ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಏನ್ರೋಗಾನೋ! :)

ಕೆಲ್ವ್ರಿಗೆ ತಾನೊಬ್ಬ್ನೇ ಸರಿ, ಬೇರಿನ್ನೆಲ್ಲ ಜನಾನೂ ದಡ್ಬಡ್ಡಿಮಕ್ಕ್ಳೂ ಅನ್ನೋ ಮನೋಭಾವ ಇರತ್ತೆ. :)

ತಾವ್ನೋಡಿದ್ಮಾತ್ರ ನೋಟ
ಮಿಕ್ಕ್ದೋರಿಗ್ಕಾಣೋದ್ಬರೀ ಎಮ್ಮೆಕಟ್ಟಿರೋ ಗೂಟ
ತಮ್ದೇ ಸರಿಯಾದ್ಯೋಚ್ನೆ
ಬೇರ್ಯೋರ್ದೆಲ್ಲ ಬರೀ ರೋದ್ನೆ

ಈ ಮೆಂಟಾಲಿಟಿ ಒಂದು ಮನೋರೋಗ ಅಲ್ಲ್ವಾ?
ಇದಕ್ಕೆ ಇವ್ರ್ಗಳು much needed professsional help ತಗೊಂಡು ಸರಿಹೋಗೋ ತನ್ಕ ಇವ್ರ್ಥರ ಪ್ರಿಕ್ಗಳಿಂದ ಭಯಾನಕ ಟಾರ್ಚರ್ಗೊಳ್ಗಾಗೋರು ಏನ್ಮಾಡ್ಬೇಕು?

ನೈನೆಮ್ಮೆಮ್ಮ್ಸೆಮಿಆಟೋಮ್ಯಾಟಿಕ್ಕೊಂದಾಪ್ಶನ್ನು ಅನ್ನ್ಬೇಡಿ, ಸ್ವಲ್ಪ ಇಂಪ್ರ್ಯಾಕ್ಟಿಕಲ್ಲು. :P

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಏನ್ರೋಗಾನೋ! :)

raghava's picture

ಯಪ್ಪ! ಈಗೊಂದೆರ್ಡ್ನಿಮ್ಷದ್ಹಿಂದೆ ಇಂತಾ ಇನ್ನೊಂದು ಸ್ಪೆಸಿಮೆನ್ಜೊತೆ ಮಾತಾಡ್ಬೇಕಾಯ್ತು!
ಸಾಲ್ದೂ ಅಂತ ಮಾತ್ಮಾತಿಗೂ 'ಪ್ರೂವ್ ಮಾಡ್ತೀವಿ, ಎವಿಡೆಂಸಿದೆ' ಅಂತ ಬೇರೆ. ಸರ್ಹೋಯ್ತು!

ಏನಾಗಿದೆ ಇವ್ರ್ಗಳಿಗೆ! :P

ಉ: ಏನ್ರೋಗಾನೋ! :)

Narayana's picture

ರಾಘವರೇ

ಒಳ್ಳೇ ಕೈಲಾಸಂ ಕೃತಿಗಳನ್ನು ಓದ್ದ ಹಾಗನ್ನಿಸ್ತಿದೆ :-)

ನಾರಾಯಣ

ಉ: ಏನ್ರೋಗಾನೋ! :)

keshavamurali's picture

ರಾಘವ,
ಬರಹ direct (ಅಥವಾ ನೀನು ಬಳಸ್ತಾ ಇರೋ transliteration ಸಾಫ್ಟ್ ವೇರ್‍) ನ stress testing ನಡೀತಾ ಇದೆ ಅನ್ಸುತ್ತೆ :).

ಉ: ಏನ್ರೋಗಾನೋ! :)

raghava's picture

ಇಲ್ಲ ಅಣ್ಣಾ. ನಾನ್ಬಳ್ಸೋದ್ಲಿನಕ್ಸು. ಅದ್ರಲ್ಲ್ಬರಹ ಬೇಕಾಗಿಲ್ಲ. ;)

ಉ: ಏನ್ರೋಗಾನೋ! :)

hamsanandi's picture

ಹ್ಹೆ ಹ್ಹೆ ತುಂಬಾ ಚೆನ್ನಾಗಿದೆ - ಕೊನೇ ಸಾಲು ಅರ್ಥ ಆಗೋ ಹೊತ್ಗೆ ಸ್ವಲ್ಪ ಟೈಮ್ತೊಕೊಂಡಿದ್ದೇನ್ಸುಳ್ಳಲ್ಲ!

ಉ: ಏನ್ರೋಗಾನೋ! :)

raghava's picture

>> ಕೊನೇ ಸಾಲು ಅರ್ಥ ಆಗೋ ಹೊತ್ಗೆ ಸ್ವಲ್ಪ ಟೈಮ್ತೊಕೊಂಡಿದ್ದೇನ್ಸುಳ್ಳಲ್ಲ!
ಹ್ಮ್ಮ್. ಮತ್ತೆ ಸುಮ್ನೆ '9mm semi-automatic' ಅಂದ್ರೆ ಆ ಮಜಾ ಇರಲ್ಲಾ. ಅಲ್ಲ್ವಾ! :P

ಉ: ಏನ್ರೋಗಾನೋ! :)

ಹೇಮ ಪವಾರ್'s picture

ನಿಮ್ಬರಹ ಒಳ್ಳೆ ಎಕ್ಸರ್ಸೈಸು ನಮ್ನಾಲ್ಗೆಗೆ :)

ಉ: ಏನ್ರೋಗಾನೋ! :)

raghava's picture

ಹೀ ಹೀ ಹೀ!

ಆಗಾಗ್ನಾಲ್ಗೆ/ಮನ್ಸು/ಬುದ್ಢಿಗೆ ದೇಹಕ್ಕೊಡೋಷ್ಟ್ಕಸ್ರತ್ತು ಕೊಡ್ಬೇಕು! ಇಲ್ವಾದ್ರೆ ಕಷ್ಟ್ವೇ!‌ :)

ಉ: ಏನ್ರೋಗಾನೋ! :)

hamsanandi's picture

ರಾಘವ,

ನಿಮ್ಮಾತಿಂದ್ಸಿಕ್ಕಾಪಟ್ಟೆ ಇನ್ಫ್ಲೂಯೆನ್ಸಾಗ್ನನ್ಪ್ರೊಫೈಲನ್ನೇ ಬದ್ಲಾಯ್ಸ್ಬಿಟ್ಟೇ ರೀ!

ಉ: ಏನ್ರೋಗಾನೋ! :)

raghava's picture

ತುಂಬಾ ದೊಡ್ಡ್ಮಾತಾಡ್ಬಿಟ್ಟ್ರೀ ಹಂಸಾನಂದಿ! :)

ಉ: ಏನ್ರೋಗಾನೋ! :)

kadakolla05's picture

ಸಕತ್ತಾಗಿದೆ ರಾಘವ್ ರವರೆ

ಉ: ಏನ್ರೋಗಾನೋ! :)

anivaasi's picture

ಮಚ್ನೀಡೆಡ್ ಪ್ರೊಫೆಶನಲ್ಲ್ಹೆಲ್ಪವ್ರಿಗೆ ಬೇಕೂಂತ್ಮೊದಲು ಅವ್ರನ್ನೊಪ್ಸಿ... ಆಮೇಲ್ಮುಂದಿನ್ಮಾತು... ಅಲ್ಲೀವರ್ಗೂ ಸಂತೇಲ್ಮನೆ ಮಾಡ್ದಂಗಿದು :)
ಟ್ಯಾಗ್ಸಕ್ಕತ್ತಾಗಿವೆ :)

ಉ: ಏನ್ರೋಗಾನೋ! :)

raghava's picture

ತಮ್ಗ್ ಹೆಲ್ಪ್ಬೇಕನ್ನೋ ವಿಷ್ಯ ಕೆಲ್ವ್ರಿಗ್ಗೊತ್ತಿರಲ್ಲ, ಇನ್ನ್ಮಿಕ್ಕ್ದವು ಒಪ್ಪಲ್ಲ! :)
>> ಸಂತೇಲ್ಮನೆ!
ಸರ್ಯಾಗ್ನುಡ್ದ್ರಿ !‌ಅಲ್ಲಿವರ್ಗೂ‌ (ಹುಚ್ಚರ) ಸಂತೇಲ್ಮನೆ ಮಾಡ್ದಂಗಿರೋದೆ ಲಾಯ್ಕಾದ್ಕೆಲ್ಸಾ! :)

ಉ: ಏನ್ರೋಗಾನೋ! :)

smurthygr's picture

:), ಹೀಗೇ ಬರೀತಾ ಇರಿ.