ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
ಸ್ನೆಹಿತರೆ,
ನಮ್ಮ ಕರ್ನಟಕದ, ಕನ್ನದ-ದ ನೆಲದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆ ( ಚಿನ್ತನೆ, ವಿಗ್ನನ ಮತ್ತು ತನ್ತ್ರಜ್ನನ, ಕನ್ನದ ಭಶ ಪ್ರಜ್ನೆ ಇತ್ಯಾದಿ ಇತ್ಯಾದಿ ) ಗಳನ್ನು ತಮಗೆ ತಿಳಿಸಲು, ಕನ್ನದ-ದ ಅರಿವನ್ನು ಹೆಚ್ಚಿಸಲು ಭನವಾಸಿ ಭಳಗದ ಬ್ಲಾಗ್ ಬಂದಿದೆ
ಈ ಬ್ಲೊಗ್ ಕನ್ನದಲ್ಲಿದೆ, If you face any Font related issues, Clik on the link to the right side of the page and install necessary fonts. It's a blog to see the developments across the world through a Kannadiga's eyes.
ತಾವು ಓದಿ, ಚರ್ಚೆ ಮಾಡಿ, ತಮ್ಮ ಕನ್ನಡ-ದ ಸ್ನೆಹಿತರಿಗು ತಿಳಿಸಿ ಹಾಗು ಇದೊಂದು ಉತ್ತಮ ಕನ್ನಡ-ದ ಗುಂಪಾಗಿ ಬೆಳೆಯಲು ಸಹಕರಿಸಿ..
ವಂದನೆಗಳು

- pkarthikbhat ರವರ ಬ್ಲಾಗ್
- Login or register to post comments
- 436 hits
- Email this blog





RSS:
ಪ್ರತಿಕ್ರಿಯೆಗಳು
ಉ: ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
ಯಪ್ಪ!! ಖನ್ನಢಕ್ಕೆ ಛೈ
ಉ: ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
ಮಹೇಶ ಅವರೆ,
"ಬಂದಿದೆ ಮತ್ತೊಂದು..." ನನ್ನ ಮೊದಲ ಕನ್ನಡ ಬ್ಲಾಗ್, ಆದುದರಿಂದ ಹೆಚ್ಹು ತಪ್ಪುಗಳು ಆದವು. ನನ್ನ ಮುಂದಿನ ಬ್ಲಾಗುಗಳಲ್ಲಿ ಇದು ಆಗದಂತೆ ನೂಡಿಕೊಳ್ಳುವೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಇಂತಿ,
ಪಿ ಕಾರ್ತಿಕ
ಉ: ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
ಅಯ್ಯಾ!!
ಕನ್ನಡ ನಿಮ್ಮ ನುಡಿ. ಅದನ್ನು ತಪ್ಪುತಪ್ಪಾಗಿ ಬರೆಯುವ ಎಲ್ಲ ಹಕ್ಕುಗಳೂ ನಿಮಗೆ ಇದೆ.
ಆರಾಮಾಗಿ ಬರೆಯೋದರ ಬದಲು ನೀವು ಏನೇ ಒರೆ/ಪದಗಳನ್ನು ತುಂಬಿಕ್ಕೆ ಹೋಗಿ, ಹಾಗೆ ’ಖನ್ನಢ’ ಬರೆದಿದ್ದೀರಿ. ನೀವು ಹೇಗೆ ಮಾತಾಡ್ತೀರೋ ಹಾಗೆ ಬರೆಯಿರಿ, ಆಗ ತಪ್ಪು ಇರೊಲ್ಲ, ಆದರು ಕಡಮೆ! ಇದು ನಾನು ಕಂಡುಕೊಂಡ ಸವಿದಾರಿ. ಒಂದು ಸಲಹೆ!
ಉ: ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
ತುಂಬಿಕ್ಕೆ = ತುಂಬಕ್ಕೆ