January 19, 2012 - 11:37pm
ಲೇಸು, ಕುರ್ ಕುರೆ ಬಿಟ್ಟು, ಚಕ್ಕುಲಿ ಗೋಡು ಬಳೆ ಮೆದ್ದು
ಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದು
ತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದು
ಆಹಾರದಲೇ ಆರೋಗ್ಯ ವರ್ಧಿಸುತ ನೀ - ನನ ಕಂದನೆ|| Read more about ಆಹಾರದಲ್ಲೇ ಆರೋಗ್ಯ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 19, 2012 - 10:42pm
ಸರಿದು ಬಿಡು ಬಹುದೂರ ಮನಕೆ ಬೇಸರವಾಗುವೆಡೆಯಿಂದ
ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ
ಸರಿಸಿ ಬಿಡು ಮನದ ನೋವುಗಳ ಅನ್ಯರಿಗೆ ಎರವಾಗದಂತೆ
ಸರಿಪಡಿಸೆ ಎಲ್ಲವನು ಮನವ ಹದಗೊಳಿಸು ನೀ-ನನ ಕಂದ|| Read more about ಸರಿಸಿ ಬಿಡು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 18, 2012 - 11:24pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 18, 2012 - 11:13pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 17, 2012 - 9:27pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
Pages