ಈಗಿನಂತೆ 4 ಸದಸ್ಯರು ಮತ್ತು 90 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಬಯಲಾಟದ ಬೆರಗು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
04
Feb
2012
ಬ್ಲಾಗ್ ಬರಹ

 

ಹಿತವಾದ ಚಳಿ; ದಾರಿಯುದ್ದಕ್ಕೂ ಇಬ್ಬನಿ ಬಿದ್ದ ಗದ್ದೆ ಅಂಚಿನ ಹುಲ್ಲುಸಾಲು; ಅದರ ಮೇಲೆ ನಿಂತ ಹನಿಗಳಿಂದ ಕಾಲಿಗೆ ಥಂಡಿ ನೀರಿನ ಪ್ರಾಕ್ಷಾಳನ....
ಪ್ರತಿಕ್ರಿಯೆಗಳು: 13
ಹಿಟ್ಸ್ : 262
ಅತ್ತ ಗಣಿ ಗರ್ಭಪಾತ; ಇತ್ತ ಮಾರನಬಸರಿಯಲ್ಲಿ ಕರಡಿಯ ಅಕಾಲ ಮೃತ್ಯು.
harshavardhan v.sheelavant's picture
harshavardhan v. sheelavant
04
May
2010
ಪುಟ

...

ಪ್ರತಿಕ್ರಿಯೆಗಳು: 19
ಹಿಟ್ಸ್ : 1,100
ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
16
Jul
2011
ಬ್ಲಾಗ್ ಬರಹ

                 ಇತ್ತೀಚೆಗೆ ’ಡಾ||ಶಾಂತಿನಾಥ  ದೇಸಾಯಿ ಅವರ ಸಮಗ್ರ...

ಪ್ರತಿಕ್ರಿಯೆಗಳು: 2
ಹಿಟ್ಸ್ : 356
ಹೋರಿ ಬೆದರಿಸುವ ಹಬ್ಬ
suresh nadig's picture
ಸುರೇಶ್ ನಾಡಿಗ್
24
May
2010
ಪುಟ

ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 904
ನಮ್ಮ ಮೆಟ್ರೋ
bhaashapriya's picture
bhaashapriya CS
29
Nov
2010
ಲೇಖನ

ಚಿತ್ರ :Clickindia

ಬಹಳಾ ವರ್ಷಗಳಾಗಿತ್ತು...

ಪ್ರತಿಕ್ರಿಯೆಗಳು: 8
ಹಿಟ್ಸ್ : 976
'ಗುಮ್ಮನೆಲ್ಲಿಹ ತೋರಮ್ಮ'
hpn's picture
ಹರಿ ಪ್ರಸಾದ್ ನಾಡಿಗ್
29
Mar
2011
ಬ್ಲಾಗ್ ಬರಹ

ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ...

ಪ್ರತಿಕ್ರಿಯೆಗಳು: 3
ಹಿಟ್ಸ್ : 868
ಸೆಲೆಬ್ರಿಟಿ ಅಂತರಂಗದ ತಳಮಳ
uniquesupri's picture
ಸುಪ್ರೀತ್.ಕೆ.ಎಸ್
07
Dec
2011
ಲೇಖನ

(ಈ ಬರಹ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು)

ಸೆಲೆಬ್ರಿಟಿಗಳು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆಂದರೆ ಅವರಿಗೆ ಖಾಸಗಿಯಾಗಿ ಮಾಡಲು...

ಪ್ರತಿಕ್ರಿಯೆಗಳು: 8
ಹಿಟ್ಸ್ : 315
'ಉಡುಪಿ' - ಕೃಷ್ಣನ ನೆಲೆವೀಡು, ಹೋಟೆಲ್ ಉದ್ಯಮಿಗಳ, ಜಾಣ-ಜಾಣೆಯರ ತವರುಮನೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
16
Feb
2010
ಪುಟ

...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,585
ರಾಜ ಮುತ್ತಿನ ನೆನಪಲ್ಲೊಂದು ಸ್ವಗತ
modmani's picture
ಮೊದ್ಮಣಿ
24
Apr
2010
ಬ್ಲಾಗ್ ಬರಹ

ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು

ಯಾರೆಂದು ಗೊತ್ತಾಯಿತಲ್ಲ.  ಇವರ ಬಗ್ಗೆ  ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ...

ಪ್ರತಿಕ್ರಿಯೆಗಳು: 14
ಹಿಟ್ಸ್ : 1,133
ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ
gopinatha's picture
ಬೆಳ್ಳಾಲ ಗೋಪೀನಾಥ ರಾವ್
31
Dec
2011
ಲೇಖನ

ಡಾ ಎಚ್ ಎಸ ವಿ ಯವರ   ಹೊಸ ಕಾದಂಬರಿ "ವೇದವತಿ ನದಿಯಲ್ಲ"   ಬಿಡುಗಡೆ

ಸ್ಪಂದನ...

ಪ್ರತಿಕ್ರಿಯೆಗಳು: 0
ಹಿಟ್ಸ್ : 107

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

raghava ರವರ ಬ್ಲಾಗ್

2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ ವರ್ಷದ್ದು ಸೀಈಟಿ ಪತ್ರಿಕೆಗಳ್ನ ಅಭ್ಯಾಸ ಮಾಡೋದು ಅನಾದಿಕಾಲದಿಂದ್ಲೂ ಅನೂಚಾನವಾಗಿ ನಡ್ಕೊಂಡ್ಬಂದಿರೋ ಪದ್ಧತಿಗಳಲ್ಲೊಂದು. ಈ ಸಾರೀನೂ ಮಾಡ್ಲಿ, ಅದ್ಕೆ ಅನ್ಕೂಲ ಆಗ್ಲೀಂತ ಕೆಳ್ಗಿರೋ ಸ್ನಿಪ್ಪೆಟ್ಟು ಗೀಚ್ದೆ. ನಮ್ಮ ಘನ ಸರ್ಕಾರದ ಶಿಕ್ಷಣ ಇಲಾಖೆಯ ಅಂಗವಾದ ಸಾಮಾನ್ಯ ಪರೀಕ್ಷಾ ವಿಭಾಗದ ಜಾಲತಾಣದಿಂದ ಗಣಿತ, ಭೌತಶಾಸ್ತ್ರ,ರಸಾಯನಶಾಸ್ತ್ರ,ಜೀವಶಾಸ್ತ್ರದ ವಿಷಯಗಳ 2004ರಿಂದ 2009 ವರೆಗಿನ ಪ್ರಶ್ನೆಪತ್ರಿಕೆ ಮತ್ತವುಗಳ ಉತ್ತರಕೀಲಿಯನ್ನು ಕೆಳಗಿಳಿಸುವ ಕೆಲಸವನ್ನು ಇದು ಮಾಡತ್ತೆ. ಸರಳವಾಗಿದೆ. linux ಬಳ್ಸೋರು ಮಾತ್ರ ಬಳಸಬಹುದು.
\rm -rf raw_page
wget -c http://kea.kar.nic.i... -O raw_page
for n in `grep -w href raw_page | awk -F"href=\"" '{print $2}'|awk -F\" '{print $1}'`
do
  ಮುಂದೆ ಓದಿ »
394 ಹಿಟ್ಸ್

ಬಂತಪ್ಪೋ ಬಂತೂ, ಗೂಗಲ್ ಬಜ್ಜು!

ನಾನು ಬಜ್ಜಾಯ್ತು ನೀವು?! :P /* ಹತ್ಪದದ್ಲಿಮಿಟ್ಟು ಮೀರೋಕ್ಕೆ. ಒಂದು. ಎರ್ಡು. ಮೂರು. ನಾಕು. ಇನ್ಸಾಕು */
439 ಹಿಟ್ಸ್

ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.

"ಇಂದಿನ ಪೀಳಿಗೆಯವರು ಕೆಲ್ಸಾ ಹುಡ್ಕೋದಲ್ಲಾ , ಕೆಲ್ಸಾ ಕೊಡೋರಾಗ್ಬೇಕು. ನಮ್ಮಿಂಡಿಯಾ ದೇಶ ಸ್ವಾವಲಂಬನೆ ಸಾಧಿಸಬೇಕು. ನೀವೆಲ್ರೂ ಆಂತ್ರಪ್ರೆನ್ಯೂರ್ಗಳಾಗಿ. ಟೆಕ್ನಾಲಜಿ ಸಂಸ್ಥೆಗಳನ್ನು ಶುರುಮಾಡಿ. ನಾವು ಸಹಾಯ ಮಾಡ್ತೀವಿ!" ಅನ್ನೋ ಥರದ ಭಾಷ್ಣ ಕೇಳಿ ಯಾವನಾದ್ರೂ ಧೈರ್ಯ ಮಾಡಿ ವ್ಯವಹಾರ ಶುರು ಮಾಡ್ದಾಂತಿಟ್ಕೋಳಿ, ____ಮೋಚ್ಕೊಂಡು ಚಾಪೆ ಸುತ್ಕೊಂಢೋಗ್ತಾನೆ ಎರ್ಡ್ಮೂರ್ತಿಂಗ್ಳಲ್ಲೇ. ಯಾಕೆ? ಈಗಿನ ಟೆಕ್ನಾಲಜಿ ಉದ್ಯಮಗಳಿಗೆ ಮುಖ್ಯವಾಗಿ ಬೇಕಿರೋದು ವಿದ್ಯುತ್ತು. ದರಿದ್ರಾ ಇದನ್ನೇ ಸರಿಯಾಗಿ ಸರಬರಾಜು ಮಾಡೋಕ್ಕೆ ಹರಿಯೋಲ್ಲ, ಇನ್ನಿನ್ನೇನು ಬೇರೆ ಸಹಾಯ-ಸಾಮಗ್ರಿ ಕೊಟ್ಟಿದ್ದಾರು! ದಿನಕ್ಕೆ ಸಮಾ ಎಂಟ್ಗಂಟೆ ಪವರ್ಕಟ್ಟು. ರಾತ್ರಿ ಹತ್ರಿಂದ ಹನ್ನೊಂದಕ್ಕೂ ಪವರ್ಕಟ್ಟು! ಆಹಾ! ದಕ್ಷಿಣ ಕೊರಿಯಾ, ಫ್ರಾನ್ಸು, ಇಸ್ರೇಲು ಇಷ್ಟಿಷ್ಟೇ ಇವೆ. ಆದ್ರೂ ಅವು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ನಮ್ಗಿಂತಾ ಒಂದಿನ್ನೂರ್ವರ್ಷ ಮುಂದೆ ಇದಾರೆ. ಕೋಟಿಗಟ್ಲೆ ಜನಕ್ಕೆ ಇಲ್ಲಿ ನೀರಿಲ್ಲಾ ಅಂದ್ರೂ ನಮ್ಮೋರು ಚಂದ್ರನ್ಮೇಲೆ ನೀರು ಹುಡ್ಕವ್ರೆ.ಏನ್ಜಾಣ್ಮೇ, ಏನ್ಮುಂದಾಲೋಚ್ನೇ!
399 ಹಿಟ್ಸ್

ಕ್ಯಾಲೆಂಡರ್ರು

ಏನ್ಬರ್ಲೀ ಬಿಡ್ಲೀ ಈ ಹೊಸ ವರ್ಷ ಬಂದೇಬರತ್ತೆ. ಸರಿ, ಅದ್ಕೆ ನಾವೆಂತ ಮಾಡ್ಬೇಕು? ಸಾಧಾರಣ್ವಾಗಿ ಕ್ಯಾಲೆಂಡ್ರು (ದಿನ್ಸೂಚಿ) ಬದ್ಲಾಯ್ಸ್ತಾರೆ. ಇಲ್ಲಿ ನೋಡಿ, ಬೆಂಗಳೂರಿಗ/ಕನ್ನಡಿಗರಾದ ಅರುಣ್ ಹೊರತಂದಿರೋ ಕ್ಯಾಲೆಂಡರ್ರು.[ಗ್ಯಾಲರಿ ] ಒಂದು ಪ್ರತಿ ಬೇಕಿದ್ದಲ್ಲಿ ಅಲ್ಲೇ ಕೊಟ್ಟಿರುವ ಮಿಂಚೆ ವಿಳಾಸಕ್ಕೆ ಬರೆಯಿರಿ. :)
417 ಹಿಟ್ಸ್

ಮಿತ್ರೋಖಿನ್ ಆರ್ಕೈವ್, ಒಂದು ಕುತೂಹಲಕಾರಿ ವಿಷಯ

ಮಿತ್ರೋಖಿನ್ ಆರ್ಕೈವ್. ಇದು ಒಂದೈವರ್ಷದ್ ಕೆಳಗೆ ಪುಸ್ತಕವಾಗಿ ಪ್ರಕಟವಾದಾಗ ಪಾರ್ಲಿಮೆಂಟಲ್ಲಿ ಸಮಾ ಚರ್ಚೆ ಎದ್ದಿತ್ತು. (ಆಮೇಲ್ಮಾಮೂಲಿ ಕತೆ, ಎಲ್ಲಾ ಟುಸ್ಸು) ಮೊನ್ನೆ ಈ ಸಂಗತಿಯ ಬಗ್ಗೆ ಇನ್ನೊಂದು ಕೋನದಿಂದ ಯೋಚಿಸಿದ ಬರಹ ಸಿಕ್ಕಿತು. ಹಂಚ್ಕೊಳೋಣ ಅನ್ಸ್ತು, ಅದ್ಕೆ ಹಾಕ್ದೆ. ಇನ್ನೂ ಕುತೂಹಲ ಇದ್ದಲ್ಲಿ ಇಲ್ಲಿ ಚಿಟುಕಿ ;) ಯೋಚ್ನೆ ಮಾಡೋ ವಿಷ್ಯಾನೇ. ;) ಇದಕ್ಕೆ ಸಂಬಂಧ ಪಡ್ದೇ ಇದ್ರೂ, ಇನ್ನೊಂದ್ಸ್ವಲ್ಪ ಕಿಕ್ಕು/ಥ್ರಿಲ್ಲು ಬೇಕೂಂದ್ರೆ ದಿ ಗುಡ್ ಷೆಪರ್ಡ್ ಅನ್ನೋ ಸಿನೆಮಾ ನೋಡಿ. :)
409 ಹಿಟ್ಸ್

Syndicate content