ಗಾದೆಗಳು
ಗಾದೆಗಳು
- ಗೋಡೆ ಇದ್ದರೆ ಚಿತ್ತಾರ ತೆಗೆಯಬಹುದು.
- ಗೊಂಬೆಗೆ ಕೈ ಮುಗಿದರೂ ನಂಬಿಕೆ ಇಅರಬೇಕು.
- ಗೆದ್ದಲು ಹುತ್ತವಿಕ್ಕಿ ಹಾವಿಗೆ ಮನೆ ಮಾಡಿತು.
- ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ.
- ದುಡಿಲ್ಲ ಕಾಸಿಲ್ಲ ಸಂಪತ್ತಯ್ಯಂಗಾರಿ.
- ದುಷ್ಟರ ಕಂಡರೆ ದೂರವಿರು.
- ದುಡ್ಡಿನ ಆಸೆಗೆ ಬೆಲ್ಲ ಮಾರಿ ಗೋಣಿ ಚೀಲ ನೆಕ್ಕಿದ.
(ಸಂ): ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

- prasadbshetty ರವರ ಬ್ಲಾಗ್
- Login or register to post comments
- 307 hits
- Email this blog





RSS:
ಪ್ರತಿಕ್ರಿಯೆಗಳು
ಉ: ಗಾದೆಗಳು
ಅಟ್ಟದ ಮೇಲೆ ಒಲೆ ಉರಿಯಿತು, ಕೊಟ್ಟಮೇಲೆ ಅಳಿಯ ಉರಿದ..
ನಿಮ್ಮವ,
ಗಿರೀಶ ರಾಜನಾಳ
ಉ: ಗಾದೆಗಳು
ನಿಮ್ಮ ಪ್ರೀತಿ, ಹೀಗೆಯೇ ಮುಂದುವರಲಿ...
ನಿಮ್ಮ ಪ್ರೀತಿ, ಹೀಗೆಯೆ ಮುಂದೆ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ನಿಮ್ಮ ಅನಿಸಿಕೆಗಳನ್ನು ನಾನು ತುಂಬಾ ಸ್ವಾಗತಿಸುತ್ತೇನೆ.
ಇಂತಿ ನಿಮ್ಮವ,
ಉ: ಗಾದೆಗಳು
ಅಟ್ಟಿದ್ಮೇಲ್ ಒಲೆ ಉರೀತು,ಕೆಟ್ಟ್ ಮೇಲೆ ಬುದ್ಧಿ ಬಂತು
ಉ: ಗಾದೆಗಳು
ಉತ್ತಮವಾಗಿದೆ............"
ಧನ್ಯವಾದಗಳೊಂದಿಗೆ....."
ನಿಮ್ಮವ....,
ಪ್ರೀತಿಯ.....
ಪ್ರಸಾದ್
ಉ: ಗಾದೆಗಳು
೧.ಉಡಾಳ ಓಣಿ ಹಾಳು ಮಾಡಿದರೆ ಸಂಭಾವಿತ ಊರನ್ನೇ ಹಾಳು ಮಾಡಿದನಂತೆ.
೨.ತಾ ಒಂದು ಬಗೆದರೆ ದೈವ ಒಂದು ಬಗೆತಂತೆ
೩.ಅಜ್ಞಾಡಿ ಕೈಯಾಗ ಆರತಿ ಕೊಟ್ಟರ ಆರು ತಿಂಗಳು ಹಿಡಕೊಂಡು ನಿಂತಿತ್ತಂತ.
೪.ಮಾತು ಮನಿ ಕೆಡಿಸ್ತು ತೂತು ಒಲಿ ಕೆಡಿಸ್ತು.
೫.ಪಾಪಿ ಸಮುದ್ರಕ್ಕೆ ಬಿದ್ದರೂ ಮೊಳಕಾಲುತನಕ ನೀರು.
೬.ಮಾಡಿದವ ಉಂತಾನ ಮನಿಯಂತ ಕಡಬು.
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಗಾದೆಗಳು
ಅತ್ಯುತ್ತಮವಾಗಿದೆ............"
ಧನ್ಯವಾದಗಳೊಂದಿಗೆ....."
ನಿಮ್ಮವ....,
ಪ್ರೀತಿಯ.....
ಪ್ರಸಾದ್