19
June
2013

ತುಂಬಾ ಸಿಹಿ, ಒಂಚೂರು ಖಾರ

June 28, 2010 - 11:56am
palachandra

CSC_6329

CSC_6328

CSC_6330

CSC_6331

CSC_6333

ಹೂವಿನ, ಮೆಣಸಿನ ಹೆಸರು ನೀವು ತಿಳಿಸ್ತೀರಲ್ಲ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by santhosh_87 on

ಹೂವಿನ ಹೆಸರುಗಳು ಗೊತ್ತಿಲ್ಲ. ಮೆಣಸನ್ನು ತುಳುವಿನಲ್ಲಿ ದಿರ್ಸಲ್ ಮುಂಚಿ ಎನ್ನುತ್ತಾರೆ. ಅಂದರೆ 'ಉರಿಯುವ ಮೆಣಸು'. ಫೋಟೋಗಳು ಚೆನ್ನಾಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ನನ್ನಿ ಸಂತೋಷ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಪಾಲಚ೦ದ್ರರೇ, ಮಲೆನಾಡಿನ ಕಡೆ ಈ ಮೆಣಸಿನ ಕಾಯಿಯನ್ನು ಜೀರಿಗೆ ಮೆಣಸು, ಗಾ೦ಧಾರಿ ಮೆಣಸು,ಚೋಟು ಮೆಣಸು ಮು೦ತಾದ ಹಲವಾರು ಹೆಸರುಗಳಿ೦ದ ಕರೆಯುತ್ತಾರೆ. ಮೊದಲ ಎರಡು ಚಿತ್ರಗಳಲ್ಲಿನ ಹೂವಿನ ಹೆಸರು ಕೇಳಿ ಹೇಳ್ತೀನಿ, ಕೆಳಗಿನ ಎರಡೂ ಚಿತ್ರದ ಹೂವುಗಳು ಡೇರೆ ಹೂವುಗಳು. ಕಲರ್ ಮಾತ್ರ ಚೇ೦ಜ್ ಅಷ್ಟೇ! ಅಲ್ವಾ?
ನಮಸ್ಕಾರಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ನಾವಡರೇ,

ಮೆಣಸಿನ ಕೆಲವು ಹೆಸರು ತಿಳಿಸಿದ್ದಕ್ಕೆ ವಂದನೆಗಳು.. ಕೆಳಗಿನ ಹೂವು ಸೇವಂತಿಗೆ ಅಲ್ವ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಮೊದಲಿನದ್ದು ಎರಡು ಗೊತ್ತಿಲ್ಲ ,ಎರಡನೆಯದು ಎರಡೂ ಡೇಲಿಯಾಗಳು, ಚೂರು ಮೆಣಸು ಅಥವಾ ಗಾಂಧಾರಿ ತುಂಬಾನೇ ಖಾರ
ಪಾಲಚಂದ್ರರೇ
ಚಿತ್ರಗಳು ತುಂಬಾ ಮುದ್ದಾಗಿ, ತಾಜಾ ಅಗಿ ಕಾಣುತ್ತಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ಗೋಪೀನಾಥರೇ,

ಹೌದು ಮೆಣ್ಸ್ ಖಾರ ಜಾಸ್ತಿ, ಆದ್ರೂ ಒಂಚೂರು ಖಾರ ಅಂತ ಟೈಟಲ್ ಕೊಟ್ಟಿದ್ದೆ ಅಲಾ :) ಹೂವಿನ ಚಿತ್ರ ಜಾಸ್ತಿ ಇತ್ತಲ್ದ ಅದ್ಕೆ.. ಡೇಲಿಯ(DAHLIA) ಅಂದ್ರೆ ಇದು, ಮೇಲಿಪ್ಪುದು ಸೇವಂತಿಗೆ ಅಲ್ದಾ:

DELIA

ಪ್ರತಿಕ್ರಿಯೆಗೆ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಮೆಣಸಿಂದು - ಜೀರಿಗೆ ಮೆಣಸು.

ಇದಕ್ಕೆ ಎಳಾಕ್ಷಿ ಅಂತೀವಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

>>ಇದಕ್ಕೆ ಎಳಾಕ್ಷಿ ಅಂತೀವಿ
ಚಿಕ್ಕು ಎಳಕ್ಷಿ ಅಂತ ಮೇಲಿನ ಪ್ರತಿಕ್ರಿಯೆಯಲ್ಲಿ ಪೊಸ್ಟ್ ಮಾಡಿರೋ ಹೂವಿಗೆ ಹೇಳ್ತಾರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

ಪಾಲಚಂದ್ರ ಅವರೇ,

ಚಿತ್ರಗಳು ತುಂಬಾ ಸುಂದರವಾಗಿ ಮೂಡಿ ಬಂದಿವೆ.

ನಮ್ಮ ಕಡೆ, ಮೇಲಿನಿಂದ ಮೂರು ಮತ್ತು ನಾಲ್ಕನೇದ್ದಕ್ಕೆ ಡೇರಿ ಹೂ ಅಂತಲೂ ಐದನೇದಕ್ಕೆ ಸಣ್ಣ ಮೆಣಸಿನ ಕಾಯಿ ಅಂತಲೂ ಅಂತೀವಿ.

ವೈಜ್ಞಾನಿಕ ಹೆಸರುಗಳು ಮೇಲಿನಿಂದ ಕ್ರಮವಾಗಿ (ನನ್ನ ಇಂಟರ್ನೆಟ್ ಶೋಧನೆ ಪ್ರಕಾರ; ತಪ್ಪಿದ್ದರೂ ಇದ್ದೀತು): Zephyranthes candida, Zephyranthes rosea, Chrysanthemum spp, (species ಹೆಸರು ಗೊತ್ತಿಲ್ಲ), Chrysanthemum spp, (species ಹೆಸರು ಗೊತ್ತಿಲ್ಲ) ಮತ್ತು Capsicum annuum

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ಶಿವರಾಮ ಶಾಸ್ತ್ರಿಯವರೇ,
ವೈಜ್ಞಾನಿಕ ಹೆಸರು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ನನ್ನಿ.. ನಿಮ್ಮ ಶೋಧನೆ ಸರಿ ಇದೆ ಅಂತ ಅನ್ನಿಸ್ತಾ ಇದೆ.. ನಿಮ್ಮ ಕಡೆನೂ ಇದಕ್ಕೆ ಸೇವಂತಿಗೆ ಅನ್ನೋಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಪಾಲರೇ, ಮೊದಲೆರಡು ಹೂವಿನ ಹೆಸರು ಲಿಲ್ಲಿ ಹೂ ಎ೦ದಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಹೌದು
ರಾಯರೇ ಅದು ಲಿಲ್ಲಿಯೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ಇದುವರೆಗೂ ಸಂಗ್ರಹಿಸಿದ ಮೆಣಸಿನ ಹೆಸರು:

ಸಣ್ಣ ಮೆಣಸು
ಚಿಟ್ ಮೆಣಸು
ಚೋಟು ಮೆಣಸು
ಜೀರಿಗೆ ಮೆಣಸು
ಸೂಜ್ ಮೆಣಸು
ಗಾಂಧಾರಿ ಮೆಣಸು
ಚೂರಿ ಮೆಣಸು
ದಿರ್ಸೆಲ್ ಮುಂಚಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಸೂಜ್ ಮೆಣಸು- ತಪ್ಪು
ಸೂಜಿ ಮೆಣಸು- ಸರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ಹೌದು ಕರೆಕ್ಟು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suresh nadig on

ಚಿತ್ರಗಳು ಚೆನ್ನಾಗಿದೆ. ಆದರೆ ತಲೆ ಬರಹಕ್ಕೂ ಚಿತ್ರಕ್ಕೂ ಸಂಬಂಧವೇ ಇಲ್ಲ. ಖಾರಕ್ಕೆ ಮೆಣಸಿನಕಾಯಿ ಸಿಹಿಗೆ ಹೂವು ನೀವೇ ವಿಶ್ಲೇಸಿಸಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on

ಸುರೇಶ್,

ಪ್ರತಿಕ್ರಿಯೆಗೆ ನನ್ನಿ..

JULIET:
Tis but thy name that is my enemy;
Thou art thyself, though not a Montague.
What's Montague? it is nor hand, nor foot,
Nor arm, nor face, nor any other part
Belonging to a man. O, be some other name!
What's in a name? that which we call a rose
By any other name would smell as sweet;
--Shakespeare

ನೋಟದೊಳ್ ಸಿಹಿ ಕಾಣದಿದ್ದೊಡೆ
ಹೂ ಕಿತ್ತು, ತೊಟ್ತೆಗೆದು,
ಬಾಯಿಗಿಟ್ಟು ಚೀಪಿದೊಡೆ
ಸವಿಯಾಗುವುದು ಕಾಣಾ

ಅಂದಹಾಗೇ ಹಸಿರು ಬಣ್ಣದ ಮೆಣಸೂ ನೋಟಕ್ಕೆ ಕೆಲವರಿಗೆ ಸಿಹಿಯಾಗಿ ಕಾಣಬಹುದು, ನನಗೆ ಅದರ ಮೊನಚಾದ ತುದಿ ಖಾರವಾಗೇ ಕಂಡಿತು, ಅದಕ್ಕೆ ಈ ತಲೆಬರಹ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಹೌದಣ್ಣ, ನನಗೆ ಸ್ವಲ್ಪ ಅನುಮಾನ ಬ೦ದಿತು. ಆದರೆ ಆ ಹೂವಿನ ತೊಟ್ಟುಗಳು ಸ್ವಲ್ಪ ಸೇವ೦ತಿಗೆ ಎನ್ನುವುದರ ಬಗ್ಗೆ ಅನುಮಾನವು೦ಟಾಯ್ತು. ನೀವು ಹೇಳಿದ್ದು ಸರಿ ಅದು ಸೇವೆ೦ತಿಗೆಯೇ.
ತಪ್ಪು ಸರಿಪಡಿಸಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suresh nadig on

ನಾವಡರೆ, ಕರ್ನಾಟಕದಲ್ಲೇ ಪ್ರಸಿದ್ದಿಯಾದ "ಬ್ಯಾಡಿಗಿ ಮೆಣಸು " ಬಿಟ್ಟಿರಲ್ಲಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.