ಐಎಸ್ಸೋ ಅಪ್ಲೋಡಿನ ಕಥೆ ...
ಹಬ್ಬದ ಐಎಸೋ ಇಮೇಜನ್ನ ಅಪ್ಲೋಡಿಗೆ ಹಾಕ್ದೆ. ನಮ್ ಸೋರ್ಸ್ ಫೋರ್ಜ್ ಸರ್ವರ್ಗೆ ... ೯೩ % ಆಗಿತ್ತು, ಮತ್ತೇನಾಯ್ತೊ ಏನ್ ರೋಗ ಬಂತೊ, ಅಷ್ಟಕ್ಕೆ ನಿಂತೇ ಬಿಡ್ಬೇಕಾ ...ಛೆ ... ೨೦ ಗಂಟೆ ಲ್ಯಾಪಿ ಸುಮ್ನೆ ಓಡಿದ್ದೆ ಬಂತು ಭಾಗ್ಯ
ಕಥೆಗೆ ಪೋಸ್ಟರ್ರು ಇಲ್ಲಿದೆ ...
ಚಿತ್ರದ ಮೇಲೆ ಕ್ಲಿಕ್ಕಿಸಿ, ಅದು ದೊಡ್ಡ್ದಾಗಿ ಕಾಣತ್ತೆ.
128kbps ನಾ ಬ್ರಾಡ್ಬ್ಯಾಂಡು ಅಂತ ತಗೊಂಡಿದ್ದು ಎಂಥ ಸ್ಕೀಮು
ಇವತ್ತು ರಾತ್ರಿ ನಾಲ್ಕನೆಯ ಬಾರಿಗೆ 'ಮರಳಿ ಯತ್ನವ ಮಾಡು' ...

- raghava ರವರ ಬ್ಲಾಗ್
- Login or register to post comments
- 634 hits
- Email this blog





RSS:
ಪ್ರತಿಕ್ರಿಯೆಗಳು
ಉ: ಐಎಸ್ಸೋ ಅಪ್ಲೋಡಿನ ಕಥೆ ...
ಸ್ಪೀಡ್ ಪೋಸ್ಟಿನಲ್ಲಿ ನನಗೆ ಕಳಿಸು ಮಾರಾಯ ಅಪ್ ಲೋಡ್ ಮಾಡ್ತೇನೆ. ಬೇಗ ಕೆಲಸ ಮುಗಿಸುವ
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಐಎಸ್ಸೋ ಅಪ್ಲೋಡಿನ ಕಥೆ ...
rsync ಉಪ್ಯೋಗಸ್ರಲಾ !! ನಿಮ್ಮ ಎಲ್ಲಾ ತಲೆನೋವುಗಳಿಗೂ ನಿವಾರಣೆ ಅದು
ಉ: ಐಎಸ್ಸೋ ಅಪ್ಲೋಡಿನ ಕಥೆ ...
ಮರಿ ಹೆಚ್.ಪಿ.ಎನ್ ಗಳು..
ಹರಿ ಕೂಡ ಹಿಂಗೇ ಆಡ್ತಿದ್ದ ಎರಡು ಮೂರು ವರುಶಗಳ ಹಿಂದೆ! ಈಗ ವಾಸಿ!
=====================================
ಮಾಯ್ಸ!