ಹನಿ ಹನಿ
January 12, 2008 - 9:43am — premaraghavendraಮು೦ಜಾನೆಯ ಮ೦ಜಿನ ಹನಿಯ ಹಾಗೆ
ನೀ ಬ೦ದು ನನ್ನ ಕನಸ್ಸಿನಲ್ಲಿ ಕೊಟ್ಟೆ ಮುತ್ತು
ನೀ ಸುರಿದ ಮುತ್ತುಗಳು,
ಕೈಗೆ ಸಿಗದ ಸುವರ್ಣ ಬಿ೦ದುಗಳು ಮುಂದೆ ಓದಿ »

- Login or register to post comments
- 366 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕುರುಡು ಪ್ರೀತಿ
January 8, 2008 - 10:24am — premaraghavendra ಪ್ರೀತಿಗೆ ಕಣ್ಣಿಲ್ಲ, ಆದರೆ ಕಣ್ಣಿದ್ದು ಕುರುಡನಾಗಿಹೇಕೆ
ಕಾಣದ ನಿನಗೆ ನನ್ನ ಪ್ರೀತಿ
ಕೇಳಿಸದೆ ನಿನಗೆ ನಿನ್ನ ಪ್ರೇಯಸಿಯ ಗೆಜ್ಜೆ ಸದ್ದು
ಬೀಸುತಿಹ ತ೦ಗಾಳಿಯಲ್ಲಿ ಬ೦ದು ಹೂವಿನ ಕ೦ಪನ್ನು ಚೆಲ್ಲಿದ೦ತೆ
ನನ್ನನ್ನು ಎಬ್ಬಿಸಿ ಎಲ್ಲಿಗೆ ಹೋದೆ
ಸಾಗರದಾಳದವರೆಗೆ ಕರೆದೊಯ್ದು ನ೦ತರ ದಡದಲ್ಲಿ ತ೦ದು ಬಿಸಾಡುವ ಈ ನಿನ್ನ ಮನಸ್ಸಿಗೆ ಮುಂದೆ ಓದಿ »

- Login or register to post comments
- 316 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಬಣ್ಣದ ಪ್ರೀತಿ
January 4, 2008 - 12:42pm — premaraghavendraಆಕಾಶದಲ್ಲಿ ಬಣ್ಣ ಬಣ್ಣದ ಬೆಳಕು ಮೂಡಿದ೦ತೆ
ಹಚ್ಚಿದೆ ನೀನು ನನ್ನ ಹೃದಯದೊಳಗೆ ಬಣ್ಣ ಬಣ್ಣದ ಆಸೆಗಳನ್ನ
ಕ೦ಡೆ ನಾ ಕನಸಲ್ಲಿ ಆ ಬಣ್ಣ ಬಣ್ಣದ ಆಸೆಗಳನ್ನ
ಸಾಗರದ ತೀರದಲ್ಲಿ ಮನೆ ಕಟ್ಟಿ,
ಮನದೊಳಗೆ ಮನೆ ಮಾಡಿ ಬದುಕಲು ಹೊರಟ ನನಗೆ
ತಿಳಿಯಲಿಲ್ಲಲ್ಲೊ ನಿನ್ನ ಬಣ್ಣ ಮುಂದೆ ಓದಿ »

- Login or register to post comments
- 243 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸವಿ ಸವಿ ನೆನಪು
January 2, 2008 - 4:40pm — premaraghavendraನಾ ನಿನ್ನೊಡನೆ ಬೆರೆತ ಆ ಕ್ಷಣಗಳು ನಿನ್ನ ಆ ಮಾತುಗಳು ನೀ ನಡೆವ ಆ ದಾರಿ, ನೀ ನಗುವ ಆ ಮುದ್ದು ಮುಖ ನೀ ತೋರಿದ ಆ ಅಧ್ಬುತ ಪ್ರೀತಿ ನೀ ಮುಡಿಸಿದ ಆ ಮಲ್ಲಿಗೆ ಹೂ ನೀ ತೋರಿಸೆದ ಆ ಸಿನಿಮಾಗಳು ನೀ ಜೊತೆಗಿದ್ದ ಆ ಸವಿ ದಿನಗಳು ನೀ ಕೊಟ್ಟ ಮುತ್ತಿನ ಸಾಲು ನಿನ್ನೊಡನೆ ಹೊರಟ ಪ್ರವಾಸದ ದಿನಗಳು ನೀ ಕೊಡಿಸಿದ ನನಗೆ ಆಗು ಹೋಗುಗಳು ನೀ ನನ್ನ ಬಗ್ಗೆ ಇರಿಸುತ್ತಿದ್ದ ಕಾಳಜಿ ಕೊನೆಗೆ ನೀ ನ ಮುಂದೆ ಓದಿ »

- Login or register to post comments
- 304 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: