ದೇವರು ಮತ್ತು ಶನಿ
ದೇವರೇನೊ ತಾನು ಎಲ್ಲಾ ಕಡೆ ಇರ್ಲಿಕ್ಕೆ ಆಗಲ್ಲ ಅಂತ
ತಾಯಿಯನ್ನು ಈ ಭೂಮಿಯ ಮೇಲೆ ತಂದ
ಶನಿ ತಾನೆಲ್ಲಿರ್ಲಿ ಅಂತ
ಒಂದಿಷ್ಟು ಜನ ರಾಜಕಾರಣಿಗಳನ್ನ ಬಿಟ್ಟು ಬಂದ

- Pradyumna Belavadi ರವರ ಬ್ಲಾಗ್
- Login or register to post comments
- 280 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: