ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › pavanaja ರವರ ಬ್ಲಾಗ್

ಗೂಗ್ಲ್ ತರಲೆ

October 26, 2005 - 7:29pm — pavanaja

ಗೂಗ್ಲ್‌ನಲ್ಲಿ bendre ಎಂದು ಬೆರಳಚ್ಚು ಮಾಡಿ I am feeling lucky ಅಥವಾ ಕನ್ನಡ ಭಾಷೆಯ ಇಂಟರ್‌ಫೇಸ್ ಬಳಸುವವರಾದರೆ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿ ನೋಡಿದರೆ ದ ರಾ ಬೇಂದ್ರೆ ಅಲ್ಲ ಸೊನಾಲಿ ಬೇಂದ್ರೆ ಸಿಗುತ್ತಾಳೆ ಅಂಬ ಹಳೆಯ ಜೋಕು ನಿಮಗೆಲ್ಲ ಗೊತ್ತಿರಬೇಕು. ಇದನ್ನೇ ಸ್ವಲ್ಪ ಮುಂದುವರಿಸೋಣ ಎಂದು ಗೂಗ್ಲ್ ತೆರೆದೆ. ಕನ್ನಡ ಲಿಪಿಯಲ್ಲಿ (ಯುನಿಕೋಡ್) ಕೆಲವು ಪದಗಳನ್ನು ಬೆರಳಚ್ಚು ಮಾಡಿ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿದೆ. ಅದರ ಫಲಿತಾಂಶ ಇಲ್ಲಿದೆ-

ಹುಡುಕಿದ ಪದ ದೊರಕಿದ ತಾಣ
ಪೆದ್ದ ಶ್ಯಾಮ ಕಶ್ಯಪ ಅವರ ಬ್ಲಾಗ್
ಮೂರ್ಖ ಕನ್ನಡ ವಿಕಿಪೀಡಿಯಾದಲ್ಲಿರುವ ಸ್ವಾಮಿ ವಿವೇಕಾನಂದ ಪುಟ
ಹುಚ್ಚ ಕನ್ನಡ ಸಾಹಿತ್ಯ ತಾಣದಲ್ಲಿರುವ ಕಂಬಾರರ ಜೋಕುಮಾರ ಸ್ವಾಮಿ ನಾಟಕ
ಕಳ್ಳ ಕನ್ನಡ ಸಾಹಿತ್ಯ ತಾಣದಲ್ಲಿರುವ ಕಂಬಾರರ ಕರಿಮಾಯಿ
ಸೋಮಾರಿ ಹರಿಪ್ರಸಾದ್ ನಾಡಿಗ್!!!!

ಅಂದ ಹಾಗೆ ಈ ಫಲಿತಾಂಶಗಳು ಈ ದಿನ (ಅಕ್ಟೋಬರ್ 26ರಂದು). ಹಲವು ದಿನ, ತಿಂಗಳು ಕಳೆದಾಗ ಅವು ಬದಲಾಗುವ ಸಾಧ್ಯತೆಗಳಿವೆ.

ಸಿಗೋಣ,
ಪವನಜ

~.~
  • pavanaja ರವರ ಬ್ಲಾಗ್
  • Login or register to post comments
  • 1223 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 26, 2005 - 7:31pm — pavanaja

ಇದು ಕೇವಲ ಹಾಸ್ಯ

pavanaja's picture

ಶ್ಯಾಮ ಕಶ್ಯಪ ಹಾಗೂ ಹರಿಪ್ರಸಾದ್ ನಾಡಿಗ್ ಅವರು ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ ಎಂದು ನಂಬಿದ್ದೇನೆ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2005 - 9:12pm — ಶ್ಯಾಮ ಕಶ್ಯಪ

:)

ಶ್ಯಾಮ ಕಶ್ಯಪ's picture

ಪೆದ್ದನ್ನ ಪೆದ್ದ ಅಂತ ಕರೀದೇ ಬೇರೇನು ಕರೆಯಕ್ಕಾಗತ್ತೆ! ಆದರೆ ಇಡೀ ಅಂತರ್ಜಾಲದಲ್ಲಿ ಪೆದ್ದ ಅನ್ನುವ ಪದವನ್ನೊಡಗೂಡಿದ ಪುಟಗಳಿರುವುದು ಮೂರೋ ನಾಲ್ಕೋ (ಇಂದಿನ ಪ್ರಕಾರ).. ಇದರಿಂದ ಯೂನೀಕೋಡ್ ನಲ್ಲಿ ಕನ್ನಡ ಬಳಸುತ್ತಿರುವ ಪೆದ್ದರು ಎಷ್ಟು ವಿರಳ ಎಂಬುದು ತಿಳಿಯುತ್ತದೆ (ಅಥವ ಅದಕ್ಕೆ ನಾವು ಪೆದ್ದರೊ !? )

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 16, 2005 - 9:05pm — msanjay75

ಇದೆಲ್ಲ ಓದಿ

msanjay75's picture

ಇದೆಲ್ಲ ಓದಿ ಜೋರಾಗಿ ನಗುತ್ತಾ ಇನ್ನೇನು ಕುರ್ಚಿ ಇಂದ ಬಿದ್ದೋಗ್ತಾಇದ್ದೆ... ಸದ್ಯ ಕೊನೆಗಳಿಗೆಯಲ್ಲಿ ಭದ್ರವಾಗಿ tableಅನ್ನು ಇಟ್ಕೊಂಡೆ... ಇಲ್ಲ ನಾನೆ ನಂ. 1 ಪೆದ್ದ ಆಗಿರ್ತಾಇದ್ದೆ... Smiling) (ಇಲ್ಲ ಅಂತಲ್ಲಾ... ಗೂಗಲ್ನಲ್ಲಿಲ್ಲ ಅಷ್ಟೆ Eye-wink )

ಶ್ಯಾಮ... ಇತ್ತೀಚೆಗೆ ಯೂನೀಕೋಡ್ ಬಗ್ಗೆ, ಅದರಿಂದ ಸಿಗುವ ಲಾಭಗಳ ಬಗ್ಗೆ (ಯೆಲ್ಲ H.P.ಇಂದ ಕಲ್ತಿದ್ದು) - ನನ್ನ ಕಛೇರಿಯ newsgroupನಲ್ಲಿ ಒಂದು posting ಹಾಕಿದ್ದೆ... ಈ ವಿಷಯವು ಇನ್ನು ಜನರಿಗೆ ಗೊತಿಲ್ಲ ಅಂತ ಕಾಣುತ್ತೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2005 - 10:42pm — hpn

ಹೌದ್ ನೋಡ್ರಿ!

hpn's picture

ಹೌದ್ ನೋಡ್ರೀ ಸರ್ರ... ಅದ್ಕೂ ಹೇಗೋ ವಾಸ್ತವ ಗೊತ್ತಾಗ್ ಹೋಗದೆ! ಸೋಮಾರಿ ಅನ್ನೋದ್ ನನ್ ಮಟ್ಟಿಗಂತೂ ನೂರಕ್ ನೂರ್ ನಿಜ ನೋಡ್ರಿ. ಸೋಮಾರಿಯಲ್‌ದೋನು ಕೋಡಿಂಗ್ ಸರಿಯಾಗ್ ಮಾಡಲ್ವಂತ್ರೀ ಸರ್ರ. Eye-wink

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 15, 2005 - 11:56am — Arun Sharma

ಇವತ್ತು ಸೋಮಾರಿ ಯಾರು ಗೊತ್ತಾ?

Arun Sharma's picture

click ಮಾಡಿ ನೋಡಿ. ಈ ಬ್ಲಾಗಿಗೇ ಬರ್ತೀರಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 15, 2005 - 12:16pm — ಶ್ಯಾಮ ಕಶ್ಯಪ

ನನಗಿಂತ ದೊಡ್ಡ ಪೆದ್ದ!

ಶ್ಯಾಮ ಕಶ್ಯಪ's picture

ಗೂಗಲ್ ನನಗಿಂತ ದೊಡ್ಡ ಪೆದ್ದನನ್ನ ಕಂಡುಹಿಡಿದು ನನ್ನ ಲೆವೆಲ್ ಜಾಸ್ತಿ ಮಾಡಿದೆ!
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 15, 2005 - 4:57pm — hpn

;)

hpn's picture

ಗೂಗಲ್ ನನಗೂನು 'ಸೋಮಾರಿ' ಪಟ್ಟದಿಂದ ರಿಲೀವ್ ಮಾಡಿದೆ. Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 16, 2005 - 10:53am — pavanaja

ಆದರೆ MSN ಗೆ ನೀವೇ ಬೇಕಂತೆ ;-)

pavanaja's picture

search.msn.com ನಲ್ಲಿ ಪೆದ್ದ ಎಂದು ಎಂದು ಬೆರಳಚ್ಚು ಮಾಡಿ ಹುಡುಕಿ ನೋಡಿ. ಅದು ನಿಮ್ಮನ್ನು ಮೇಲೆ ಇಟ್ಟಿದೆ. ಉಳಿದವರನ್ನು (ಪೆದ್ದರನ್ನು? Eye-wink) ನಿಮಗಿಂತ ಕೆಳಗೆಯೇ ಇಟ್ಟಿದೆ Eye-wink

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
  • ಸರಿಯಾದ ಕನ್ನಡ ಪದ ತಿಳಿಸಿ
  • ಬೇಂದ್ರೆಯವರ ಹಾಸ್ಯ ಮನಸ್ಸು
  • ಲಿನಕ್ಸ್‌ನಲ್ಲಿ ಕನ್ನಡ
  • ಟಿಪ್ಪಣಿ ಸೇರಿಸಲು ಟಿಪ್ಪಣಿಗಳು
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:34pm
  • uttanka
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:33pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:32pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:29pm
  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:57am
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 130 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator