22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ!

April 2, 2009 - 2:44pm
raghava
ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ! ಅಮೇರಿಕಾದಿಂದಾ ಯಾರಾದ್ರೂ ಸಂಪದಿಗರು ಸದ್ಯಕ್ಕೆ (ಏಪ್ರಿಲ್ಕೊನೆಯೊಳ್ಗೆ) ಭಾರತಕ್ಕೆ ಬರೋರಿದ್ದು, ಒಂದು ಲ್ಯಾಪ್ಟಾಪ್ತರೋಕ್ಕೆ ಸಾದ್ಯವಿದ್ದು, ಸಹಾಯಮಾಡುವುದಕ್ಕೆ ತಯಾರಿದ್ದಲ್ಲಿ, ದಯವಿಟ್ಟು ತಿಳಿಸಿ. ಒಂದು ಲ್ಯಾಪ್ಟಾಪ್ ಅಲ್ಲಿಂದ ಕೊಂಡು ತರಿಸಬೇಕಾಗಿದೆ. ಮುಂದಾಗಿ ನನ್ನಿ! :D
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by msudan86 on
ರಾಘ್ಹವ , ಅಮೇರಿಕಾ ಲ್ಯಾಪ್ಟಾಪೆ ಬೇಕಾ ...... :) :) --ಗೌಡ್ರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghava on
ಇಲ್ಲಾಮಾಡ್ಲು ಬರೋಕ್ಕಿನ್ನೊಂದ್ಮೂರ್ನಾಕೋ/ಐದಾರೋ ತಿಂಗ್ಳಾಗತ್ತೆ ಅದ್ಕೆ. ಮತ್ತಲ್ಲಿ ಸ್ವಲ್ಪ ಕಡ್ಮೆಗೂ ಸಿಗತ್ತೆ. ತಂದ್ಕೊಡ್ತೀರೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ನೀವು ಕನ್ನಡದ್ಬಾಣಭಟ್ಟ ಆಗೋಕ್ಹೊರಟಿದೀರಲ್ರೀ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಇದು ತಪ್ಪು ಶ್ರೀನಿವಾಸ್ :) ಇದೇನ್ರಾಘವನೀವ್ಕನ್ನಡದ್ಬಾಣಭಟ್ಟನಾಗೋಕ್ಕ್ಹೊರಟಿದೀರಲ್ರೀ? ;) ಅನ್ಬೇಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srani on
ಉಫ್ಫ್!!! ರಾಘವ ನೀವ್ ಬರೊಯೋದ್ನ ತುಂಬಾ ಕಷ್ಟಪಟ್ಟು ಓದ್ಬೇಕ್ರಿ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಡಾಲರ್‍ ಮುಂದೆ ರುಪಾಯಿ ತುಂಬ ಅಗ್ಗ ಆಗಿರೋದರಿಂದ.. ಅಮೆರಿಕದಿಂದ ಸರಕುಗಳನ್ನು ಕೊಳ್ಳೋದೀಗ ತುಟ್ಟಿ. ಜೂನಲ್ಲಿ ಮರುಳುವೆನು... ತುಸು ಕಾದು ಒಂದು ಡಾಲರ್‍ರಿಗೆ ೪೦ ರುಪಾಯಿ ಹತ್ತಿರ ಬಂದಾಗ ಕೊಳ್ಳೋದು ಲೇಸು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.