ತರಲೆ(ಪ್ರಶ್ನೆ)ಗಳು... (1)
"ಪಪ್ಪ ನೀವು ಮತ್ತು ಅಮ್ಮ ಹನಿಮೂನ್‍ಗೆ ಹೋದಾಗ ನಾನು ಎಲ್ಲಿದ್ದೆ? "
ಚಿಂಟುವಿನ ಈ ಪ್ರಶ್ನೆಯ ಉತ್ತರ ಅವನ ಪಾಪ ಹೇಗೆ ಕೊಟ್ಟಿರಬಹುದು ಊಹಿಸಿ...?
: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

- prasadbshetty ರವರ ಬ್ಲಾಗ್
- Login or register to post comments
- 439 hits
- Email this blog





RSS:
ಪ್ರತಿಕ್ರಿಯೆಗಳು
ಉ: ತರಲೆ(ಪ್ರಶ್ನೆ)ಗಳು... (1)
ಬದುಕು ಬರಡಾಗದಿರಲಿ..........
ಸುಮ್ನಿರೊ ತರ್ಲೆ ಅಂದಿರುತ್ತಾರೆ...ಇಲ್ಲ... ಅಮ್ಮನ ಹೊಟ್ಟೇಲಿ ಕಂದ!! ಅಂತ
ಉ: ತರಲೆ(ಪ್ರಶ್ನೆ)ಗಳು... (1)
ಹಾಗೆ ಹೇಳಿಲ್ಲ..........
ತಪ್ಪು....ಉತ್ತರ...
ಉ: ತರಲೆ(ಪ್ರಶ್ನೆ)ಗಳು... (1)
ಲೋ ನೀನು ನಮ್ಮ ಜೊತೆಗೆ ಇದ್ಯಲ್ಲ.. ಮರೆತು ಹೋಯ್ತು, ಕಳ್ ನನ್ ಮಗನೇ! ಅಂತಾರೆ!
ಉ: ತರಲೆ(ಪ್ರಶ್ನೆ)ಗಳು... (1)
ಬದುಕು ಬರಡಾಗದಿರಲಿ..........
ನಾನು ಚಿಕ್ಕಂದಿನಲ್ಲಿ,ಅಪ್ಪ ಅಮ್ಮನ ಮದುವೆ ಫೋಟೊದಲ್ಲಿ ನಾನು ಇಲ್ಲ ಅಂತ ಅಳುತ್ತಿದ್ದೆನಂತೆ!
ಉ: ತರಲೆ(ಪ್ರಶ್ನೆ)ಗಳು... (1)
ನಾನು ಹಾಗೇಯೆ........................
ಆದ್ರೆ ಅವ್ರ ಅಪ್ಪ ಕೊಟ್ಟ ಉತ್ತರ ಯಾವುದಿರಬಹುದು...?
ಉ: ತರಲೆ(ಪ್ರಶ್ನೆ)ಗಳು... (1)
ತಪ್ಪು....ಉತ್ತರ...
...ಸ್ವಲ್ಪ..ಯೋಚಿಸಿ.......
ಉ: ತರಲೆ(ಪ್ರಶ್ನೆ)ಗಳು... (1)
ಸರಿಯಾದ ಉತ್ತರಗಳನ್ನು ..ಹುಡುಕಿ....ನೀವು ಯೊಚಿಸಿ...............ಉತ್ತರವಿದೆ........."
ನಿಮ್ಮವ....,
ಪ್ರೀತಿಯ.....
ಪ್ರಸಾದ್
ಉ: ತರಲೆ(ಪ್ರಶ್ನೆ)ಗಳು... (1)
ಮುಂದೆ ನೀನು ಹನಿಮೂನ್ ಗೆ ಹೋದಾಗ ಗೊತ್ತಗುತ್ತೆ...ಅಂದಿರಬಹುದೆ...?
ಉ: ತರಲೆ(ಪ್ರಶ್ನೆ)ಗಳು... (1)
ಇಲ್ಲ.........ಹಾಗಲ್ಲ.....
...ಯೋಚಿಸಿರಿ......................?
ಉ: ತರಲೆ(ಪ್ರಶ್ನೆ)ಗಳು... (1)
ನೀವೇ ಹೇಳಿಬಿಡ್ರಿ ಪ್ರಸಾದ್...
ಉ: ತರಲೆ(ಪ್ರಶ್ನೆ)ಗಳು... (1)
ನೀನು ತಾತ-ಅಜ್ಜಿ ಮನೇಲಿ ಇದ್ದೆ, ಅಂತಾರೆ
ಉ: ತರಲೆ(ಪ್ರಶ್ನೆ)ಗಳು... (1)
ಅಪ್ಪನ ಹತ್ರ ಅರ್ಧ
ಅಮ್ಮನ ಹತ್ರ ಅರ್ಧ
ಇದ್ದೇ ಎಂದು ಹೇಳಿರಬಹುದೇ?
ರೂಪ
ಉ: ತರಲೆ(ಪ್ರಶ್ನೆ)ಗಳು... (1)
"ಪಪ್ಪ ನೀವು ಮತ್ತು ಅಮ್ಮ ಹನಿಮೂನ್‍ಗೆ ಹೋದಾಗ ನಾನು ಎಲ್ಲಿದ್ದೆ? "
ಚಿಂಟುವಿನ ಈ ಪ್ರಶ್ನೆಯ ಉತ್ತರ ಅವನ ಪಾಪ ಹೇಗೆ ಕೊಟ್ಟಿರಬಹುದು ಊಹಿಸಿ...?
ಇದರ ಉತ್ತರ.........
...ಹೋಗುವಾಗ ಪಪ್ಪನ ಹತ್ತಿರ....
....ಬರುವಾಗ ..ಅಮ್ಮನ ಹತ್ತಿರ...ಇದ್ದೆ......"ಎನ್ನುತಾರೆ.....
ಹೇಗೆ....ಸರಿಯೋ......?