ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಏರ್ ಶೋ ಫೆಬ್ರವರಿ ೨೦೦೯

ಫೆಬ್ರವರಿಯಂದು ಬೆಂಗಳೂರಿನಲ್ಲಿ ನಡೆದ ಏರ್ ಶೋನ ಕೆಲವು ದೃಷ್ಯ

ರೇಡಾರ್

ಟೋಪಿ ಚೆನ್ನಾಗಿತ್ತು

ಸೆಕ್ಯುರಿಟಿ

ಪೈಲೆಟ್ ಡ್ರೆಸ್ಸು

ಪ್ರಚೋದನೆಗ ತಕ್ಕ ಪ್ರತಿಕ್ರಿಯೆ

ಪೈಲೆಟ್ಟು

ಯಾವ್ದೋ ಪ್ಯಾಸೆಂಜರ್ ವಿಮಾನ ಇರ್ಬೇಕು

ಯುದ್ಧ ವಿಮಾನ ೧

ಯುದ್ಧ ವಿಮಾನ ೨

ಯುದ್ಧ ವಿಮಾನ ೩

ವಿಮಾನ :)

ಸೂರ್ಯ ಕಿರಣ

ಹೆಲಿಕಾಫ್ಟರ್

ಇವುಗಳ ಹೆಸರೆಲ್ಲಾ ಗೊತ್ತಿದ್ರೆ ತಿಳ್ಸಿ, ಇಲ್ಲಾಂದ್ರೆ ಮುಂದಿನ ವರ್ಷ ಖಂಡಿತ ಕೇಳ್ಕೊಂಡ್ ಬರ್ತೀನಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಏರ್ ಶೋ ಫೆಬ್ರವರಿ ೨೦೦೯

anil.ramesh's picture

ಹೆಲಿಕಾಪ್ಟರ್‍ - ಸಾರಂಗ್ ಅಥವಾ ಚೀತಾ.
ಯುದ್ಧವಿಮಾನ ೩ - ಸುಖೋಯ್ ೩೦???

ಅಂದಹಾಗೆ, ಎಲ್ಲಾ ಚಿತ್ರಗಳು ಚೆನ್ನಾಗಿವೆ.
"ಸೂರ್ಯ ಕಿರಣ", "ಟೋಪಿ ಚೆನ್ನಾಗಿತ್ತು" ಚಿತ್ರಗಳು ಇಷ್ಟ ಆಯ್ತು. ;)

-ಅನಿಲ್.

ಉ: ಏರ್ ಶೋ ಫೆಬ್ರವರಿ ೨೦೦೯

srani's picture

ಪ್ರಚೋದನೆಗ ತಕ್ಕ ಪ್ರತಿಕ್ರಿಯೆ ತುಂಬ ಚೆನ್ನಾಗಿದೆ :-)

ಉ: ಏರ್ ಶೋ ಫೆಬ್ರವರಿ ೨೦೦೯

Aravinda's picture

ಫೋಟೋಗಳು ಚೆನ್ನಾಗಿದಾವೆ...
>> ಟೋಪಿ ಚೆನ್ನಾಗಿತ್ತು
ಟೋಪಿ ಮಾತ್ರನಾ ;)

ಉ: ಏರ್ ಶೋ ಫೆಬ್ರವರಿ ೨೦೦೯

raghava's picture

ಹೀ ಹೀ ಹೀ :)

ಉ: ಏರ್ ಶೋ ಫೆಬ್ರವರಿ ೨೦೦೯

Vyasraj's picture

:) :) ella photos sooper aagive .. bega copyright haakbidi :)

ಉ: ಏರ್ ಶೋ ಫೆಬ್ರವರಿ ೨೦೦೯

manjunath s reddy's picture

ಚಿತ್ರಗಳು ಸಕ್ಕತ್.. :)

ಉ: ಏರ್ ಶೋ ಫೆಬ್ರವರಿ ೨೦೦೯

nkumar's picture

>>ಯಾವ್ದೋ ಪ್ಯಾಸೆಂಜರ್ ವಿಮಾನ ಇರ್ಬೇಕು
ಮಿಡ್ ಏರ್ ಫ್ಯೂಯ್ಲಿಂಗ್ ವಿಮಾನ ತರ ಕಾಣಿಸ್ತಾ ಇದೆ.

ಎಂಟ್ರಿ ಫೀ ಎಷ್ಟಿತ್ತು?

ಚಿತ್ರಗಳು ಸೂಪರ್. ಇದು ನನಗೋಸ್ಕರ ಸಂಪದಕ್ಕೆ ಏರಿಸಿದ್ದೆ :)

ಉ: ಏರ್ ಶೋ ಫೆಬ್ರವರಿ ೨೦೦೯

anil.ramesh's picture

>>ಎಂಟ್ರಿ ಫೀ ಎಷ್ಟಿತ್ತು?
೪೦೦ ರೂ. ಅನ್ಸುತ್ತೆ.

-ಅನಿಲ್.

ಉ: ಏರ್ ಶೋ ಫೆಬ್ರವರಿ ೨೦೦೯

kamalap09's picture

ನಾನು ಕೂಡ ಏರ್ ಶೋ ಗೆ ಹೋಗಿದ್ದೆ. ಟೈಟ್ ಸೆಕ್ಯುರಿಟಿ ಕೂಡ. ನಾನು ಹೋಗಿದ್ದ ದಿನ ಕೂಡ ಸೂರ್ಯ ಕಿರಣ ಮಿಂಚಿತ್ತು. ಆ ದಿನ ಬೆಳಿಗ್ಗೆ ಸೂರ್ಯ ಕಿರಣನನ್ನು ಹಾರಿಸಿರಲಿಲ್ಲವಂತೆ. ನಾನು ಆಗ ಅಂದುಕೊಂಡೆ. ಸೂರ್ಯಕಿರಣನ ಚಿತ್ರ ಸೂಪರ್.

ಉ: ಏರ್ ಶೋ ಫೆಬ್ರವರಿ ೨೦೦೯

palachandra's picture

ಅನಿಲ್,
ಮಾಹಿತಿಗೆ ನನ್ನಿ

ಶೋಭಾ,
ವಿಮಾನ ಬಂದಿದ್ದ ಸೌಂಡ್ ಕೇಳಿದ ಕೂಡ್ಲೆ ಇಬ್ರೂ ಒಟ್ಟಿಗೇ ತಲೆ ಎತ್ತಿದ್ರು :)

ಅರವಿಂದ,
ಟೋಪಿ ಚೆನ್ನಾಗಿತ್ತು, ಅದನ್ನ ಹಾಕೊಂಡವ್ರು ಚೆನ್ನಾಗಿಲ್ಲ ಅಂತೇನೂ ಹೇಳಿಲ್ಲ :)

ರಾಘವ, ವ್ಯಾಸರಾಜ, ಮಂಸೋರೆ
ಪ್ರತಿಕ್ರಿಯೆಗೆ ನನ್ನಿ

ನಂದ,
ದುಡ್ಡು ಕೊಟ್ಟು ನೋಡೋಕ್ ಹೋಗ್ಲಿಲ್ಲ, ಬಿಟ್ಟಿ ಆಫೀಸ್ ಟಿಕೆಟ್ಟು

ಕಮಲ,
ನಾನು ಶನಿವಾರ ಹೋಗಿದ್ದು, ಮನೆ ಕೆಲ್ಸ ಎಲ್ಲಾ ಮುಗ್ಸಿ ಹೋಗ್ಬೇಕಾದ್ರೆ ಗಂಟೆ ೧ ಆಗಿತ್ತು. ಸೂರ್ಯ ಕಿರಣ ಮಿಂಚಿದ್ದು ಫೋಟೋ ಆ ದಿನ ಸಂಜೆಯ ಸಮಯದಲ್ಲಿದು.

--
ಪಾಲ

ಉ: ಏರ್ ಶೋ ಫೆಬ್ರವರಿ ೨೦೦೯

hpn's picture

ಪಾಲ, ಉತ್ತಮ ಫೋಟೋಗ್ರಫಿ! ಸೂರ್ಯಕಿರಣ ಹಾಗೂ ಯುದ್ಧ ವಿಮಾನಗಳದ್ದು, especially. ಸೆಕ್ಯೂರಿಟಿ ಹಾಗು ಪೈಲಟ್ ಡ್ರೆಸ್ಸು - ಇವೆರಡೂ ಕ್ಲಾಸಿಕ್ shots.
ಮಗು ಹಿಡಿದುಕೊಂಡ ಫಾರಿನರಿನ ಚಿತ್ರದಲ್ಲಿ ಕಟ್ ಮಾಡಿಬಿಟ್ಟಿದ್ದೀಯ ಯಾಕೆ? :)
ಪೈಲಟ್ ಜೊತೆಗಿರುವ ಪೈಲಟ್ಟೂ ಕಟ್ ಆಗಿ ಹೋಗಿಬಿಟ್ಟಿದ್ದಾನೆ ಚಿತ್ರದಲ್ಲಿ.

ಜೊತೆಗೆ ಚಿತ್ರಗಳು ಶಾರ್ಪ್ನೆಸ್ ಇಲ್ಲ, ಪಿಕ್ಸಲೇಟ್ ಆಗಿಬಿಟ್ಟಿವೆ.

ಉ: ಏರ್ ಶೋ ಫೆಬ್ರವರಿ ೨೦೦೯

Aravind M.S's picture

ಪಾಲರಿಗೆ ಚಿತ್ರಗಳಿಗಾಗಿ ಧನ್ಯವಾದಗಳು,

ವಿಮಾನ ೧ - ಎಫ್ ೧೬ ಅನ್ಸತ್ತೆ; ವಿಮಾನ ೨ - ಮಿಗ್ ೨೯; ಹೆಲಿಕಾಪ್ಟರ್ - HALನ ALH - Advance Light Helicopter

- ಅರವಿಂದ

ಉ: ಏರ್ ಶೋ ಫೆಬ್ರವರಿ ೨೦೦೯

savithasr's picture

ಪಾಲ ಚಿತ್ರಗಳು ಸೂಪರ್ :)

ಪೈಲೆಟ್ ಡ್ರೆಸ್ಸು - ಗ್ರಿಪೇನ್ ಕಂಪೆನೀದು
ಪ್ಯಾಸೆಂಜರ್ ವಿಮಾನ - ಯು ಎಸ್ ಕಾರ್ಗೋ ಪ್ಲೇನ್
ಯುದ್ಧ ವಿಮಾನ ೧,೨ - ಎಫ್ ೧೮
ಯುದ್ಧ ವಿಮಾನ ೩ - ಸುಖೋಯ್
ಹೆಲಿಕಾಫ್ಟರ್ - ಸಾರಂಗ್ ಧ್ರುವ್
-ಸವಿತ

ಉ: ಏರ್ ಶೋ ಫೆಬ್ರವರಿ ೨೦೦೯

palachandra's picture

ಹರಿ,
ನಾನು ಅವ್ರ ಮುಖ ನೊಡ್ತಾ ಇದ್ದೆ, ಕೈ ಕಾಲೆಲ್ಲಾ ಅಷ್ಟು ಗಮನಿಸಿಲ್ಲ.. ಚಿತ್ರ ಎಲ್ಲಾ ಸಿಕ್ಕಾಪಟ್ಟೆ ಕ್ರಾಪ್ ಮಾಡಿದ್ದು, ಅದಿಕ್ಕೆ ಪಿಕ್ಸೆಲ್ಲೆಲ್ಲಾ ಕಾಣಿಸ್ತಿದೆ :)

ಅರವಿಂದ್, ಸವಿತ,
ಮುಂದಿನ ವರ್ಷಕ್ಕೆ ಮುಂದೂಡಿದ್ದ ಇವುಗಳನ್ನು ಗುರುತಿಸುವ ಕಾರ್ಯ ತಪ್ಪಿಸಿದ್ರಿ, ಧನ್ಯವಾದ :)

--
ಪಾಲ