ವ್ಯಾಲೆಂಟೈನ್ ಡೇ ಸ್ಪೆಷಲ್...
ಲವ್
ನಿನ್ನ ನನ್ನ ನಡುವಿನಲ್ಲಿರುವ
ಈ ಬೇಸುಗೆಗೆ
ನೀನು ನಾನು ಕಂಡು ಕೊಂಡ
ಪ್ರೀತಿಯ ಉತ್ತರವೇ...?
ಕತ್ತಲೆ...
ನಾ ಎನಿಸಿದ್ದೆ
ನೀ ನನ್ನ ಬಾಳ ಬೆಳಗುವ
ಬೆಳಕಾಗುವೆಂದು
ಆದರೆ ನೀ ನನ್ನ ಬಾಳಿನಲ್ಲಿ
ಬೆಳಗಿನ ಬೆಳಕಿನಂತೆ ಬಂದು
ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ
ಬಿಟ್ಟು ಹೋದೆಯಲ್ಲ....?
ಯಾಕೆ...?
ಅಮವಾಸ್ಯೆಯ ರಾತ್ರೆ
ಆಗಸದಿ ಇಲ್ಲದ ಚಂದಿರನ
ಹುಡುಕುವೆ ಯಾಕೆ;
ಈ ಊರಲ್ಲೇ ಇಲ್ಲದ
ನಿನ್ನ ಪ್ರಿಯತಮನಿಗಾಗಿ
ಕವನಗಳ ಬರೆಯುವೆ ಯಾಕೆ...?

- prasadbshetty ರವರ ಬ್ಲಾಗ್
- Login or register to post comments
- 259 hits
- Email this blog





RSS:
ಪ್ರತಿಕ್ರಿಯೆಗಳು
ಉ: ವ್ಯಾಲೆಂಟೈನ್ ಡೇ ಸ್ಪೆಷಲ್...
ಕವನ ಚೆನ್ನಾಗಿದೆ,
ಪ್ರೀತಿ ಕುರುಡಲ್ಲ, ಮ್ರೀತಿ ಮಾಡೋರು ಕುರುಡರು.
ಅದು ದೀಪದ ಕೆಳಗಿನ ಕತ್ತಲಿದ್ದಂಗೆ, ಪ್ರೀತಿ ಮಾಡೋರಿಗೆ ಕಾಣೋದಿಲ್ಲ.
ಎಲ್ಲೋ ಓದಿದ್ದು.
ಗಿರೀಶ ರಾಜನಾಳ
Be Indian, Buy Indian.
ಉ: ವ್ಯಾಲೆಂಟೈನ್ ಡೇ ಸ್ಪೆಷಲ್...
ಮೇಲಿನ ಪ್ರತಿಕ್ರೀಯೆಯಲ್ಲಿ ಕಾಗುಣಿತ ತಪ್ಪಿದೆ ಅದನ್ನು ಪ್ರೀತಿ ಅಂತ ತಿದ್ದಿಕೊಂಡು ಓದಿ.
ಗಿರೀಶ ರಾಜನಾಳ
Be Indian, Buy Indian.
ಉ: ವ್ಯಾಲೆಂಟೈನ್ ಡೇ ಸ್ಪೆಷಲ್...
ಧನ್ಯವಾದಗಳು.....
"...ನಿಮ್ಮ ಪ್ರೀತಿಯೇ....ನನ್ನ ಕವ್ಯಾಭಿರುಚಿಯ..ಸ್ಪೂರ್ತಿ..."
ಕನ್ನಡ ಕಸ್ತೂರಿ
ಉ: ವ್ಯಾಲೆಂಟೈನ್ ಡೇ ಸ್ಪೆಷಲ್...
ನೀವು ನನ್ನ 'ಲೇಖನಗಳ ಬಗ್ಗೆ ಕಾಮೆಂಟ್ಸ್ ಮಾಡುವುದು ನಿಮ್ಮ ನಮ್ಮ ಪ್ರೀತಿಯಿಂದ(ಗೆಳತನ)ಆಲ್ಲವೇ.........?
ಹಾಗದರೆ.......ಪ್ರೀತಿ ಹೇಗೆ ಕುರುಡು............?
ನಿಮ್ಮ
ಪ್ರೀತಿಯ.....