ ಮಾಮೂಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿಯದೆ,  "ಛಂದ ಪುಸ್ತಕ"ದ ಸುಂದರ ಕೈಮಗ್ಗದ ಕೈಚೀಲಕ್ಕೇ ನನ್ನ ಲ್ಯಾಪ್ಟಾಪ್ ಇಳಿಬಿಟ್ಟು, ಅದರಲ್ಲಿ ಬಿ.ಜಿ.ಎಲ್ ಸ್ವಾಮಿಯವರ "ಮೈಸೂರು ಡೈರಿ" ಪುಸ್ತಕವನ್ನೂ ಹಾಕಿಕೊಂಡು ಬಾಗಿಲಿಂದಾಚೆ ಬಂದೊಡನೆ ವರುಷವೊಂದು ಹಿಂದಕ್ಕುರುಳಿತು.

 ನನ್ನ ಕಾರ್ ನ ವರ್ಷಾಚರಣೆ, ಅದರ ಮೇಕಪ್ಪು, ಬಾಡಿ ವರ್ಕು ಇತ್ಯಾದಿಗಳನ್ನು ಮಾಡಿ ಮುಗಿಸಲೇಬೇಕಾಗಿರುವುದರಿಂದ ಅದಕ್ಕೆ ನನ್ನಿಂದ ಒಂದೆರಡು ದಿನಗಳ ಮಟ್ಟಿಗೆ ದೂರವಿರಬೇಕಾಗಿ ಬರುತ್ತಿರುವುದು ಅನಿವಾರ್ಯವಾಗಿದೆ.  Read more about ವರುಷ ಹಿಂದುರುಳಿದ ಬದುಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.

ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ

May 23, 2009 - 8:50pm
omshivaprakash
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಎಲ್ಲ ಬಲ್ಲವನ ಹುಡುಕಾಟದಲ್ಲಿ

May 23, 2009 - 5:22pm
omshivaprakash

ಅರಿಯದ ವಿದ್ಯೆಗಳೆಷ್ಟೋ
ಏನೂ ಅರಿಯದವರಿನ್ನೆಷ್ಟೋ..
ಅರಿತು ಅರಿಯದವರಂತೆ ನಟಿಸುವವರ್ ಮತ್ತೆಷ್ಟೋ..
ಎಲ್ಲವನರಿತ ನೀನೆಲ್ಲೊ? Read more about ಎಲ್ಲ ಬಲ್ಲವನ ಹುಡುಕಾಟದಲ್ಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಟೆಕ್ ಸುದ್ದಿ - ಎಂ.ಎಂ.ಸಿ - ಮಲ್ಟಿಮೀಡಿಯಾ ಮೆಮೋರಿ ಕಾರ್ಡ್

May 23, 2009 - 2:54pm
omshivaprakash

೧) ದಿನಾ ಪೂರ ಇದು ನನ್ನ ಮೊಬೈಲ್ನಲ್ಲಿರಬೇಕು.

೨) ನಂತರ ಕಣ್ಣಿಗೆ ಸುಂದರ ಚಿತ್ರ ಕಂಡ್ರೆ ಇದು ನನ್ನ ಕ್ಯಾಮೆರಾದಲ್ಲಿರಬೇಕು.

೩) ಕಾರ್ ಡ್ರೈವ್ ಮಾಡ್ಬೇಕಿದ್ರೆ, ಇದರಲ್ಲಿರೋ ಹಾಡುಗಳನ್ನ ಕಾರಿನ ಮ್ಯೂಸಿಕ್ ಪ್ಲೇಯರ್ ನಲ್ಲಿ ಪ್ಲೇ ಮಾಡ್ಬೇಕು (USB ಮೂಲಕ) Read more about ಟೆಕ್ ಸುದ್ದಿ - ಎಂ.ಎಂ.ಸಿ - ಮಲ್ಟಿಮೀಡಿಯಾ ಮೆಮೋರಿ ಕಾರ್ಡ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜಂಗ್ಲಿ ಏನ್ಮಾಡ್ಕಳ್ಲೊ

May 20, 2009 - 8:46pm
omshivaprakash
ಎಸ್ಸೆಮೆಸ್ ಮಾಡ್ಕಳ್ಳೊ ಮೈಲ್ ಮಾಡ್ಕಳ್ಳೊ.. ಆಫ್ಲೈನ್ ಹೋಗ್ಬಿಟ್ಟು ಚಾಟನ್ನೇ ಮಾಡ್ಕಳ್ಳೊ ಫೇಸ್ ಬುಕ್ ನೋಡ್ಕಳೊ ಪಿಕಾಸ ನೋಡ್ಕಳೊ.. ಬರ್ದಿದ್ರೂನೂ ನೀ ಬ್ಲಾಗ್ ಬರ್ಕಳೋ....
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - omshivaprakash ರವರ ಬ್ಲಾಗ್