February 27, 2006 - 4:49pm
ಫೆಬ್ರವರಿ ೫ರ ಉಷಾಕಿರಣ ಪತ್ರಿಕೆಯಲ್ಲಿ ಯುಎಸ್‌ಬಿ ಸಾಧನಗಳ ಬಗ್ಗೆ ನಾನು ಬರೆದ ಲೇಖನ ಪ್ರಕಟವಾಗಿತ್ತು. ಅದನ್ನು ಈಗ ನಾನು [http://vishvakannada...|ವಿಶ್ವಕನ್ನಡದಲ್ಲಿ] ಪ್ರಕಟಿಸಿದ್ದೇನೆ. ದಯವಿಟ್ಟು ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇಲ್ಲೇ ಬರೆಯಬಹುದು, ನನಗೆ ಇ-ಮೈಲ್ ಮಾಡಬಹುದು ಅಥವಾ ವಿಶ್ವಕನ್ನಡದಲ್ಲೂ ನಿಮ್ಮ ಅಭಿಪ್ರಾಯ ಬರೆಯಬಹುದು.
ಸಿಗೋಣ,
ಪವನಜ
[http://vishvakannada...|ನನ್ನ ಬ್ಲಾಗ್]
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಧನ್ಯವಾದಗಳು
ಉ : ಧನ್ಯವಾದಗಳು
[quote=sinchanabhat]ಒಮ್ಮೊಮ್ಮೆ ವಿಜ್ಞಾನವೆಂಬುದು ವರದಾನವೇನೊ ಅನ್ನಿಸುತ್ತದೆ.[/quote]
ಓಹೆೋ ಹಾಗಾದರೆ ನೀವು ವಿಜ್ಞಾನವನ್ನ ಬಹುತೇಕ ಬಾರಿ ಶಾಪವಾಗೇ ಕಂಡಿರಲಿಕ್ಕೆ ಸಾಕು....
ಹೌದೇನೋ!!!
ವಿಜ್ಞಾನ