pradeep_adiga ರವರ ಬ್ಲಾಗ್
ಹಣದುಬ್ಬರ
May 3, 2008 - 8:15am — pradeep_adigaತಗ್ಗಿಸುತ್ತಿದೆ ಕೇಂದ್ರ ಸರಕಾರದ
ಅಬ್ಬರ
ಮಾಡುತ್ತಿದೆ ಜನ ಸಾಮಾನ್ಯನ
ಬದುಕು ದುರ್ಭರ
ದಿನೇ ದಿನೇ ಏರುತ್ತಿರುವ
ಹಣದುಬ್ಬರ

- Login or register to post comments
- 303 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಚುನಾವಣೆ
May 2, 2008 - 11:07pm — pradeep_adigaಬಂದಿದೆ ಇನ್ನೊಂದು
ಚುನಾವಣೆ
ಅದಾಗೋವರೆಗೆ ಇವರು
ಹಾಕ್ತಾರೆ ಎಲ್ಲರಿಗೂ
ಮಣೆ
ಆದ್ಮೇಲೆ ಹಾಕೋದು
ಬರೀ ಚೂನಾ (चूना)

- Login or register to post comments
- 285 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಪಂಕ್ಚರ್
May 2, 2008 - 10:45pm — pradeep_adigaನಾನು ಯಾವತ್ತೂ ತಡವಾಗಿ
ಬಂದ್ರೆ ಅವಳಿಗೆ ಬೇಜಾರ್
ಅದಕ್ಕೆ ಹೊರಟೆ ಮನೆಗೆ
ಆಗಲು ಬೇಗ ಹಾಜರ್
ಅದಕ್ಕೂ ಬಿತ್ತು ನೋಡಿ
ಯಾರದ್ದೋ ನಝರ್
ಆವತ್ತೇ ಆಗ ಬೇಕಾ
ನನ್ನ ಬೈಕ್ ಪಂಕ್ಚರ್ !

- Login or register to post comments
- 253 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಹೊಸ ಹಬ್ಬ
April 27, 2008 - 3:38pm — pradeep_adigaಗ್ನು ಹಬ್ಬದಿಂದಾಗಿ ಏಪ್ರಿಲ್ ನಲ್ಲಿ ಹೊಸ ಹಬ್ಬದ ಸೇರ್ಪಡೆ !
*********************************
ಏಪ್ರಿಲ್ ನಲ್ಲಿ ಮೂರು ಯುಗಾದಿಗಳು,
ಒಂದು ಚಾಂದ್ರಮಾನ,
ಇನ್ನೊಂದು ಸೌರಮಾನ,
ಹೊಸದು ವರ್ತಮಾನ !
*********************************

- Login or register to post comments
- 183 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡಿ
September 27, 2006 - 9:15am — pradeep_adigaಯೌವ್ವನದಲ್ಲಿ ಶೃಂಗಾರ ಮಾಡಲು
ದಿವವಿಡೀ ಬೇಕು ಕನ್ನಡಿ
ಈ ಹುಚ್ಚು ಅದಾಗೇ ಕಡಿಮೆಯಾಗುತ್ತದೆ ಮುಂದೆ ಓದಿ »

- Login or register to post comments
- 478 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: