ಈಗಿನಂತೆ 4 ಸದಸ್ಯರು ಮತ್ತು 92 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಗಣಪತಿ ಬರೆದ ಮಹಾಪ್ರಬಂಧ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
07
Sep
2010
ಪುಟ

  ಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ.
  ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ ’ಹಾಯ್’ ಹೇಳಿ ಮುಂದುವರಿಯಬೇಕು. ಒಂದು ಸಲ ’ಹಾಯ್’...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,171
ಬದುಕು ನನಗೇನು ಕಲಿಸಿದೆ ?
venkatesh's picture
Venkatesh/ವೆಂಕಟೇಶ್/ಹೊರಂಲವೆಂ
19
Apr
2006
ಪುಟ
ಬದುಕು ನನಗೇನು ಕಲಿಸಿದೆ ? ಡಾ. ಎಚ್.ಎನ್. ಹೀಗೆ ಹೇಳುತ್ತಾರೆ. ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,583
ನೆನಪಿನ ಚಿತ್ರಕಲಾ ಶಾಲೆ: ಭಾಗ ೨೮ -- ’ರಿಕ್ಷಾಸವಾರಿ’
anilkumar's picture
ಎಚ್.ಎ. ಅನಿಲ್ ಕುಮಾರ್
04
Dec
2011
ಲೇಖನ

 

 
...
ಪ್ರತಿಕ್ರಿಯೆಗಳು: 0
ಹಿಟ್ಸ್ : 69
ಬೆಟ್ಟ ನಿಟ್ಟುಸಿರು ಬಿಟ್ಟಾಗ
abdul's picture
ಅಬ್ದುಲ್ ಲತೀಫ್ ಸಯ್ಯದ್
21
Apr
2010
ಪುಟ

ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,254
ಶ್ರಾವಣ ಮಾಸ ಬಂದಾಗ....
ramvani's picture
ವಾಣಿ
02
Aug
2011
ಲೇಖನ

ಶ್ರಾವಣ ಮಾಸ ಬಂದಾಗ....

ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 615
ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
07
Jun
2011
ಬ್ಲಾಗ್ ಬರಹ

ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ  ಒಂದು...

ಪ್ರತಿಕ್ರಿಯೆಗಳು: 2
ಹಿಟ್ಸ್ : 606
ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫
anilkumar's picture
ಎಚ್.ಎ. ಅನಿಲ್ ಕುಮಾರ್
18
Nov
2010
ಲೇಖನ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

(೧೦೬)...

ಪ್ರತಿಕ್ರಿಯೆಗಳು: 0
ಹಿಟ್ಸ್ : 389
ಯಾವ ಹಸಿವು ದೊಡ್ಡದು?
uniquesupri's picture
ಸುಪ್ರೀತ್.ಕೆ.ಎಸ್
03
Nov
2009
ಪುಟ

...

ಪ್ರತಿಕ್ರಿಯೆಗಳು: 37
ಹಿಟ್ಸ್ : 1,771
ಸಂಪದ ಪಾಡ್ ಕಾಸ್ಟ್ ಪಠ್ಯ ಸಿದ್ಧಪಡಿಸುವ ಯೋಜನೆ ಯಶಸ್ವಿ
uniquesupri's picture
ಸುಪ್ರೀತ್.ಕೆ.ಎಸ್
30
Nov
2011
ಲೇಖನ

ಸಮುದಾಯದ ಸಹಭಾಗಿತ್ವವಿರುವಾಗ ಯಾವ ಕೆಲಸವೂ ಕಠಿಣವಲ್ಲ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ನಮ್ಮ ಮುಂದಿದೆ.  ಸಂಪದ ಪಾಡ್ ಕಾಸ್ಟ್ ಗಳ ಪಠ್ಯವನ್ನು ಸಿದ್ಧ ಪಡಿಸುವುದಕ್ಕೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 169
ನಾವು ಜಿ.ಪಿ.ಎಸ್. ಆಗಿದ್ದು ಹೀಗೆ !
rasikathe's picture
ಡಾ: ಮೀನಾ ಸುಬ್ಬರಾವ್
27
May
2011
ಬ್ಲಾಗ್ ಬರಹ

ಸುಮಾರು ೩೫ ವರುಷಗಳ ಹಿಂದೆ.......... ಜಿ.ಪಿ.ಎಸ್, ಮೋಬೈಲ್ ಫೋನ್, ಈ-ಮೈಲ್ ಇಲ್ಲದ ಕಾಲ. ಬೇಸಿಗೆಯ ರಜಾದಿನಗಳಲ್ಲೊಂದು ದಿನ. ಬಿಸಿಲಿನ ಝಳ ಸ್ವಲ್ಪ ಸ್ವಲ್ಪವಾಗೇ...

ಪ್ರತಿಕ್ರಿಯೆಗಳು: 4
ಹಿಟ್ಸ್ : 711

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

priyank_ks ರವರ ಬ್ಲಾಗ್

ಇದೆಂತಾ self help kiosk?

ವೊಡಾಫೋನಿನ ಜಯನಗರದ ಮಳಿಗೆಯಲ್ಲಿ self help kiosk ಒಂದನ್ನು ಇಡಲಾಗಿದೆ. ಆದರೆ ಈ ಕಿಯಾಸ್ಕ್ ಬಳಸಲು ಕನ್ನಡ ಮಾತ್ರ ಗೊತ್ತಿದ್ದರೆ ಸಾಕಾಗಲ್ಲ. ಯಾಕಂದ್ರೆ ಈ ಕಿಯಾಸ್ಕ್ ಕೊಡೋದು ಕೇವಲ ಇಂಗ್ಲಿಶ್ ಮತ್ತೆ ಹಿಂದಿ ಆಯ್ಕೆ ಮಾತ್ರ. ಫೋಟೋ ಲಗತ್ತಿಸಲಾಗಿದೆ ನೋಡಿ.


ಊರಿನ ಹೆಚ್ಚು ಮಂದಿಗೆ ಉಪಯೋಗಿಸಕ್ಕೆ ಆಗದಂತಾ ಈ ಯಂತ್ರ, ಯಾರ ಬಳಕೆಗೆ?
ಕರ್ನಾಟಕದಲ್ಲಿ ಸುಮಾರು ಮೂರು ವರ್ಷದಿಂದ ವ್ಯವಹಾರ ನಡುಸ್ತಿರೋ ವೊಡಾಫೋನ್ ಕಂಪನಿ, ಇಲ್ಲಿನ ಗ್ರಾಹಕರನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲವೇ?
ಅಥವಾ, ಕನ್ನಡ ಮಾತ್ರ ಬಲ್ಲ ಗ್ರಾಹಕರು ಕಿಯಾಸ್ಕ್ ಬಳಸಬಾರದೆಂಬ ಉದ್ದೇಶವೇ?

   ಮುಂದೆ ಓದಿ »

207 ಹಿಟ್ಸ್

ಕಾಫೀ ಡೇಲಿ ಕನ್ನಡ ಹಾಡು ಹಾಕಲ್ವಂತೆ

ಬೆಂಗಳೂರಲ್ಲಿ ಸುಮಾರ್ ಕಡೆ ಇರೋ ಕಾಫೀ-ಡೇ ಮಳಿಗೆಗಳಲ್ಲಿ ಕನ್ನಡ ಹಾಡು ಹಾಕಲ್ವಂತೆ.
ಮೊನ್ನೆ, ಬಸವನಗುಡಿಯ ಮಳಿಗೆಗೆ ಭೇಟಿ ಕೊಟ್ಟ ಗೆಳೆಯರೊಬ್ಬರು, ಮಳಿಗೆಯಲ್ಲಿ "ಕನ್ನಡ ಹಾಡು ಹಾಕಿ" ಅಂತ ಕೇಳಿಕೊಂಡಿದ್ದಕ್ಕೆ "ನಮ್ಮಲ್ಲಿ ಕನ್ನಡ ಹಾಡುಗಳ್ನ ಹಾಕಲ್ಲ !!" ಅಂತ  ಗಟ್ಟಿಯಾಗಿ ಹೇಳಿದ್ರಂತೆ. 

ಕರ್ನಾಟಕದವರೇ ಕಟ್ಟಿ ಬೆಳೆಸಿ ನಡುಸ್ತಿರೋ ಕಾಫೀ-ಡೇನಲ್ಲಿ ಕನ್ನಡ ಹಾಡುಗಳು ಹಾಕಬಾರ್ದು ಅಂತೇನಾದ್ರೂ ಕಾನೂನು ಮಾಡ್ಕೊಂಡಿದಾರಾ?
ಅಥವಾ, ಕನ್ನಡ ಹಾಡುಗಳು ಕಾಫೀ-ಡೇ ಒಳಗೆ ಕೇಳಿಬಂದ್ರೆ ಏನಾದ್ರೂ ತೊಂದ್ರೆ ಆಗ್ಬಿಡುತ್ತೆ ಅಂತ ಹೆದ್ರುಕೊಂಡಿದಾರಾ?

"ಕನ್ನಡದ ಬಗೆಗೆ ಈ ರೀತಿಯ negative bias ಯಾಕೆ?" ಅಂತ ಕಾಫೀ-ಡೇನೋರಿಗೆ ನಾವು ಮಿಂಚೆ ಬರೆದು ಕೇಳೋಣ.
"ಕನ್ನಡಿಗ ಗ್ರಾಹಕರನ್ನ ಇಷ್ಟು ಕೀಳಾಗಿ ನೋಡೋದು ಯಾಕೆ?" ಅಂತ ಪ್ರಶ್ನಿಸೋಣ.
"ನಮ್ಮ ಊರಲ್ಲಿ, ನಮ್ಮವರೇ, ನಮ್ಮ ಭಾಷೆ ಹಾಡುಗಳನ್ನ ಹಾಕಲ್ಲ ಅನ್ನೋದು ಒಳ್ಳೆ ಲಕ್ಷಣ ಅಲ್ಲ. ನೀವು ಬದಲಾಗಬೇಕು" ಅಂತ ಕಾಫೀ-ಡೇನೋರಿಗೆ ಬರೆಯೋಣ.
 ಮುಂದೆ ಓದಿ »

755 ಹಿಟ್ಸ್

ಈ-ಜೋನ್ ಅಂದರೆ ಇಂಗ್ಲಿಶ್-ಜೋನ್ ಅಂತಾನಾ?

ಇದೇ ತಿಂಗಳ 12  ಮತ್ತು 13ನೇ ತಾರೀಕಿನಂದು ಈ-ಝೋನ್‍ನವರು ಸೊನ್ನೆ ಮಾರ್ಜಿನ್ ವ್ಯಾಪಾರ ಇಟ್ಕೊಂಡಿದ್ರು.
ಕೊಳ್ಳುಗರಿಗೆ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಲಾಗುತ್ತದೆ ಅಂತ ಹೇಳ್ಕೊತಾ ಊರಲ್ಲೆಲ್ಲಾ ಹೋರ್ಡಿಂಗ್‍ಗಳನ್ನ ಹಾಕ್ಸಿದ್ರು.
ಆದ್ರೆ ಈ ಹೋರ್ಡಿಂಗ್‍ಗಳು ಇಂಗ್ಲಿಷ್‍ನಲ್ಲಿ ಮಾತ್ರಾ ಇದ್ದು, ಈ-ಝೋನ್‍ಗೆ ಕನ್ನಡದ ಬಗೆಗಿರೋ ಧೋರಣೆ ಎತ್ತಿ ತೋರುಸ್ತಿತ್ತು.

ಹೆಚ್ಚು ಜನರನ್ನ ತಲುಪಬೇಕು ಅಂದ್ರೆ ಕನ್ನಡ ಬಳಸ್ಬೇಕು
ಬೆಂಗಳೂಲ್ಲಿ 70% ಜನರು ಕನ್ನಡ ದಿನಪತ್ರಿಕೆಗಳನ್ನೇ ಓದುತ್ತಿರೋವಾಗ, ಹೆಚ್ಚು ಜನರನ್ನ ಆಕರ್ಷಿಸಬೇಕು ಅಂತಂದ್ರೆ, ಕನ್ನಡಲ್ಲೂ ಜಾಹೀರಾತು ನೀಡಬೇಕು.
ಬರೀ ಇಂಗ್ಲಿಷ್‍ನಲ್ಲಿ ಮಾತ್ರಾ ಜಾಹೀರಾತು ಹೋರ್ಡಿಂಗ್‍ಗಳ್ನ ಹಾಕ್ಸುದ್ರೆ, ಜಾಹೀರಾತಿನ ಉದ್ದೇಶನೇ ಈಡೇರ್ದಂಗಲ್ಲ.

ಬರೀ ಇಂಗ್ಲಿಶ್ ನಲ್ಲಿ ಮಾಹಿತಿ ಕೊಟ್ಟು, ತಮ್ಮ ಬಗ್ಗೆ ಹೇಳಿಕೊಳ್ಳಲು ಜಾಹಿರಾತಿನಲ್ಲಿ ಕನ್ನಡ ಬೇಡವೇ ಬೇಡವೆಂಬ ನಿಲುವು ಇವರದ್ದಾಗಿರುವಾಗ ನಮಗೆಲ್ಲಾ ಹೀಗೆ ಅನಿಸುವುದು ಸಹಜವಲ್ಲವೆ:  ಮುಂದೆ ಓದಿ »

474 ಹಿಟ್ಸ್

Syndicate content