ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › radha.kh ರವರ ಬ್ಲಾಗ್

ನನ್ನ ಮೊದಲ ಬ್ಲಾಗು !

June 28, 2007 - 8:32pm — radha.kh

ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ ದಿನಾಂಕ ಇರುತ್ತೆ. ಶತಾಯ ಗತಾಯ ಅದರೊಳಗೇ ಬರೆದು ಮುಗಿಸಬೇಕು. ಎಂದೂ ಏಳದಿದ್ದವಳು ಮೊನ್ನೆಯೊಂದು ದಿನ ಬೆಳಿಗ್ಗೆ ಐದು ಗಂಟೆಗೇ ಎದ್ದು ಕುಳಿತು ಒಂದು ಲೇಖನ ಮುಗಿಸಬೇಕಾಯ್ತು. ಪ್ರೆಷರ್‌ ಜಾಸ್ತಿ ಇದ್ದಾಗ ಕೆಲಸ ಬೇಗ ಆಗುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು Smiling

ಆದರೆ ಬ್ಲಾಗಿಗೇನೂ ಟೈಮ್‌ ಲಿಮಿಟ್‌ ಇಲ್ಲವಲ್ಲ Smiling ಹಾಗಾಗಿಯೇ ಬರಿಯೋಕೇನೂ ಗಡಿಬಿಡಿಯಿರಲ್ಲ. ಹಾಗಾಗಿ ಮುಂದೆ ಹೋಗುತ್ತಲೇ ಇರುತ್ತೆ.
ಸರಿ, ಮತ್ತೆ ಯಾವಾಗಲಾದರೂ ಸಿಗೋಣ.

  • ಪರಿಚಯ
~.~
  • radha.kh ರವರ ಬ್ಲಾಗ್
  • Login or register to post comments
  • 389 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 29, 2007 - 3:36am — srivathsajoshi

ಉ: ನನ್ನ ಮೊದಲ ಬ್ಲಾಗು !

srivathsajoshi's picture

ರಾಧಾ ಅವರಿಗೆ, ನಮಸ್ಕಾರ.

"ಮುಂದುವರೆಸಲು ಆಗುತ್ತೋ ಇಲ್ಲವೋ ನೋಡಬೇಕು....", "...ಹಾಗಾಗಿಯೇ ಬರಿಯೋಕೆ ಸೋಮಾರಿತನ. ..."

- ಇಂತಹ ಕಳಾಹೀನ ವಾಕ್ಯಗಳಿಂದ ನೀವು ಬ್ಲಾಗಿಂಗ್ ಆರಂಭಿಸಿದರೆ ಯಾವ ಓದುಗನಿಗೆ, ಯಾವ ಕಾರಣಕ್ಕಾಗಿ, ನಿಮ್ಮ ಬ್ಲಾಗ್ ಬಗ್ಗೆ ಅಥವಾ ನಿಮ್ಮ ಬರಹಗಳ ಬಗ್ಗೆ ಆಸಕ್ತಿ ಮೂಡುತ್ತದೆ?

ನೀವು ಮಾತ್ರವಲ್ಲ, ಇನ್ನೂ ತುಂಬಾ ಮಂದಿ ಈತರಹ ’ನಾನು ಸೋಮಾರಿ...’ ಎಂದು ಹೆಮ್ಮೆಪಟ್ಟುಕೊಳ್ಳುವುದನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ. ಯಾಕೆ ಹೀಗೆ?

ಇತಿ,

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2007 - 10:24am — radha.kh

ಉ: ನನ್ನ ಮೊದಲ ಬ್ಲಾಗು !

radha.kh's picture

ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಬರಹ ನೆಗೆಟಿವ್ ಇಂಪ್ರೆಷನ್ ಕೊಡುತ್ತೆ ಻ನ್ನೋದು ಸರಿ. ನಾನು ಬರೆಯುವ ಮೊದಲು ಸೂಕ್ಷ್ಮವಾಗಿ ಗಮನಿಸಲಿಲ್ಲ. ಸಲಹೆಗೆಗಾಗಿ ಧನ್ಯವಾದಗಳು. ಸೋಮಾರಿತನ ಸ್ವಲ್ಪ ಮಟ್ಟಿಗೆ ಹಾಗೂ ಇತರ ಕೆಲಸದ ನಡುವೆ ಬಿಡುವಾಗುವೊದೋ ಇಲ್ಲವೋ ಎನ್ನುವುದು ನನ್ನ ಅನುಮಾನವಾಗಿತ್ತು. ಇರಲಿ. ಸೋಮಾರಿತನವೆನ್ನುವುದೂ ಒಂದು ಘನತೆಯೇನೋ ಎಂಬ ಮಟ್ಟಿಗೆ ನಾವು ಮಾತನಾಡುತ್ತಿರುವುದು ನಿಜ. ಅದು ಬದಲಾಗಬೇಕೆಂಬುದೂ ನಿಜ. ನಾನು ಆ ವಗಱಕ್ಕೆ ಸೇರಿದವಳಲ್ಲ. ಸಾಧಾರಣವಾಗಿ ಒಂದಲ್ಲ ಒಂದು ಕೆಲಸದ ಒತ್ತಡ ಿದ್ದೇ ಇರುತ್ತದೆ. ಆದರೆ ಬ್ಲಾಗು ಬರೆಯಲು ಸಮಯ ಹೊಂದಿಸಿಕೊಳ್ಳಲು ಪ್ರಯತ್ನ ಮಾಡಬೇಕಷ್ಟೇ. ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2007 - 10:32am — ASHOKKUMAR

ಉ: ನನ್ನ ಮೊದಲ ಬ್ಲಾಗು !

ASHOKKUMAR's picture

ನಿಮ್ಮ ಮೊದಲ ಬ್ಲಾಗಿಗೆ ಶ್ರೀವತ್ಸ ಜೋಷಿಯವರಂತಹ ಖ್ಯಾತ ಬರಹಗಾರರ ಪ್ರತಿಕ್ರಿಯೆ ಪಡೆದಿದ್ದೀರಿ.ಇಂತಹ ಅದೃಷ್ಟ ಎಷ್ಟು ಜನರಿಗಿದೆ? ಇನ್ನೂ "ನೋಡೋಣ..ಪ್ರಯತ್ನಿಸುತ್ತೇನೆ" ಎನ್ನದೆ ಮುಂದುವರಿಯಿರಿ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2007 - 11:54am — srinivasps

ಉ: ನನ್ನ ಮೊದಲ ಬ್ಲಾಗು !

srinivasps's picture

ಸೋಮಾರಿತನದ ಬಗ್ಗೆ ಮಾತದುತ್ತಿರುವುದರಿಂದ, ನನ್ನ ಅಡ್ಡ ದಾರಿಗೆ(came across!!) ಬಂದ ಒಂದು ನುಡಿಮುತ್ತನ್ನು(!!?) ಹೇಳುತ್ತೇನೆ... Smiling

"Ambition is a poor excuse for not having enough sense to be lazy"

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಾಸ್ಯಕ್ಕಾಗಿ ಒಂಗು ಬ್ಲಾಗು
  • ನನ್ನ ಮೊದಲ ಪ್ರಯತ್ನ
  • ಸ್ನೇಹ
  • ಸ್ನೇಹ
  • ರವಿ ಬೆಳಗೆರೆಯವರ ಲೇಖನ
Syndicate content

ಲೇಖಕರು

radha.kh's picture

ಪರಿಚಯ

Software engineer by profession and a kannada writer by hobby.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator