ರವಿ ಬೆಳಗೆರೆಯವರ ಲೇಖನ
ದಾಟ್ಸ್ ಕನ್ನಡದಲ್ಲಿ ರವಿ ಬೆಳಗೆರೆಯವರ ಕಾಲಂ ಇದೆ. ಇತ್ತೀಚೆಗಿನ ಲೇಖನ ಓದಿ. ರವಿ ಬೆಳಗೆರೆಯವರ ಎಲ್ಲ ಲೇಖನಗಳಿಗೆ ನನ್ನ ಸಹಮತವಿಲ್ಲದಿದ್ದರೂ ಈ ಲೇಖನಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಅವರ ಲೇಖನದ ಧಾಟಿಯಲ್ಲೇ ನಾನು ಮತ್ತು ಒಂದೆರಡು ಸ್ನೇಹಿತರು, ಲೇಖಕರು ಮಾತನಾಡಿಕೊಂಡಿದ್ದೆವು. ಇದೇ ಧಾಟಿಯ ಪತ್ರವೊಂದನ್ನು ವಾಚಕರವಾಣಿಗೆ ಬರೆದು ಕಳುಹಿಸಬೇಕು ಎಂದೂ ಅಂದುಕೊಂಡಿದ್ದೆವು.
ಸಿಗೋಣ,
ಪವನಜ
ನನ್ನ ಬ್ಲಾಗ್

- pavanaja ರವರ ಬ್ಲಾಗ್
- Login or register to post comments
- 1105 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬೆಳಗೆರೆಯವರ ಲೇಖನ
ಪವನಜರವರೇ, ನಿಮ್ಮಂತೆಯೇ ಬೆಳಗೆರೆಯವರ ಇತರ ಲೇಖನಗಳನ್ನು ಮೆಚ್ಚದ ಹಲವರು ನೀವು ಉಲ್ಲೇಖಿಸಿದ ಲೇಖನವನ್ನು ಮೆಚ್ಚಿದ್ದಾರೆ. ಉದಾಹರಣೆಗೆ, ಇಲ್ಲಿ ನೋಡಿ.
ನನ್ನ ಅಭಿಪ್ರಾಯದಲ್ಲಿ, ಬೆಳಗೆರೆ ನಮ್ಮ ಇತರೆ ವಿಚಾರವಾದಿಗಳಂತೆ ಬಹುಮಟ್ಟಿಗೆ ಪೊಲಿಟಿಕಲಿ ಕರೆಕ್ಟ್ ಅಭಿಪ್ರಾಯಗಳನ್ನೇ ಬರೆಯುತ್ತಾರಾದರೂ, ಆಗೊಮ್ಮೆ-ಈಗೊಮ್ಮೆ ಈ ಗ್ರೂಪ್-ಥಿಂಕಿಂಗ್ ಮನೋಭಾವನೆಯಿಂದ ಹೊರ ಬಂದು ಬರೆಯುತ್ತಾರೆ. ನೀವು ಉದಾಹರಿಸಿರುವ ಲೇಖನ ಅಂತಹ ಒಂದು ಪ್ರಸಂಗ. ಅಷ್ಟೇ.
ವಂದನೆಗಳು,
ವಿ.ವಿ.
ನನ್ನ ಬ್ಲಾಗ್: ಮಜಾವಾಣಿ