ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲವಾದರೂ, ವಿದ್ಯಾವಂತರಿಗೆ ಇಂತಹ ಉದಾತ್ತ ವಿಚಾರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ. ಅನಕ್ಷರಸ್ಥರಿಗೆ ಅಧ್ಯಯನದ ಅವಕಾಶಗಳೂ, ಪ್ರಪಂಚವನ್ನು ತಿರುಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆ.
ಆದರೆ, ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದರೆ ಎಷ್ಟು ಓದಿದರೇನು? ಕೆಲವರಲ್ಲಿ ಮತಾಂಧತೆಯೇ ಅದನ್ನೆಲ್ಲಾ ಮೀರಿ ನಿಲ್ಲುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಸೆರೆ ಸಿಕ್ಕ ಹನೀಫನೇನೂ ಕಡಿಮೆ ಓದಿದವನಲ್ಲ. ವೃತ್ತಿಯಲ್ಲಿ ವೈದ್ಯನೂ, ಸರ್ವಧರ್ಮ ಸಮಾನತೆಗೆ ಹೆಸರಾದ ಧರ್ಮಸ್ಥಳದ ವಿದ್ಯಾಸಂಸ್ಥೆಯಲ್ಲಿ, ಅದರಲ್ಲೂ ಉತ್ತಮ ಜೀವನ ಶಿಕ್ಷಣ ನೀಡುವ ಸಿದ್ಧವನ ಗುರುಕುಲದಲ್ಲಿ ಓದಿದವನು. ಆದರೂ ಇವೆಲ್ಲವನ್ನೂ ಮೀರಿ ಒಬ್ಬ ಬೆಳೆದು ಅಪರಾಧಿಯಾಗಿ ಬೆಳೆದು ನಿಲ್ಲಬೇಕಾದರೆ, ಮತಾಂಧದತೆಯೆಂಬುದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಅಚ್ಚರಿ ಮೂಡಿಸುತ್ತದೆ.
ಹಾಗಾದರೆ, ಹಿಂಸೆಯಿಂದ ಒಂದು ಮತವನ್ನು ಜಗತ್ತಿನಲ್ಲಿ ವಿಸ್ತರಿಸಿದಲ್ಲಿ, ಅಂತಹ ಮುಂದೆಯಾದರೂ ಶಾಂತಿಯುತ ಜೇವನ ಸಾಧ್ಯವಾದೀತೇ? ಜಗದ ಶಾಂತಿಗೆ ಬೇಕಾದದ್ದು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಧರ್ಮವೇ ಹೊರತು, ಸಂಕುಚಿತ ಮನೋಭಾವದ, ಪರಮತ ಸಹಿಷುವಲ್ಲದ್ಣ ಮತಗಳಲ್ಲ. ಇಂತಹ ಘಟನೆಗಳ ಬಗ್ಗೆ, ಇಂದಿನ ಮುಸ್ಲಿಂ ಸಮುದಾಯ ನಡೆಯುತ್ತಿರುವ ದಿಕ್ಕಿನ ಬಗ್ಗೆ ನಮ್ಮ ಬುದ್ಧಿಜೀವಿಗಳೂ, ವಿದ್ಯಾವಂತ ಮುಸ್ಲಿಂ ನಾಯಕರೂ ಗಂಭೀಋ ಚಿಂತನೆ ನಡೆಸಬೇಕಾಗಿದೆ. ನಾನೇನೂ ಮುಸ್ಲಿಂ ದ್ವೇಷಿಯಲ್ಲ. ಮುಸ್ಲಿಂ ಸಮುದಾಯ ಹೀಗೇ ಮುಂದುವರಿದರೆ, ವಿದೇಶಗಳಲ್ಲಿ ಮಾತ್ರವಲ್ಲ, ನಮ್ಮ ದೇಶದಲ್ಲೂ ಮುಸ್ಲಿಮನಾದ ಮಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ಸಂಶಯದಿಂದ ನೋಡುವ ದಿನಗಳು ದೂರವಿಲ್ಲ. ಒಂದು ಮತಕ್ಕೆ ಇದಕ್ಕಿಂತ ಅವಮಾನ ಬೇರೊಂದಿಲ್ಲ. ಇದನ್ನು ತಪ್ಪಿಸಲು, ಮುಸ್ಲಿಮರಿಗೆ ಸರಿಯಾದ ನಾಯಕತ್ವದ ಅಗತ್ಯವಿದೆ. ಮತಾಂಧ ಮೌಲ್ವಿಗಳ ಹಿಡಿತದಿಂದ ಮುಸ್ಲಿಮರನ್ನು ಪಾರು ಮಾಡಬೇಕಾಗಿದೆ. ಎಲ್ಲರೊಂದಿಗೆ ಬಾಳುವುದನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗೆ ಕಲಿಸಬೇಕಾಗಿದೆ.

- radha.kh ರವರ ಬ್ಲಾಗ್
- Login or register to post comments
- 937 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಇದಿನ್ನೂ ಬರೀ ವಿಚಾರಣೆಯಷ್ಟೆ. ಯಾವ ಆರೋಪ ಕೂಡ ಹೊರಿಸಲಾಗಿಲ್ಲ (ಇನ್ನೂ) . ದಯವಿಟ್ಟು ನ್ಯಾಯಾಲಯದ ತೀರ್ಪಿನ ಮುನ್ನವೇ ಯಾರನ್ನೂ ಅಪರಾಧಿಯನ್ನಾಗಿ ಮಾಡುವುದು ಬೇಡ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಸರಿ. ಹನೀಫನದ್ದು ಕೇವಲ ಒಂದು ಉದಾನರಣೆಯಷ್ಟೇ. ಇದಕ್ಕೂ ಮುಂಚೆಯೂ ಬಹಳಷ್ಟು ಕಡೆ ವಿದ್ಯಾವಂತ ಮುಸ್ಲಿಮರು ಭಯೋತ್ಪಾದನೆಗಳು ಬೇಕಾದಷ್ಟು ಇವೆಯಲ್ಲ. ಹಂಪಿಯಲ್ಲಿ ಸಿಕ್ಕಿದ ಉಗ್ರಗಾಮಿಯೂ ಕೂಡಾ ಚೆನ್ನಾಗಿ ಓದಿಕೊಂಡವನೇ. ಟಾಟಾ ಇನ್ಸ್ಟಿಟ್ಯೂಟಿನ ಧಾಳಿಯಲ್ಲಿ ಸಿಕ್ಕಿಬಿದ್ದವನೂ ಕೂಡಾ ವಿದ್ಯಾವಂತನೇ. ಅದಕ್ಕಿಂತ ಹೆಚ್ಚಾಗಿ ನಾನು ಯೋಚಿಸುತ್ತಿರುವುದು ಒಟ್ಟು ಮಯಸ್ಲಿಂ ನಾಯಕತ್ವದ ಬಗ್ಗೆ. ವಿದ್ಯಾವಂತ, ಅವಿದ್ಯಾವಂತ ಮುಸ್ಲಿಮರಿಗೆಲ್ಲರಿಗೂ ಮೂಲಭೂತವಾದಿಯಲ್ಲದ ನಾಯಕರ ಮಾರ್ಗದರ್ಶನದ ಅಗತ್ಯವಿದೆ ಎನ್ನುವುದು ನನ್ನ ಅನಿಸಿಕೆ. ಅಬ್ದುಲ್ ಕಲಾಂರಂತಹವರೋ, ನಮ್ಮ ಮಮ್ತಾಜ್ ಅಲಿ ಖಾನ್‌ರಂತಹವರೋ ಮುಸ್ಲಿಮರಿಗೆ ಸರಿಯಾದ ಸಾಮಾಜಿಕ ದೃಷ್ಟಿಕೋನ ನೀಡಿ, ನಾಯಕತ್ವ ವಹಿಸಬೇಕಾದ ಅಗತ್ಯವಿದೆ. ಒಂದು ಸಮುದಾಯ, ಒಂದು ನೆಲದ ಸಂಸ್ಕೃತಿಯೊಂದಿಗೆ ಬೆರೆಯದೇ ಪ್ರತ್ಯೇಕವಾಗಿ ಬದುಕಲು ಇಷ್ಟಪಟ್ಟಲ್ಲಿ ಅಂತಹ ಸಮಾಜ/ದೇಶಕ್ಕೆ ಅದೊಂದು ಹಿನ್ನೆಡೆಯೇ ಸರಿ. ಇಂದಿನ ರಾಜಕಾರಣಿಗಳ ತುಷ್ಟೀಕರಣದಿಂದ ಈ ಪ್ರತ್ಯೇಕತಾವಾದ ಹೆಚ್ಚುತ್ತಿದೆಯೇ ಹೊರತು, ಸಾಮಾಜಿಕ ಸಾಮರಸ್ಯಕ್ಕೇನೂ ಉಪಯೋಗವಾಗುತ್ತಿಲ್ಲ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
"ಮುಸ್ಲಿಮರಿಗೆ ಸರಿಯಾದ ನಾಯಕತ್ವದ ಅಗತ್ಯವಿದೆ. "
ನಾಯಕತ್ವ ಕೊಡುವವರು ಯಾರು ? ಹಿ೦ದುಗಳೋ ಮುಸ್ಲಿಮ್ಮರೋ ?
ಮಹಾತ್ಮ ಗಾ೦ಧಿಯ೦ತಹ ನಾಯಕತ್ವ ಪಡೆದ ಹಿ೦ದೂ ಜನಾ೦ಗ ಮಾಡಿದ್ದೇನು ?
>> ಮತಾಂಧ ಮೌಲ್ವಿಗಳ ಹಿಡಿತದಿಂದ ಮುಸ್ಲಿಮರನ್ನು ಪಾರು ಮಾಡಬೇಕಾಗಿದೆ.
ಬರೇ ಮುಸ್ಲಿಮ್ಮ ಜನರು ಮಾತ್ರ ಪೇಪರ್ ನಲ್ಲಿ report ಆಗುತ್ತೆ.
ಅವರಷ್ಟೇ ಹಿಡಿತ ನಮ್ಮ ಮಠಾಧಿಪತಿಗಳಿಗಿಲ್ಲವೇನು ?
>> ಮತಾಂಧ ಮೌಲ್ವಿಗಳ ಹಿಡಿತದಿಂದ ಮುಸ್ಲಿಮರನ್ನು ಪಾರು ಮಾಡಬೇಕಾಗಿದೆ. "
ಹಾಗೆ ಆಗಬೇಕಾಗಿದೆ , ಹೀಗೆ ಆಗಬೇಕಾಗಿದೆ
ಅವರನ್ನು ಪಾರು ಮಾಡಬೇಕಾಗಿದೆ , ಇವರನ್ನು ಮೇಲೆತ್ತ ಬೇಕಾಗಿದೆ.
ಅವಳನ್ನು ಕಾಪಾಡಬೇಕಾಗಿದೆ. ಇವಳನ್ನು ಮು೦ದೆ ತಳ್ಳ ಬೇಕಾಗಿದೆ.
ಒಳ್ಳೆ ತಮಾಷೆ ಇದು. ಇಷ್ಟೊ೦ದು ಸುಲಭವೇನು ??
ನಮ್ಮ ಮನೆ ಪಕ್ಕದವರು ಮುಸ್ಲಿಮ್ಮರು , ಅವರಿಗೆ ಕನ್ನಡ ಬರೋದಿಲ್ಲಾ.
ತು೦ಬಾ ಮತಾ೦ಧತೆ ಉಳ್ಳವರು. ಯವಾಗಲೂ ಅ೦ದರೆ ಘ೦ಟೆ ಘಟಲೆ ಅರಾಭಿ ಸ೦ಗೀತ ಜೋರಾಗಿ ಹಾಕಿರ್ತಾರೆ.
ಅವರ ಮನೆಯಿ೦ದ ಕನ್ನಡ ಪದವನ್ನಾಗಲಿ ಹಾಡನ್ನಾಗಲಿ ಕೇಳಿಲ್ಲಾ.
ಒಮ್ಮೆ Volume ಕಡಿಮೆ ಮಾಡಿ Pls ಅ೦ದದಕ್ಕೆ ಜಗಳಕ್ಕೆ ಬ೦ದರು.
ಸುಮ್ಮನೆ ಅಕ್ಕಪಕ್ಕದ ಮನೆಯವರ ಹತ್ತಿರ ಏಕೆ ಜಗಳಾ ಅ೦ತಾ ಸುಮ್ಮನಾದೆ.
ನಮ್ಮ ಮನೆಯಲ್ಲಿ ಕರ್ನಾತಕ ಸ೦ಗೀತದ ವೇಣು ವಾದ್ಯ ಅವರಿಗೆ ಹಿಡಿಸುವುದಿಲ್ಲಾ.
ಆದರೆ ಬೀದಿ ಯಲ್ಲಿ ಹೋಗುವವರೆಲ್ಲಾ ನಮ್ಮ ಮನೆಗೆ ಬ೦ದು ಕೊಳಲು ಚೆನ್ನಾಗಿದೆ ಅ೦ದು ಹೋಗ್ತಾರೆ.
ಅಮ್ಮ ಮನೆಯ ಮು೦ದೆ "ರ೦ಗೋಲಿ" ಹಾಕಿದ್ದರೆ ತಮ್ಮ ನಾಯಿಯನ್ನು ಕರೆದು ಕೊ೦ಡೂ ಬ೦ದು ಹೊಲಸು ಮಾಡ್ತಾರೆ.
ಇ೦ತಹವರಿಗೆ ಯಾರು ಬುದ್ಧಿ ಹೇಳೋಕ್ಕೆ ಆಗುತ್ತೆ ? ಇವರು ಒ೦ದು ಸ್ಕೂಲ್ ಬೇರೆ ನಡೆಸುತ್ತಿದ್ದಾರೆ.
ಆದರೆ ಹಳ್ಳಿಯಲ್ಲಿ ಬೆಳೆದ ಮುಸ್ಲಿಮ್ಮ್ ಜನರು ಕನ್ನಡ ಸರಿಯಾಗಿ ತಿಳಿದಿರ್ತಾರೆ.
ಮೊನ್ನೆ BR Hills ನಲ್ಲಿ (ಸ್ವಾಮಿ ವಿವೇಕಾನ೦ದ ಗಿರಿಜನ ಕಲ್ಯಾಣ ಕೇ೦ದ್ರ) ಅರಿಫ್ ಖಾನ್ ಎ೦ಬುವ ಯುವಕನನ್ನು ಭೇಟಿ ಮಾಡಿದೆ.
ಅಲ್ಲಿನ ಸೋಲಿಗರಿಗೆ ಕೃಷಿಯ ಬಗ್ಗೆ ತರಬೇತಿ ಕೊಡುತ್ತಿದ್ದ. ಒಳ್ಳೆ ನಿಷ್ಟಾವ೦ತ. ಬಹುಶ: ಅವನ ಪರಿಸರ ಅವನಿಗೆ
ಆ ಸ೦ಸ್ಕಾರ ಸೃಷ್ಟಿ ಮಾಡಿತೆನೋ ?? ಅವನನ್ನು ನೆನೆದರೆ ಇನ್ನು ಖುಷಿ ಯಾಗುತ್ತೆ.
ಸಿಟಿಯಲ್ಲಿ ಅವರು ಅಷ್ಟಾಗಿ ಬೇರೆ ಜನಾ೦ಗದೊ೦ದಿಗೆ ಬೆರೆಯುವುದಿಲ್ಲಾ.
ಎಲ್ಲೋ ಕೆಲವರು ನಿಸಾರ ಅಹಮ್ಮದ್ ರ೦ತ ಮಹಾನುಭಾವರು ಎಲ್ಲವನ್ನು (ಜಾತಿ , ಧರ್ಮ) ಮೀರಿ
ಸಾಧನೆಯನ್ನು ಮಾಡುತ್ತಾರೆ. ಆದರೆ ಅ೦ತಹವರು ಮತ್ತೆ ಈ ಮತಾ೦ಧರೊ೦ದಿಗೆ ಅಷ್ಟೊ೦ದು ಸ್ನೇಹ ಬೆಳೆಸೋದಿಲ್ಲಾ.
ಬಹುಶ: ಬೇರೆ ಬೇರೆ ಮಗ್ಗುಲಲ್ಲಿ ಸಾಹಿತ್ಯ ರಚನೆ ಯಾದರೆ ಸಾಮರಸ್ಯ ಉ೦ಟಾಗುತ್ತೆ.
ಹೊರಗಿನಿ೦ದ ಯಾವುದೇ ಶಕ್ತಿ ಅಥವಾ ವ್ಯಕ್ತಿ ಈ ಕೆಲಸ ಮಾಡೊಕ್ಕೆ ಆಗೋಲ್ಲಾ.
ಅದು ಒಳಗಿನಿ೦ದ ಬರಬೇಕು.
ಇಲ್ಲವಾದರೆ ಅವರದೊ೦ದು ಹಾದಿ , ನಮ್ಮದೊ೦ದು ಹಾದಿ - ಎಲ್ಲಾ ಕೊನೆಗೆ ಪರಮಾತ್ಮನನ್ನೇ ಸೇರುತ್ತೆ
ಅ೦ದುಕೊ೦ಡು ಅಜ್ನಾನದ ಗು೦ಡಿಯಲ್ಲಿ ಬೀಳ್ತೀವೋ ಎನೋ ???
ಭಾಷೆಯ ಶೈಲಿ ಬದಲಾಯಿಸಿ. ಇನ್ನು ಹೊಸ ಶೈಲಿಯಲ್ಲಿ ಬರೆಯುವರಾಗಿ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಮುರುಳಿ ದೇವರು...
ರವಿವಾರ ಬೆಳಗ್ಗೆ 9ಗಂಟೆಗೆ peace TVಯಲ್ಲಿ IRF ನ ಜಾಕಿರ್ ನಾಯ್ಕ್ ಮತ್ತು Art of livingನ ರವಿಶಂಕರ್ ಇವರ ಬಿಸಿ ಬಿಸಿ ಮಾತುಕತೆ ಬರುವುದು. ನೋಡಿರಿ.
ಹಾಗೆ ಇಸ್ಲಾಮ್ ಬಗ್ಗೆ ಅರಿಯಲು peace TVಅಲ್ಲಿ ಬರುವ programಗಳನ್ನು ಅದರಲ್ಲೂ IRF ಜಾಕಿರ್ ನಾಯ್ಕ್ ಅವರದನ್ನು ನೋಡಿ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ನಾನು TV ನೋಡೋಲ್ಲಾ
ನಮ್ಮ ಮನೆಯಲ್ಲಿ ಬರೋದು ಒ೦ದೇ ಚಾನಲ್. ದೂರ ದರ್ಶನ್ .
ಅದಕ್ಕ್ಕೆ YOU TUBE ನಲ್ಲಿ ಸ್ವಲ್ಪ ನೋಡಿದೆ.
http://www.youtube.com/watch?v=Bxk5AAA5FbI
http://www.youtube.com/watch?v=MXchg9MgPug
ಎಲ್ಲರನ್ನು TERRORIST ಮಾಡೋಕ್ಕೆ ಪ್ರಯತ್ನ ಪಡ್ತಾನೆ.
ಇರಲಿ ಬಿಡಿ ಧರ್ಮಕ್ಕೂ ವಾಕ್ಕಿಗೂ ಎತ್ತಣ ಸ೦ಬ೦ಧ.
ಕಪ್ಪೆ ಹಾವು ನು೦ಗೋವರೆಗು ಒಟ್ ಒಟ್ ಅನ್ನುತ್ತೆ.ಅದೇ ರೀತಿ ಸತ್ಯ ತಿಳಿಯೋವರೆಗೂ ಈ ರೀತಿ ಒಟ್ ಒಟ್
ಅನ್ತಾಯಿರ್ತಾರೆ.
ಅಲ್ಲಮ್ಮಾ ಇದಿದ್ದರೆ ಜೋರಾಗಿ ನಗ್ತಿದ್ದಾ.
ಆತನ ಈ ಪದ್ಯ ಓದಿ !!!
ಅತ್ತಲಿ೦ದ ಒ೦ದು ಪಶುವು ಬ೦ದು
ಇತ್ತಲಿ೦ದ ಒ೦ದು ಪಶುವು ಬ೦ದು
ಒ೦ದರ ಮೋರೆಯನೊ೦ದು ಮೂಸಿ ನೋಡಿದ೦ತೆ.
ಗುರುವು ಗುರುವಿನೊಳಗೆ ಸ೦ಬ೦ಧವಿಲ್ಲಾ
ಶಿಷ್ಯರು ಶಿಷ್ಯರೊ೦ದಿಗೆ ಸ೦ಬ೦ಧವಿಲ್ಲಾ
ಭಕ್ತರಲಿಭಕ್ತರಲಿಸ೦ಬ೦ಧವಿಲ್ಲಾ
ಈ ಕಲಿಯುಗದೊಳಗುಪದೇಶವ ಮಾಡೂವ ಹ೦ದಿಗಳಿರಾ ನೀವು ಕೇಳಿರೋ !!
ಗುರುಶಿಷ್ಯ ಸ೦ಬ೦ಧವೆಲ್ಲಾ ಉರಿ ಕರ್ಪೂರ ಸ೦ಯೋಗದ೦ತಹುದು ಕಾಣಾ ಗುಹೇಶ್ವರ.
ಆವಾಗಲೇ ಹೇಳಿದ್ದಾ ನಮ್ಮ "ಗುರು"....
ಈಗ ಗುರುಶಿಷ್ಯ ಸ೦ಬ೦ಧವೆಲ್ಲಾ ಬುಲೆಟ್ -ಗನ್ ಸ೦ಯೋಗದ೦ತಹುದು ಕಾಣಾ ಮಹೇಶ್ವರ !
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಆದರೆ ರಾಧ ಅವರು ಹೇಳದ್ದರಲ್ಲಿ ಕಟು ಸತ್ಯಗಳಿವೆ. ಅನೇಕ ಮದ್ರಸಾ/ಮೌಲ್ವಿಗಳು ಯುವಕರ ತಲೆ ಕೆಡಿಸುತ್ತಿರುವುದು ಸುಳ್ಳಲ್ಲ. ಮುಸ್ಲಿಮರ "Universal Brotherhood" ಕೂಡ ಇದಕ್ಕೆ ಕಾರಣ ಇರಬಹುದು. ಎಲ್ಲೋ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ , ಇರಾಕ್, ಅಫ್‍ಘಾನಿಸ್ತಾನ್ ಜಗಳಕ್ಕಾಗಿ ಇನ್ನೇಲ್ಲೋ ಭಯೋತ್ಪಾದನೆ ನಡೆಸುವುದು, ಎಲ್ಲೋ ಸತ್ತ ಸರ್ವಾಧಿಕಾರಿಯ ಪರವಾಗಿ ( ಅವನು ಮುಸ್ಲಿಮನೆಂಬ ಕಾರಣಕ್ಕೆ ಮಾತ್ರ) ಇನ್ನೆಲ್ಲೋ ಪ್ರತಿಭಟನೆ ನಡೆಸಿ ಶಾಂತಿಗೆ ಭಂಗ ತರುವುದು ಇದೆಲ್ಲಾ ಏಕೆ ಅನ್ನಿಸುತ್ತದೆ.
ಇನ್ನು ಜಾಕೀರ್ ನಾಯ್ಕ ಅವನ ವಾದದ ಬಗೆಗೆ. ಇನ್ನೂ ಆತನನ್ನು ತನ್ನ ಬಾಯಿಗೆ ಬಂದಂತೆ ಗಹಳಲು ಬಿಟ್ಟಿರುವುದೇ ಆಶ್ಚರ್ಯ. ಇವನ ವಾದಸರಣಿ " circular reasoning" ಗೆ ಅತ್ಯಂತ ಒಳ್ಳೆಯ ಉದಾಹರಣೆ.
"ಇಸ್ಲಾಮ್ ಮಾತ್ರ ನಿಜವಾದ ಧರ್ಮ ಎಂದು ಎಲ್ಲಾ ಮುಸ್ಲಿಮರಿಗೂ ಗೊತ್ತು, ಇದು ಮಾತ್ರ ನಿಜವಾದ ಧರ್ಮವಾದ್ದರಿಂದ ಬೇರೆ ಧರ್ಮಗಳಿಗೆ ಪೂಜಾಸ್ಥಳಗಳನ್ನು ತೆರೆಯಲು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅವಕಾಶವಿಲ್ಲ !! "
ಇದನ್ನು ಅವನ ಮುಂದೆ ಕೂತು ಒಪ್ಪಿಕೊಳ್ಳುವ ನಿರೂಪಕನ ಬಗೆಗೆ ಕನಿಕರ ಉಂಟಾಗುತ್ತದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಒಸಾಮ ಬಿನ್ ಲಾಡೆನ್ ಸರಿಯೋ ತಪ್ಪೋ ಪ್ರಶ್ನೆಗೆ ಜಾಕೀರ್ ನಾಯ್ಕ ಉತ್ತರ ಹೀಗಿದೆ ನೋಡಿ!
http://www.youtube.com/watch?v=3dbnpCJ_Ano
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಮಹಾರಾಯ ,
:)
.
Circular Reason
ನ೦ಗ೦ತೂ ಆತನನ್ನು ನಾಯ್ಕ್ ಅ೦ತಾ ಹೆಸರು ಕೊಟ್ಟೂ ನಾಯಕನನ್ನಾಗಿ ಮಾಡಿರುವ ಜನರ ಬಗ್ಗೆ
ಮರುಕ ಬರುತ್ತದೆ.
ಇದಕ್ಕೆ ಮತ್ತೊ೦ದು ಉದಾಹರಣೆ :
http://www.irf.net/irf/faqonislam/index.htm
Why is the eating of pork forbidden in Islam?
Pig is one of the filthiest animals on earth
The pig is one of the filthiest animals on earth. It lives and thrives on muck, faeces and dirt. It is the best scavenger that I know that God has produced. In the villages they don’t have modern toilets and the villagers excrete in the open air. Very often excreta is cleared by pigs.
Some may argue that in advanced countries like Australia, pigs are bred in very clean and hygienic conditions. Even in these hygienic conditions the pigs are kept together in sties. No matter how hard you try to keep them clean they are filthy by nature. They eat and enjoy their own as well as their neighbour’s excreta.
6. Pig is the most shameless animal
The pig is the most shameless animal on the face of the earth. It is the only animal that invites its friends to have sex with its mate. In America, most people consume pork. Many times after dance parties, they have swapping of wives; i.e. many say "you sleep with my wife and I will sleep with your wife." If you eat pigs then you behave like pigs. We Indians look upon America to be very advanced and sophisticated. Whatever they do, we follow after a few years. According to an article in Island magazine, this practice of swapping wives has become common in the affluent circles of Bombay.
ಪಾಪ ಅದಕ್ಕೆ "Shame" ಅ೦ದರೆ ಏನು ಗೊತ್ತು ?
ಬಹಳ ಚೆನ್ನಾಗಿ ಈ ತರಹ Reasone ಮಾಡ್ತಾರೆ !
ಅ೦ದರೆ ಇಸ್ಲಾಮ್ ಧರ್ಮ ಚರ್ಚೆ ಯಾಗಿ ಬ೦ದದಲ್ಲಾ .
ಅದಕ್ಕೆ ಚರ್ಚೆ ಮಾಡೋಕ್ಕೆ ಹೋದರೆ ಎಲ್ಲಾ ಕಡೆ ಎಡವುತ್ತಾರೆ.
ಈ Circular Reason ಮತ್ತೆ ಹ್೦ದಿನ ಸರಿ ಹಿಟ್ಲರ್ ಬಗ್ಗೆ ವಾದ ನಡೆಯುವಾಗ ಬೇರೆ ಯಾವುಡೋ Reasoning -- ಹೀಗೆ ಎಲ್ಲಾ ಒಟ್ಟಾರೆ ಶೇರಿಸಿ ಒ೦ದು Article ಕೃಪೆಗೈದು ಬರೆಯುವುದು.
ಆಗ ನಮ್ಮ್ ಗೇ ಕೂಡ ನಿಮ್ಮ ಹಾಗೆ ಉದಾಹರಣೆ ಕೊಟ್ಟು ಮಾತಾನಾಡುವ ಕಲೆ ಸಿದ್ಧಿಯಾಗುವುದು.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಯಾಕೆ ಹೀಗೆ? ಇದಕ್ಕೆ ಸಿಟಿಗಳಲ್ಲಿರುವ ಹಿಂದುಗಳೇ ಸುತ್ತಿ ಬಳಸಿ ಓಸುಗರ(ಕಾರಣ) ಇದ್ದಿರಬಹುದೇ? ಬಹಳ ಮಾಡಿ(ಬಹುಶಃ) ಅಲ್ಲಿ(ಹಳ್ಳಿಗಳಲ್ಲಿ) ಕಡಿಮೆ ಮಂದಿ ಇರುವದರಿಂದ ಹೊಂದಿಕೊಂಡು ಬಾಳದೇ ಬೇರೆ ದಾರಿ ಇರಲ್ಲಾ. ಸಿಟಿಗಳಲ್ಲಿ ಅದು ಎರಡು ಬಣದವರಿಗೂ ಬೇಕಿಲ್ಲಾ, ಅದಕ್ಕೆ ಇದೆಲ್ಲಾ ಅನಿಸುತ್ತೆ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಮುಸ್ಲಿಮರಿಗೆ ಸರಿಯಾದ ನಾಯಕತ್ವವನ್ನು ಅವರೇ ನೀಡಬೇಕು. ಬೇರೆಯವರು ನಾಯಕತ್ವ ನೀಡೋಕೆ ಆಗಿಲ್ಲ. ಗಾಂಧೀಜಿ ತನ್ನನ್ನು ಮುಸ್ಲಿಂ ನಾಯಕ ಅಂತ ಅಂದ್ಕೊಂಡಿದ್ರು. ಆದರೆ, ಮುಸ್ಲಿಮರು ಹಾಗಂದ್ಕೊಂಡಿರಲಿಲ್ಲ
ಹಾಗಾಗಿ ಅದು ಅವರಲ್ಲಿಯೇ ಬೆಳೀಬೇಕು. ಹೊರಗಿನಿಂದ ತಂದು ಪ್ರತಿಷ್ಠಾಪನೆ ಮಾಡೋಕಾಗೊಲ್ಲ. ಅದಕ್ಕೇ ನಾನು ಹೇಳಿದ್ದು, 'ವಿದ್ಯಾವಂತ ಮುಸ್ಲಿಮರು' ಈ ಕೆಲ್ಸ ಮಾಡಬೇಕು. ನಾವೆಲ್ಲ ಮಾಡಬಹುದಾದ್ದು ಅಂದರೆ, ನಾವು ಮುಸ್ಲಿಮ್ ಸ್ನೇಹಿತರ ಹತ್ತಿರ ಈ ವಿಷಯ ಚರ್ಚೆ ಮಾಡಬೇಕು. ಇಂತಹ ಮೂಲಭೂತವಾದಕ್ಕೆ ಕಾರಣವೇನು ಹಾಗೂ ಅದರ ಬಗ್ಗೆ ಅವರ ಅಭಿಪ್ರಾಯವೇನು ಅಂತ ತಿಳೀಬೇಕು. ವಿಚಾರ ವಿನಿಮಯ ಮಾಡಬೇಕು. ಮುಸ್ಲಿಮರ ಬಗ್ಗೆ ಇತರರಲ್ಲಿ ಇರುವ ಭಾವನೆಗಳನ್ನು ಹೇಳಬೇಕು. ನಾವು ಈ ವಿಚಾರ ಬಹಿರಂಗವಾಗಿ ಮಾತಾಡೋಕೇ ಹಿಂದೆ ಮುಂದೆ ನೋಡ್ತೀವಿ. 'ರಿಲಿಜನ್ ವಿಚಾರ ಮಾತಾಡೋದು ಬೇಡಪ್ಪಾ. ಅದು ಅವರವರ ಪರ್ಸನಲ್' ಅಂತ ಹೇಳ್ಕೊಂಡು ಆತ್ಮವಂಚನೆ ಮಾಡ್ಕೊಳ್ತೀವಿ. ಯಾಕೆ ಹೀಗೆ. ಭಯೋತ್ಪಾದನೆಗೆ ರಿಲಿಜನ್ ಕಾರಣ ಅಂದ ಮೇಲೆ ಅದರ ಬಗ್ಗೆ ಮಾತಾಡೋಕೆ ಯಾಕೆ ಹಿಂಜರಿಕೆ. ನಾವೂ ಹೀಗೇ ಸುಮ್ಮನೆ ಕುಳಿತುಕೊಂಡಿದ್ದರೆ ಅದೂ ಹಾಗೇ ಮುಂದುವರಿಯುತ್ತೆ.
'ಹಾಗೆ ಮಾಡಬೇಕು, ಹೀಗೆ ಮಾಡಬೇಕು' ಅಂತ ಹೇಳದೇ ಹಿಂದೂವಾಗಿ ನಾನೇನು ಮಾಡ್ಲಿ? ಆದರೆ, ಈ ಬಗ್ಗೆ ಸ್ವಲ್ಪ ಚರ್ಚೆ ಆಗ್ಲಿ ಅನ್ನೋದು ನನ್ನ ಉದ್ದೇಶ ಆಗಿತ್ತು. ಈಗ ಚರ್ಚೆ ಆಗ್ತಿರೋದು ಒಳ್ಳೇದೇ. ಹೀಗೇ ಒಂದು ಸಾರ್ವಜನಿಕ ಅಭೀಪ್ರಾಯ ಬರೋಕೆ ಶುರುವಾದಾಗ, ನಮ್ಮ ಸುಳ್ಳು ಸುಳ್ಳು ಬುದ್ಧಿಜೀವಿಗಳೂ ಸ್ವಲ್ಪ ಎಚ್ಚರ ಆಗ್ತಾರೆ. ಇಲ್ಲಾಂದರೆ ಇನ್ನೂ ಗೋಧ್ರಾ-ಗುಜರಾತ್ ತತೇನೇ ಹತ್ತು ವರ್ಷ ಹೇಳ್ಕೊಂಡು ತಿರುಗಿ ಒಂದು ದಿನ ಭಯೋತ್ಪಾದಕರ ಹತ್ರ ಏಟು ತಿಂದು ಸಾಯ್ತಾರೆ.
ಮಠಾಧಿಪತಿಗಳ ಹತ್ರ ಹಿಡಿತ ಇದ್ರೂ ಅವರೇನೂ ದೇಶದ್ರೋಹದ ಪಾಠ ಹೇಳಿಕೊಡೋದಿಲ್ಲ. ಒಕ್ಕಲಿಗರೆಲ್ಲಾ ಒಂದಾಗಬೇಕು ಅಂತಾನೋ, ಬ್ರಾಹ್ಮಣರು ದಿನಾಲೂ ಜಪ ಮಾಡ್ಬೇಕು ಅಂತಾನೋ ಹೇಳ್ತಾರೆ. ಅದರಿಂದ ದೇಶಕ್ಕೇನೂ ನಷ್ಟವಿಲ್ಲ. ಇನ್ನೊಬ್ಬರನ್ನು ಹೊಟೀರಿ ಅಂತ ಯಾರೋ ಹೇಳೊಲ್ಲ. ಆದರೆ ಮುಸ್ಲಿಮ್ ಮೌಲ್ವಿಗಳು ಹಾಗಲ್ಲವಲ್ಲ. ದಾರುಲ್ ಹರಬ್, ದಾರುಲ್ ಇಸ್ಲಾಮ್ ಪಾಠಗಳನ್ನು ಹೇಳಿಕೊಡ್ತಾರೆ. ಮದರಸಾಗಳಲ್ಲಿ ಅದನ್ನೇ ಹೇಳಿಕೊಡ್ತಾರೆ. ಪಾಕಿಸ್ತಾನದಲ್ಲೂ ಮದರಸಾಗಳನ್ನು ಬ್ಯಾನ್ ಮಾಡ್ತಿರೋದು ನೋಡಿದ್ರೆ ಗೊತ್ತಾಗುತ್ತೆ ಅಲ್ವಾ?
'ಇನ್ನು, ಅವರಿಗೆ ಯಾರು ಹೇಳ್ತಾರೆ' ಅಂತ ಸುಮ್ನೆ ಕೂರೋಕಾಗಲ್ಲ. ದೇಶ ನಮ್ಮದಲ್ವೇ ? ಯಾರಪ್ಪನ ಮನೆ ಗಂಟು ಅಲ್ಲ, ಇದು. ನಾವೇ ನಮ್ಮ ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡ್ದಿದ್ರೆ, ಇನ್ನೇನು ಅಮೇರಿಕಾದವರು ಮಾಡ್ತಾರಾ?
ಏನು ಮಾಡ್ಬೇಕು? ಹೇಗೆ ಮಾಡ್ಬೇಕು ಅನ್ನೋದು ಚರ್ಚೆಯಾಗಲಿ. ಅಲ್ವೇ?
'ಮೈ ಹಿಂದೂಸ್ತಾನ್ ಹೂಂ' ಅನ್ನೋ ಒಂದು ಆಂದೋಲನ ಶುರುವಾಗಿದೆಯಂತೆ. ಯಾರೋ ಮುಜಫರ್ ಹುಸೇನ್ ಅನ್ನೋ ಜರ್ನಲಿಸ್ಟ್ ಅದನ್ನು ಶುರು ಮಾಡಿದ್ದಾರಂತೆ. ನನ್ನ ಫ್ರೆಂಟ್ ಹೇಳ್ತಿದ್ದ. ಭಾರತೀಯತ್ವದ ಬಗ್ಗೆ ಒಲವಿರೋ ಮುಸ್ಲಿಮರೆಲ್ಲ ಇದರಲ್ಲಿ ಸೇರ್‍ತಿದ್ದಾರಂತೆ. ಹೆಚ್ಚಿನ ವಿವರ ಇದ್ದೋರು ಕೊಡಬಹುದು.
ಸಂಪದದಲ್ಲಿರುವ ನಮ್ಮ ಮುಸ್ಲಿಮ್ ಸ್ನೇಹಿತರು ಇದರ ಬಗ್ಗೆ ಏನು ಹೇಳ್ತಾರೆ ಅನ್ನೋ ಕುತೂಹಲ ನನಗೆ. ಅವರಿಂದ ಕೇಳೋಣ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ರಾಧಾ ಅವರೇ ಈ ವಿಷಯ ಎತ್ತಿದ್ದಕ್ಕಾಗಿ ಧನ್ಯವಾದಗಳು.
ನನಗನಿಸುವಂತೆ, ಮೊಟ್ಟಮೊದಲು ನಾವೆಲ್ಲಾ ಇದ್ದದ್ದನ್ನ ನಿರ್ಭಿಡೆಯಿಂದ, ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡಲು ಕಲಿಯಬೇಕು. "ನಮಗ್ಯಾಕೆ ಇನ್ನೊಬ್ಬರ ಉಸಾಬರಿ" ಅನ್ನುವ ನಿರ್ಲಿಪ್ತತೆ ಅಥವಾ ವರ್ತಮಾನದ ಘಟನೆಗಳಿಗೆ ಅಲಕ್ಷ್ಯ ಒಂದೆಡೆಯಾದರೆ, ಮುಸ್ಲಿಂ ಸಮುದಾಯದ ಬಗ್ಗೆ ಏನಾದರೂ ನಿಷ್ಠುರವಾಗಿ ಮಾತನಾಡಿದರೆ ’ಕೋಮುವಾದಿ, ಹಿಂದುತ್ವವಾದಿ’ ಎಂಬ ಹಣೆಪಟ್ಟಿ ಹಚ್ಚಿಬಿಡುತ್ತಾರೆ ಎಂಬ ಭಯ ಇನ್ನೊಂದೆಡೆ. ಹೀಗಾಗಿ ನಮ್ಮ ಸಮಾಜದಲ್ಲಿ ಬೇರೆ ಸಮುದಾಯದವರು ಮುಸ್ಲಿಂರ ಬಗ್ಗೆ ನಿಷ್ಠುರವಾಗಿ, ಕಟು ಸತ್ಯಗಳನ್ನು ಹೇಳಿದ್ದೆ ಕಡಿಮೆ. ಇನ್ನು ಬೇರೆಯವರು ಹೇಳುವದಿಲ್ಲವೆಂದ ಮೇಲೆ ಅವರಲ್ಲಿಯೇ ಆ ರೀತಿಯ ಉದಾರ ಮನೋಭಾವದ ನಾಯಕತ್ವ ಎದ್ದು ಬರಬೇಕು.
ಎಲ್ಲೋ ಅಲ್ಲೊಬ್ಬ ಮಮ್ತಾಜ್ ಅಲಿ ಖಾನ್ರವರು ಅಥವಾ ಮುಝಫರ್ ಹುಸೇನ್ ರು ಇಷ್ಟು ದೊಡ್ಡ ಸಮುದಾಯದ ಮೇಲೆ ಪರಿಣಾಮ ಬೀರರು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೋಲ್ ಮಾಡೆಲ್ ಗಳು ಎದ್ದು ಬರಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಗಣ್ಯರು, ಸಮುದಾಯಕ್ಕೆ ಅತ್ಯವಶ್ಯಕವಾಗಿರುವ ಶಿಕ್ಷಣದ ಮಹತ್ವದ ಬಗ್ಗೆ ಒತ್ತಿ ಒತ್ತಿ ಹೇಳಬೇಕು. ಕೇವಲ ನಾಲ್ಕನೆಯ ಕ್ಲಾಸ್ ಡ್ರಾಪ್ ಔಟ್ ಆಗಿ ಯಾವುದೋ ಗರಾಜಿನಲ್ಲಿಯೋ, ವರ್ಕಶಾಪ್ ನಲ್ಲಿಯೋ ಕೆಲಸ ಮಾಡುವದೇ ಜೀವನದ ಪರಮ ಗುರಿಯಾಗಬಾರದು. ಉತ್ತಮ ಶಿಕ್ಷಣ, ಒಳ್ಳೆಯ ಉದ್ಯೋಗ, ಆರೋಗವಂತ ಕುಟುಂಬ ಇವುಗಳ ಮಹತ್ವ ಮೊದಲು ಪ್ರತಿಯೊಬ್ಬರಿಗೂ ಮನದಟ್ಟಾಗುವಂತೆ ಮಾಡಬೇಕು, ಕೇವಲ ೪% ಮೀಸಲಾತಿಯ ಮೂಗಿಗೆ ತುಪ್ಪ ಸವರುವ ಕೆಲಸ ಯಾವುದೇ ಉದ್ದಾರ ಮಾಡಲಾರದು. ಅದರಿಂದ ರಾಜಕೀಯ ಪಕ್ಷಗಳು ಉದ್ದಾರವಾಗುತ್ತವಷ್ತೇ !
ಕೊನೆಯದಾಗಿ, ನಾವಾದರೂ ಈ ವಿಷಯದ ಬಗ್ಗೆ ಚರ್ಚಿಸದೆ ಇರುವಷ್ಟು ಮಡಿವಂತಿಕೆ ಆಚರಿಸಬಾರದು! ಎಷ್ಟೊ forumಗಳಲ್ಲಿ ಈ ರೀತಿಯ ವಿಷಯ ಚರ್ಚಿಸಿದರೆ ಸಾಕು, ಅದು sensitive ವಿಷಯವೆಂದು ಇಡೀ ಚರ್ಚೆಯ thread delete ಮಾಡುವದು, member ban ಮಾಡುವದು ಇತ್ಯಾದಿ ಕೆಲಸಗಳು admin/modಗಳಿಂದ ನಡೆಯುತ್ತದೆ. ಇದನ್ನ ಮಡಿವಂತಿಕೆಯೆನ್ನಬೇಕೊ ಅಥವಾ safe play ಎನ್ನಬೇಕೋ ಗೊತ್ತಿಲ್ಲ. ಆದರಿದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ! ಸಂಪದದಲ್ಲಿ ಈ thread ಇನ್ನೂ ಜೀವಂತವಾಗಿದೆಯೆಂದರೆ..ನನಗೆ ಸಂತಸದ ವಿಷಯವೆ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಶೈಲಿಯನ್ನೇಕೆ ಬದಲಾಯಿಸಬೇಕು? ನೀವು ಯಾವ ಅರ್ಥದಲ್ಲಿ ಹೇಳಿದ್ದು ಗೊತ್ತಾಗಲಿಲ್ಲ. ಅಂದರೆ ರಾಧಾ ಅವರು ಹೇಳಿದ್ದನ್ನ ಬೇರೆ ಯಾವ ರೀತಿ ಹೇಳಬೇಕಿತ್ತು ಅಂತ ನಿಮ್ಮ ಅಭಿಪ್ರಾಯ?
ನನಗ್ಯಾಕೋ ನಾವೆಲ್ಲಾ, xಗೆ ನೋವಾಗಬಾರದು, yಗೆ ದುಃಖವಾಗಬಾರದು, zಗೆ hurt ಆದ್ರೆ ಏನಪ್ಪಾ ಮಾಡೋದು ಅಂತೆಲ್ಲಾ ತಿಣುಕಾಡಿ, ಯಾರಿಗೂ ಅರ್ಥವಾಗದೇ ಇರೋ ರೀತಿಯ ಗೂಢಾರ್ಥ ಅಥವಾ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿ ಏನು ಪ್ರಯೋಜನ?
ಇಲ್ಲಿ x,y,z ಮನುಷ್ಯರೆ ಆಗಬಹುದು, ಮತಗಳೇ ಆಗಬಹುದು, ಘಟನೆಗಳಾಗಿರಬಹುದು, ಪಕ್ಷ ಸಂಘ ಸಂಸ್ಥೆಗಳಾಗಿರಬಹುದು ಅಥವಾ ಸಣ್ಣ ಮಕ್ಕಳ ಮೇಲೆ ಎರಗುವ ಬೆಂಗಳೂರು ಬೀದಿನಾಯಿಗಳು ಕೂಡ ಆಗಿರಬಹುದು, ಅವುಗಳ ಪರವಾಗಿ ಮಾತನಾಡುವ NGOಗಳಾಗಿರಬಹುದು ! ಏನಾದ್ರೂ ಹಾಕ್ಕೊಳ್ಳಿ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಶೈಲಿಯನ್ನೇಕೆ ಬದಲಾಯಿಸಬೇಕು? ನೀವು ಯಾವ ಅರ್ಥದಲ್ಲಿ ಹೇಳಿದ್ದು ಗೊತ್ತಾಗಲಿಲ್ಲ. ಅಂದರೆ ರಾಧಾ ಅವರು ಹೇಳಿದ್ದನ್ನ ಬೇರೆ ಯಾವ ರೀತಿ ಹೇಳಬೇಕಿತ್ತು ಅಂತ ನಿಮ್ಮ ಅಭಿಪ್ರಾಯ?
ನನಗ್ಯಾಕೋ ನಾವೆಲ್ಲಾ, xಗೆ ನೋವಾಗಬಾರದು, yಗೆ ದುಃಖವಾಗಬಾರದು, zಗೆ hurt ಆದ್ರೆ ಏನಪ್ಪಾ ಮಾಡೋದು ಅಂತೆಲ್ಲಾ ತಿಣುಕಾಡಿ, ಯಾರಿಗೂ ಅರ್ಥವಾಗದೇ ಇರೋ ರೀತಿಯ ಗೂಢಾರ್ಥ ಅಥವಾ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿ ಏನು ಪ್ರಯೋಜನ?
ಇಲ್ಲಿ x,y,z ಮನುಷ್ಯರೆ ಆಗಬಹುದು, ಮತಗಳೇ ಆಗಬಹುದು, ಘಟನೆಗಳಾಗಿರಬಹುದು, ಪಕ್ಷ ಸಂಘ ಸಂಸ್ಥೆಗಳಾಗಿರಬಹುದು ಅಥವಾ ಸಣ್ಣ ಮಕ್ಕಳ ಮೇಲೆ ಎರಗುವ ಬೆಂಗಳೂರು ಬೀದಿನಾಯಿಗಳು ಕೂಡ ಆಗಿರಬಹುದು, ಅವುಗಳ ಪರವಾಗಿ ಮಾತನಾಡುವ NGOಗಳಾಗಿರಬಹುದು ! ಏನಾದ್ರೂ ಹಾಕ್ಕೊಳ್ಳಿ.
--
ಟಿ: ಈ ಪ್ರತಿಕ್ರಿಯೆ ತಪ್ಪಿನಿಂದಾಗಿ ಸ್ಥಳಾಂತರಗೊಂಡಿತು, ಅದಕ್ಕಾಗಿ ಪುನಃ ಇಲ್ಲಿ ಸರಿಯಾದ ಜಾಗದಲ್ಲಿ ಹಾಕಿರುವೆ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಮೇಲಿನ ಪ್ರತಿಕ್ರಿಯೆ ಮುರಳಿಯವರ ಮೊದಲ ಪ್ರತಿಕ್ರಿಯೆಗೆ ಪ್ರತಿಯಾಗಿ ಬರೆದಿದ್ದು.. ಅದನ್ನ ಓದಿ ..ಇದನ್ನ ಓದಿದರೆ ಸಂದರ್ಭ ಅರ್ಥವಾಗುತ್ತೆ!
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ವಿದ್ಯಾವ೦ತ ಮುಸ್ಲೀಮ್ ಯುವಕರು ಬೇಕಾದರೆ ಹೋರಾಡಲಿ ಆದರೆ ಶಾ೦ತಿ ಮಾರ್ಗದಲ್ಲಿ ಮು೦ದುವರೆಯಲಿ. ಬಾ೦ಬಿಡುವುದು, ಸ್ಪೋಟಿಸುವುದು, ಇರ್ಯುವುದು ಕೊಲ್ಲುವುದ೦ತಹ ಅನಾಗರೀಕ ಸ೦ಸ್ಕೃತಿಯಿ೦ದ ಹೊರ ಬರಬೇಕಾಗಿದೆ. ಮುಖ್ಯವಾಗಿ ಮುಸ್ಲಿಮ್ ನಾಯಕರುಗಳು ಇದಕ್ಕಾಗಿ ಶ್ರಮ ಪಡಬೇಕಾಗಿದೆ.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಹಾಗೆಲ್ಲ ನೇರವಾಗಿ ಹೇಳಬಾರ್ದು!! ಗೋದ್ರ ರೈಲಿಗೆ ಬೆಂಕಿ ಬೀಳಲಿ ಬಿಡಿ ಗುಜರಾತ್ ಗಲಬೆ ಆಗಬಾರ್ದಿತ್ತು. ಮುಂಬೈ ನಲ್ಲಿ ಬಾಂಬ್ ಹಾಕಲಿ, ಜನ ಸಾಯಲಿ, ವಿದಾನಸೌಧಕ್ಕೆ ನುಗ್ಗಲಿ.. ಅವರಿಗೆ ಮರಣ ದಂಡನೆ ಆಗಬಾರದು ಯಕ್ಂದರೆ ಅವರ ಮಕ್ಕಳು ಡಾಕ್ಟರ್ ಆಗಬೇಕು... ಹೀಗೆ ಮಾತಾಡೊರು ಮುಸ್ಲಿಮರಲ್ಲ ಅವರ ನಾಯಕರು ಅಲ್ಲ. ಅವರನ್ನು ಮತ ಗಳಾಗಿ ಮಾಡಿ ಅಧಿಕಾರ ಅನುಬವಿಸುತ್ತಿರುವವರು. ಆಧುದರಿಂದ. ಮುಸಲ್ಮಾನರಿಗೆ ಒಳ್ಳೆ ನಾಯಕತ್ವಕಿಂತ ಈಡಿ ನಮ್ಮ ದೇಶಕ್ಕೆ ಗಂಡೆದೆ ಇರೊ ಒಬ್ಬ ನಾಯಕ ಬೇಕು. ಭಯೊತ್ಪಾದಕರಿಂದ ನಮ್ಮ ಮುಸ್ಲಿಮ್ ಗೆಳೆಯರು ಯೆಸ್ಟು ಕಸ್ಟ ಪಡಬೆಕಾಗಿದೆ ಅನ್ನೊದನ್ನ ಅವರ ನಾಯಕರು ಅರಿತರೆ ಸಾಕು.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ನಿಮ್ಮ ಮಾತು ಸತ್ಯ. ಮುಸ್ಲಿಮರಿಗೆ ಸರಿಯಾದ ನಾಯಕತ್ವದ ಅಗತ್ಯವಿದೆ. ಆದರೆ...
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ನೀವು ಹೇಳಿದ ಮಾತನ್ನು ನಾನು ಒಪ್ಪುತೀನಿ, ಆದರೆ ಈಗಿರುವ ಮುಸಲ್ಮಾನ ನಾಯಕರಲ್ಲಿ ಅಥವ ಮುಸಲ್ಮಾನರಲ್ಲಿ ಕಂಡು ಬರುವ ದೊಡ್ಡ ತಪ್ಪೆಂದರೆ, ಅವರು ಇಸ್ಲಾಂ ದರ್ಮದಲ್ಲಿ ಇರುವ ತಪ್ಪುಗಳ್ಳ ಬಗ್ಗೆ ಮಾತಾಡಿದರೆ, ತಿರುಗಿಬೀಳುತ್ತಾರೆ.
ಆದರೆ ಹಿಂದು ಧರ್ಮವನ್ನು ನಾವು ಅವಲೂಕಿಸಿದರೆ, ಕಳೆದ ನೊರಾರು ವರ್ಶಗಳಿಂದ ಹಲವಾರು ಬದಲಾವಣೆಗಳನ್ನು ಕಂಡಿದೆ ಹಾಗು ತನ್ನ ತಪ್ಪುಗಳನ್ನು ಸರಿಪದಿಸಿಕೊಳ್ಳುತ್ತಾ ಬಂದಿದೆ. ಉದಾ: ಸತಿ ಪದತ್ತಿಯ ನಿರ್ಮೂಲನೆ.
ಹಿಂದುಗಳು ತಮ್ಮ ತಪ್ಪನು ತಾವು ಅರಿತು ಸರಿಪಡಿಸಿಕೊಳುತ್ತಾರೆ, ಇದೇ ದಿಕ್ಕಿನ್ನಲ್ಲಿ ಇಸ್ಲಾಂ ಧರ್ಮವು ಬೆಳಯಬೇಕು, ಅದಕ್ಕಾಗಿ ಮುಸಲ್ಮಾನ ನಾಯಕರು ಇಸ್ಲಾಂ ಅನ್ನು ಆ ದಿಕ್ಕಿನೆಡೆಗೆ ಕರೆದೊಯ್ಯಬೇಕಾಗಿದೆ. ಹಾಗು ವಿದ್ಯಾವಂತ ಮುಸಲ್ಮಾನರು ಇಂತ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
'A MUSLIM CAN NOT BE EDUCATED' this proverb has been and is being proved again and again. Coz incorrigible is ISLAM
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
"Pustakada Badanekaayi" aste .. Karyarupakke taruvudu mattondu..
avarige tala talaantara dinda bandantaha bhayotpaadaneya bhoota bidadu...
sahayakke itta kolannu tegedare nayi baala donkene...
Musalmaanarannu uttamarondiye ettare maatra shaanti labhya sahaja, ellavaadare bhayotpaadaneye sai..
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
"ಪುಸ್ತಕದ ಭದನೆಕಾಯಿ" ಅಸ್ಟೆ .. ಕರ್ಯರುಪಕ್ಕೆ ತರುವುದು ಮತ್ತೊನ್ದು..
ಅವರಿಗೆ ತಲ ತಲಾನ್ತರದಿನ್ದ ಬನ್ದನ್ತಹ ಭಯೊತ್ಪಾದನೆಯ ಭೂತ ಬಿಡದು...
ಸಹಯಕ್ಕೆ ಇಟ್ಟ ಕೊಲನ್ನು ತೆಗೆದರೆ ನಯಿ ಬಾಲ ದೊನ್ಕೆನೆ...
ಮುಸಲ್ಮಾನರನ್ನು ಉತ್ತಮರೊನ್ದಿಯೆ ಇಟ್ಟರೆ ಮಾತ್ರ ಶಾನ್ತಿ ಲಭ್ಯ ಸಹಜ, ಎಲ್ಲವಾದರೆ ಭಯೊತ್ಪಾದನೆಯೆ ಸೈ..
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಕೋಲು ತೆಗೆದು ಸರಿ ಮಾಡುವುದು ಯಾರು? ಪೋಲೀಸರು ರಾಜಕಾರಣಿಗಳ ಕೈಯಲ್ಲಿ. ರಾಜಕಾರಣಿಗಳಿಗಾದರೋ ಮೈನಾರಿಟಿ ವೋಟ್ ಬ್ಯಾಂಕ್ ಚಿಂತೆ. ಅವರನ್ನು ಆರಿಸುವ ಜನರಿಗೆ ಜಾತಿ ಹಣ ಮುಖಹಯ ಹೊರತು, ಇದ್ಯಾವುದೂ ಅರ್ಥವಾಗುವುದಿಲ್ಲ. ಹಿಂದೂಗಳೆಲ್ಲ ಒಟ್ಟಾದರೆ ಏನಾದರೂ ಮಾಡಲು ಸಾಧ್ಯ. ಒಂದೇ ಸೊಲ್ಯುಷನ್ ಅಂತ ಇಲ್ಲ. ಎಲ್ಲ ಕಡೆಯಿಂದ ಪ್ರಯತ್ನ ಆಗಬೇಕು. ಮುಸ್ಲಿಮರಿಗೆ ನಾಯಕತ್ವವನ್ನೂ ಕೊಡಬೇಕು. ಹಾಗೇನೇ, ಒಟ್ಟಿನಲ್ಲಿ ಇಂತಹ ವಿಷಯದ ಬಗ್ಗೆ ಬಹಿರಂಗ ಚರ್ಚೆ ಆಗಬೇಕು. ಸಕಾರದ ಮೇಲೆ ಒತ್ತಡ ತರಬೇಕು. ಜನರಿಂದ ಒತ್ತಾಯ ಬಂದ ಮೇಲೆ ಸರ್ಕಾರ ಬೆಲೆ ಕೊಡಲೇಬೇಕಾಗುತ್ತೆ. ಕೇವಲ ಕಾನೂನಿನಿಂದ ಎಲ್ಲವೂ ಸಾಧ್ಯವಿಲ್ಲ. ಅವರ ಮನಃ ಪರಿವರ್ತನೆಯಾಗಬೇಕು. ಏನಂತೀರಿ?
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಕೋಲು ತೆಗೆದು ಸರಿ ಮಾಡುವುದು ಯಾರು? ಪೋಲೀಸರು ರಾಜಕಾರಣಿಗಳ ಕೈಯಲ್ಲಿ. ರಾಜಕಾರಣಿಗಳಿಗಾದರೋ ಮೈನಾರಿಟಿ ವೋಟ್ ಬ್ಯಾಂಕ್ ಚಿಂತೆ. ಅವರನ್ನು ಆರಿಸುವ ಜನರಿಗೆ ಜಾತಿ ಹಣ ಮುಖಹಯ ಹೊರತು, ಇದ್ಯಾವುದೂ ಅರ್ಥವಾಗುವುದಿಲ್ಲ. ಹಿಂದೂಗಳೆಲ್ಲ ಒಟ್ಟಾದರೆ ಏನಾದರೂ ಮಾಡಲು ಸಾಧ್ಯ. ಒಂದೇ ಸೊಲ್ಯುಷನ್ ಅಂತ ಇಲ್ಲ. ಎಲ್ಲ ಕಡೆಯಿಂದ ಪ್ರಯತ್ನ ಆಗಬೇಕು. ಮುಸ್ಲಿಮರಿಗೆ ನಾಯಕತ್ವವನ್ನೂ ಕೊಡಬೇಕು. ಹಾಗೇನೇ, ಒಟ್ಟಿನಲ್ಲಿ ಇಂತಹ ವಿಷಯದ ಬಗ್ಗೆ ಬಹಿರಂಗ ಚರ್ಚೆ ಆಗಬೇಕು. ಸಕಾರದ ಮೇಲೆ ಒತ್ತಡ ತರಬೇಕು. ಜನರಿಂದ ಒತ್ತಾಯ ಬಂದ ಮೇಲೆ ಸರ್ಕಾರ ಬೆಲೆ ಕೊಡಲೇಬೇಕಾಗುತ್ತೆ. ಕೇವಲ ಕಾನೂನಿನಿಂದ ಎಲ್ಲವೂ ಸಾಧ್ಯವಿಲ್ಲ. ಅವರ ಮನಃ ಪರಿವರ್ತನೆಯಾಗಬೇಕು. ಏನಂತೀರಿ?
ಉ: ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ಮುಸಲ್ಮಾನರ ಮನಸ್ಸು ಮರ್ಕಟನ ಹಾಗೆ..ಮನಸ್ಸು ಎನ್ದಿಗೂ ಪರಿಪಕ್ವತೆ ಹೊನ್ದದು ... ಎನ್ದಿಗೂ
ಸ್ಥಿಥಿವನ್ತರಾಗಲು ಸಾಧ್ಯವಿಲ್ಲ.. ಮನಸ್ಸಿನಲ್ಲಿ Inferiority Complex ತುಮ್ಬಿರುವಾಗ ಜೀವನದಲ್ಲಿ ಎಲ್ಲವೂ ಕುನ್ದುತಿರುವನ್ಥೆ ಕಾಣುವುದು ಸಹಜ...ಅದನ್ನು ಹೊಗಲಾಡಿಸಲು ಮುಸಲ್ಮಾನರು ಭಯೊತ್ಪಾದನೆಯ ದಾರಿ ಹಿಡಿದ್ದಿದ್ದಾರೆ.. ಇದು ಮೊದಲೆ ಹೆಳಿದ ಹಾಗೆ ವಮ್ಶ ಪಾರಮ್ಪರ್ಯ.. ರಕ್ತದ ಪ್ರತಿ ಕನದಲ್ಲು
ಅಶಾನ್ತಿ, ಅಮಾನವೀಯ ಕ್ರುತ್ಯದ ಪ್ರತಿಧ್ವನಿ ಕೆಲ್ಳಿಬರುವುದು..
ಹೌದು .. ಭಾರತೀಯ ರಾಜಕಾರಣ ನರಕ ವೈಖರಿಯನ್ನು ಪಡೆದಿದೆ.. ಇದನ್ನು ಸರಿ ಮಾಡಲು ಮತ್ತೊನ್ದು
ಪ್ರ್ಳಯವೆ ಆಗಬೆಕು ಸೈ..ಹೂಮ್...... ಭಾರತದ ಭವಿಶ್ಯ ಮನ್ಜಾಗಿ ಕನ್ದುಬರುವನ್ಥಿದೆಯೆ?