ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › prasannasp ರವರ ಬ್ಲಾಗ್

ದೇಹ ತಂಪಾಗಲು ಏನು ಮಾಡಬೇಕು?

June 29, 2008 - 4:00pm — prasannasp

ದೇಹ ತಂಪಾಗಲು, ಪಿತ್ತ-ತಲೆನೋವು ಕಡಿಮೆಯಾಗಲು ಯಾವುದಾದರೂ ಮನೆಮದ್ದು ಅಥವಾ ಆಯುರ್ವೇದೀಯ ಪರಿಹಾರ ಇದ್ದರೆ ತಿಳಿಸಿ. ನಿಮ್ಮ ಸಲಹೆಗಳು ತುರ್ತು ಅಗತ್ಯವಿದೆ.

~.~
  • prasannasp ರವರ ಬ್ಲಾಗ್
  • Login or register to post comments
  • 431 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 29, 2008 - 8:06pm — ಗಣೇಶ

ಉ: ದೇಹ ತಂಪಾಗಲು ಏನು ಮಾಡಬೇಕು?

ಗಣೇಶ's picture

ಕೆಂಪಕ್ಕಿ/ರವೆ ಗಂಜಿ ಊಟ ಮಾಡಿ,
ಲಿಂಬೆ ಜ್ಯೂಸ್/ಎಳನೀರು ಕುಡಿದು,
ಕ್ರೋಸಿನ್ ಮಾತ್ರೆ ತೆಗೆದುಕೊಂಡು,(ಕೂಡಲೆ ಸಿಗುವುದು ಇದೊಂದೇ ಮನೆಮದ್ದು Smiling )
ಹಣೆಗೆ ವಿಕ್ಸ್ ಹಚ್ಚಿ,
ಟಿ.ವಿ.,ಕಂಪ್ಯೂಟರ್,ಮೊಬೈಲ್,ಪುಸ್ತಕಗಳನ್ನು ಮುಚ್ಚಿಟ್ಟು,
ಬೆಡ್‌ಶೀಟ್ ಹೊದ್ದು,ಹಾಯಾಗಿ ನಿದ್ರೆ ಮಾಡಿ.

(ತುರ್ತು ಸಲಹೆ ಅಷ್ಟೇ)
ಬೆಳಗ್ಗೆ ನಿಮ್ಮ ಸಮೀಪದ ಆಯುರ್ವೇದದ ಡಾಕ್ಟ್ರನ್ನು ಭೇಟಿ ಮಾಡಿ ಸರಿಯಾದ ಔಷಧಿ ತೆಗೆದುಕೊಳ್ಳಿ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2008 - 10:55pm — prasannasp

ಉ: ದೇಹ ತಂಪಾಗಲು ಏನು ಮಾಡಬೇಕು?

prasannasp's picture

ಗಣೇಶ,
ಸಲಹೆಗೆ ನನ್ನಿ.
ಸಂಜೆಯ ಚಳಿಯಲ್ಲಿ 6ಕಿ.ಮೀ ವಾಕಿಂಗ್ ಮಾಡಿ, ಒಂದು ದೊಡ್ಡ ಕಲ್ಲಂಗಡಿ ಹಣ್ಣು ತಿಂದರೆ ಸರಿಹೋಗುತ್ತೆ Eye-wink .
ಸಧ್ಯಕ್ಕಂತೂ ದೇಹ ತಂಪಾಗೇ ಇದೆ Smiling. ಮುಂದೆ ಉಪಯೋಗಕ್ಕೆ ಬರಬಹುದು ಅಂತ ಕೇಳಿದೆ. ಮಳೆ ಪ್ರಾರಂಭವಾದರೆ ಹಂಗಿದ್ದೆಲ್ಲಾ ಶುರುವಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2008 - 11:30pm — ಗಣೇಶ

ಉ: ದೇಹ ತಂಪಾಗಲು ಏನು ಮಾಡಬೇಕು?

ಗಣೇಶ's picture

ಪ್ರಸನ್ನರೆ,

ನಿಮ್ಮ ಉತ್ತರದಿಂದ ತಲೆ, ಮೈ ಎಲ್ಲಾ ಕುದಿಯುತ್ತಿದೆ. Evil
೬ ಕಿ.ಮೀ. ವಾಕಿಂಗ್ ಮಾಡಿ, ಒಂದು ದೊಡ್ಡ ಕಲ್ಲಂಗಡಿ ಹಣ್ಣು ತಿಂದು ಬಂದು ಮತ್ತೆ ವಿಚಾರಿಸುವೆನು..
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 1:40pm — vikashegde

ಉ: ದೇಹ ತಂಪಾಗಲು ಏನು ಮಾಡಬೇಕು?

vikashegde's picture

ಈ ಕ್ರೋಸಿನ್ನು, ವಿಕ್ಸ್ ಎಲ್ಲಾ ಮನೆಮದ್ದು, ಆಯುರ್ವೇದಕ್ಕೆ ಯಾವಾಗ ಸೇರ್ಕೋತೋ ಗೊತ್ತಿಲ್ಲ !! Smiling

ನಂದು ಕೆಲವು ಸಲಹೆಗಳು... ಅಮ್ಮ ಹೇಳ್ಕೊಟ್ಟಿದ್ದು
ಎಳನೀರು, ಮಜ್ಜಿಗೆ ಕುಡಿಯಿರಿ
ಗಸಗಸೆ ಜಗಿಯಿರಿ.
ಹೆಸರು ಕಾಳನ್ನ ನೆನೆ ಹಾಕಿ ಮೊಳಕೆ ಬಂದಾದ ಮೇಲೆ ತಿನ್ನಿ.

**************************
http://vikasavada.blogspot.com/
**************************

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:08pm — ಗಣೇಶ

ಉ: ದೇಹ ತಂಪಾಗಲು ಏನು ಮಾಡಬೇಕು?

ಗಣೇಶ's picture

ಹಿಂದೆ ಅಜ್ಜ,ಅಜ್ಜಿ,ತಂದೆ,ತಾಯಿ ಎಲ್ಲಾ ಒಂದೇ ಮನೆಯಲ್ಲಿರುವಾಗ ದೊಡ್ಡಪತ್ರೆ,ಶುಂಠಿ,ಅರಿಶಿನ,ಗರಿಕೆ,ತುಳಸಿ..ಬೆಳೆದು, ಅದರ ರಸ ತೆಗೆದು..,
ಜೀರಿಗೆ,ಕರಿಮೆಣಸು.. ..ಗಳ ಕಷಾಯ ಮಾಡಿ ಕೊಡುತ್ತಿದ್ದರು.
ಆ ಕಾಲಕ್ಕೆ ಅದು ‘ಮನೆಮದ್ದು’.

ಈಗಿನ ಮನೆಗಳಲ್ಲಿ ದೊಡ್ಡಪತ್ರೆ,ಶುಂಠಿ.. ಎಲ್ಲಾ ನೋಡಿದ್ದೀರಾ?
ರೆಡಿ ಮಿಕ್ಸ್‌ಗಳ ಕಾಲ-ಜೀರಿಗೆ,ಕರಿಮೆಣಸು ಡಬ್ಬಿಗಳೂ ನಾಪತ್ತೆ.
ಯಾವುದೇ ಸೊಪ್ಪಿನ ರಸ ಹಣೆಗೆ ಹಚ್ಚಿಸಿಕೊಳ್ಳಲು ಈಗಿನವರು ರೆಡಿ ಇದ್ದಾರಾ?

ಆದರೆ ಪ್ರತಿ ಮನೆಯಲ್ಲೂ ಕ್ರೋಸಿನ್,ಕೋರೆಕ್ಸ್,ಎಲ್ಡೋಪರ್,ನೈಸ್,ವಿಕ್ಸ್.. ರೆಡಿ ಇರುತ್ತದೆ. ಅದಕ್ಕೆ ಇದನ್ನೇ ಮನೆಮದ್ದು ಎಂದೆ.(‘ಕೂಡಲೇ ಸಿಗುವುದು’ ಇದೊಂದೇ ಮನೆಮದ್ದು)
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 4:00pm — girish.rajanal

ಉ: ದೇಹ ತಂಪಾಗಲು ಏನು ಮಾಡಬೇಕು?

girish.rajanal's picture

ಅಪ್ಪಿತಪ್ಪಿ ಕೂಡ ಕ್ರೋಸೀನ್ ಮತ್ತೆ ಅಸ್ಪಿರಿನ್ ಬಳಸಬೇಡಿ..ಈ ಔಷಧಿಗಳಿಗೆ ನಿರ್ಬಂಧ ಹೇರಿದ್ದಾರೆ ಬೇರೆ ದೇಶಗಳಲ್ಲಿ.
ಅಮೇರಿಕೆಯಂತ ದೇಶಗಳಲ್ಲಿ ಕ್ರೋಸೀನನ್ನು ನಾಯಿಗೆ ಕೂಡ ಕೊಡುವುದಿಲ್ಲವಂತೆ!!! ಅಂತಹ ಔಷಧಿಗಳನ್ನು ನಮ್ಮ ದೇಶದಲ್ಲಿ ರಾಜಾರೋಷವಾಗಿ ಜಾಹೀರಾತು ಮಾಡುತ್ತಾರೆ. ಕ್ರೋಸೀನ್ ಮತ್ತು ಆಸ್ಪಿರಿನ್ ಕ್ಯಾನ್ಸರ್‍ ಗೆ ಕಾರಣವಾಗುತ್ತವೆ. ಗೂಗಲಲ್ಲಿ ಹುಡುಕಿ ಬ್ಯಾನಡ್ ಡ್ರಗ್ಸ್ ಅಂತ, ಇನ್ನೂ ಹೆಚ್ಚು ಮಾಹಿತಿ ದೊರೆಯುತ್ತದೆ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 6:55pm — prasannasp

ಉ: ದೇಹ ತಂಪಾಗಲು ಏನು ಮಾಡಬೇಕು?

prasannasp's picture

ಕ್ರೋಸಿನ್‌‌ಗಿಂತ ಪ್ಯಾರಾಸಿಟಾಮಲ್ ಒಳ್ಳೆಯದು. ಪರಿಣಾಮಕಾರಿ. ಆದರೆ ಯಾವುದೇ ಅಲೋಪಥಿ ಔಷಧವಾದರೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಕೂಡಲೇ ಗೊತ್ತಾಗದಿದ್ದರೂ ಮುಂದೆಂದಾದರೂ ಅದು ತಿಳಿಯುತ್ತದೆ.
ಅಂದಹಾಗೆ ನಾಯಿಗಳಿಗೆ ಏಕೆ ಕ್ರೋಸಿನ್ ಕೊಡಬೇಕು? ಅವುಗಳಿಗೇ ಬೇರೆ ತರಹದ ಚಿಕಿತ್ಸೆ ಅಲ್ಲವೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:30pm — ಗಣೇಶ

ಉ: ದೇಹ ತಂಪಾಗಲು ಏನು ಮಾಡಬೇಕು?

ಗಣೇಶ's picture

Evil

>>>ಕ್ರೋಸಿನ್‌ಗಿಂತ ಪ್ಯಾರಾಸಿಟಾಮಲ್ ಒಳ್ಳೆಯದು.
ಅಳಿಯ ಅಲ್ಲ ಮಗಳ ಗಂಡ Smiling

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:27pm — ಗಣೇಶ

ಉ: ದೇಹ ತಂಪಾಗಲು ಏನು ಮಾಡಬೇಕು?

ಗಣೇಶ's picture

ಸರ್,

ಸಕಾಲಕ್ಕೆ ನನ್ನನ್ನುಎಚ್ಚರಿಸಿದಿರಿ. ನನ್ನಿ.

ಆದರೆ ಗೂಗ್‌ಲ್‌ನಲ್ಲಿ ಹುಡುಕಿ,ಹುಡುಕಿ ಕಣ್ಣು ಕೆಂಪಾಯಿತು.
Drugs banned in India ಮತ್ತು FDA banned drugs list ...ಎಲ್ಲಾ ಹುಡುಕಿದೆ.
ಎಲ್ಲೂ ಸಿಗಲಿಲ್ಲ. ದಯವಿಟ್ಟು ಕ್ರೋಸಿನ್ ಬ್ಯಾನ್ ಮಾಡಿದ ವಿವರ ಇರುವ ಕೊಂಡಿ ತಿಳಿಸುವಿರಾ?
ಇನ್ನು ಆಸ್ಪಿರಿನ್ ಬಗ್ಗೆ..

ಅದೇ ಗೂಗಲ್‌ನಲ್ಲಿ An aspirin a day keeps ಎಂದು ಬರೆದು enter ಕೊಡಿ ಸರ್.

ಕ್ರೋಸಿನ್ Over The Counter (OTC) ಔಷಧಿ. ಆದ್ದರಿಂದ ತೆಗೆದುಕೊಳ್ಳಲು ಸಲಹೆ ನೀಡಿದೆ-ತುರ್ತು ಅಗತ್ಯವಿದೆ ಎಂಬುದನ್ನು ನಿಜ ಎಂದು ನಂಬಿದೆ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 8:10pm — yuvapremi

ಉ: ದೇಹ ತಂಪಾಗಲು ಏನು ಮಾಡಬೇಕು?

yuvapremi's picture

ನಿಮ್ಮ ದೇಹವನ್ನು ತಂಪಾಗಿಸಲು ಈ ಕೆಳಗಿರುವಂತೆ ಮಾಡಿ. Smiling

೧) ದೇಹ ಬಿಸಿಯಾದಾಗಲೆಲ್ಲ ಸೌತೆಕಾಯಿಯನ್ನು ತಿನ್ನಿ.
೨) ತಲೆಗೆ ನವರತ್ನ ತೈಲವನ್ನು ಹಾಕಿರಿ.
೩) ಮದ್ಯಾಹಃದ ಸಮಯ ದ್ರಾಕ್ಷಿ ಅಥವ ಮೊಸಂಬಿ ಹಣ್ಣಿನ ರಸವನ್ನು ಸವಿಯಿರಿ.
೪) ಬೆಳಗಿನ ಸಮಯದಲ್ಲಿ (೮ ಗಂಟೆಯ ಒಳಗೆ) ಈಜು ಹೊಡೆಯುವುದರಿಂದ ದೇಹದ ಬಿಸಿ ಕ್ರಿಯೆ ಕ್ರಮೇಣ ಕಡಿಮೆಯಾಗುತ್ತದೆ.

ಮಾಡಬಾರದಿರುವುದು : Smiling

೧) ಐಸ್ ಕ್ರೀಮ ಹೆಚ್ಚು ತಿನ್ನಬೇಡಿ.
೨) ಮಾವಿನ ಹಣ್ಣು, ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ.

ಹಾಗೆ ನೀವು ಇನ್ನೊ ವಿದ್ಯಾರ್ಥಿಯಾಗಿರುವುದರಿಂದ ಹೆಚ್ಚಾಗಿ ಮಹಿಳೆಯರ ಕಾಲೇಜಿನತ್ತ ಬೀಟು ಹೊಡೆಯಬೇಡಿ. Eye-wink

"ದೇಹ ತಂಪಾಗಿಸಲು ಮನಸನ್ನು ತಂಪಾಗಿಸಿ...!!"
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:35pm — mahesha

ಉ: ದೇಹ ತಂಪಾಗಲು ಏನು ಮಾಡಬೇಕು?

mahesha's picture

ಏನಿಲ್ಲ.. ಚನ್ನಾಗಿ ಒಳ್ಳೇ ತಣ್ಣೀರು( ಪ್ರಿಡ್ಜಲ್ಲಿ ಇಟ್ಟಿದ್ದಲ್ಲ ) ಕುಡಿಯಿರಿ.. ಎಶ್ಟು ಕುಡಿಬೇಕು ಅಂದರೆ.. ನಿಮಗೆ ಹೆಚ್ಚು ಉಚ್ಚೆ ಬರುವ ವರೆಗೂ( ತಮಾಶೆಯಲ್ಲ )

ನೀರು ನಿಮ್ಮ ಒಡಲಿನ ಬಿಸಿಯನ್ನು ಇಳಿಸ್ತದೆ... !!

ಹಣ್ಣು, ಕಾಯಿಪಲ್ಲೇ ಮುಂತಾದವು preservative ಹಾಕಿರ್ತಾರಲ್ಲ, ಅದರಿಂದ ಮತ್ತೆ ಹೀಟ್ ಹೆಚ್ಚು ಮಾಡ್ತದೆ....

ಆದರೆ ನೆಗಡಿ ಆದಾಗ ಹೆಚ್ಚು ಬಿಸಿಬಿಸಿ ನೀಡು ಕುಡೀಬೇಕು, ತಣ್ಣೀರಲ್ಲ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:38pm — mahesha

ಉ: ದೇಹ ತಂಪಾಗಲು ಏನು ಮಾಡಬೇಕು?

mahesha's picture

ನಾನು ಹೇಳಿದ್ದು ಮನೆಮದ್ದೂ ಅಲ್ಲ. ಆಯುರವೇದವೂ ಅಲ್ಲ..

ನಮ್ಮ ಹಾಸ್ಟೆಲಲ್ಲಿ ಕಲಿತಿದ್ದು.. ( ನೋಡಿ ಹಾಸ್ಟೆಲಲ್ಲಿ ಸವುತೆಕಾಯಿ, ನಿಂಬೆಹಣ್ಣು ಅಂತ ಕುಯ್ಯಕೊಂಡು ಇರಕ್ಕೆ ಆಗಲ್ಲ.. ನಾಲಕ್ಕು ಬಾಟಲಿ ನೀರು ತಂದಿಟ್ಟುಕೋಬೋದಶ್ಟೆ)
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮ್ಮ ಊರಿನಲ್ಲಿ ನಡೆಯುವ ವಿಶೇಷ ಘಟನೆಗಳು, ವಿಶೇಷ ವ್ಯಕ್ತಿಗಳು, ಇದ್ದರೆ ನಮಗೆ ತಿಳಿಸಿ 0-98454 89452
  • ಅರ್ಥ
  • ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ
  • ನೀರಿನ ಸಮಸ್ಯಗೆ ಒಂದು ಪರಿಹಾರ !!
  • ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ - 2
Syndicate content

ಲೇಖಕರು

prasannasp's picture

ಪೂರ್ಣ ಹೆಸರು
ಪ್ರಸನ್ನ ಶಂಕರಪುರ

ಪರಿಚಯ

ಹುಟ್ಟಿದ್ದು, ಬೆಳೆದದ್ದು ಎಲ್ಲ ಮಲೆನಾಡಿನಲ್ಲಿ.
ವಿದ್ಯಾಭ್ಯಾಸ ಕಮ್ಮರಡಿ, ಹಾಗೂ ಸಧ್ಯಕ್ಕೆ ಮೈಸೂರಿನಲ್ಲಿ.
ತಂತ್ರಜ್ಙಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿ.
ವೈಜ್ಞಾನಿಕ ಸಾಹಿತ್ಯ ಓದುವುದು ನನ್ನ ಹವ್ಯಾಸ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 26 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator