ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › raghava ರವರ ಬ್ಲಾಗ್

ಕನ್ನಡಕ್ಕೆ ಒಂದು ಲಿನಕ್ಸ್

March 9, 2007 - 8:59am — raghava

ನಾ ವಿಚಾರ ಮಾಡ್ತೇನೆ ... ಕನ್ನಡಕ್ಕೆ ಒಂದು ಲಿನಕ್ಸ್ , ಸಂಪೂರ್ಣ ಕನ್ನಡದಲ್ಲಿ ಇದ್ದ್ರೆ ಚೆನ್ನಾಗಿರತ್ತಲ್ವಾ ? Smiling ನಾನು ಈ ದಿಸೆಯಲ್ಲಿ ಕೆಲಸ ಮಾಡ್ಲಿಕ್ಕೆ ಶುರು ಮಾಡಿದೀನಿ. ಜೆನ್ ವಾಕ್ ಅಂತ ಒನ್ದು ಡಿಸ್ಟ್ರೊ ಇದೆ, ಚಿಕ್ಕ-ಚೊಕ್ಕ ಡಿಸ್ಟ್ರೊ ... ಪೂರ್ತಿ ಕನ್ನಡಕ್ಕೆ ಟ್ರಾನ್ಸ್ಲಿಟರೇಟ್ ಮಾಡಿದ್ರೆ ಆಗುತ್ತೆ... ಜೊತೆಗೆ ಕೆಲಸ ಮಾಡ್ಲಿಕ್ಕೆ ಯಾರ್ ಸಿಗ್ತಾರೊ ಇಲ್ಲ್ವೋ ! :)    

~.~
  • raghava ರವರ ಬ್ಲಾಗ್
  • Login or register to post comments
  • 579 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 9, 2007 - 2:29pm — hpn

ಉ: ಕನ್ನಡಕ್ಕೆ ಒಂದು ಲಿನಕ್ಸ್

hpn's picture

ಎರಡು ವರ್ಷಗಳ ಹಿಂದೆ ನಾನು ಮತ್ತು ಪ್ರಮೋದ್ ಇವೆಲ್ಲ ಪ್ರಯತ್ನಿಸಹೋಗಿ ಸಮಯ ವ್ಯರ್ಥ ಮಾಡಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಿದ್ದೆವು. ಅದು ಈಗಿರುವ ಪ್ರಮುಖ ಹಾಗೂ ಜನಪ್ರಿಯ ಲಿನಕ್ಸ್ ಡಿಸ್ಟ್ರೋಗಳಿಗೇ ಕನ್ನಡದ ಅನುವಾದ ಹಾಗೂ ತಾಂತ್ರಿಕ ತೊಂದರೆಗಳ ಕುರಿತ patchಗಳನ್ನು ಕಳುಹಿಸೋದು.

ಈ ನಿಟ್ಟಿನಲ್ಲಿಯೇ http://translate.sampada.net ಹಾಗೂ http://dev.sampada.net ಹೊರತಂದದ್ದು (http://kannada.sampada.net ಕೂಡ ನೋಡಿ - ಆ ಸೈಟು ಒಂದಷ್ಟು ಸರಿಪಡಿಸಬೇಕಾಗಿದ್ದರು ಓದಲು ಅಲ್ಲಿ ಸರಕಿದೆ).

ಈಗಾಗಲೇ ಅನುವಾದದಲ್ಲಿ ನೂರಾರು ಆಸಕ್ತರು ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮಿಶ್ರಿಕೋಟಿಯವರು ಛಲ ಬಿಡದ ತ್ರಿವಿಕ್ರಮನಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಡೆವ್ ವಿಕಿಯಲ್ಲಿ ಕೆಲವೊಂದು ಡಾಕ್ಯುಮೆಂಟೇಶನ್ನುಗಳನ್ನೊಳಗೊಂಡು ಕೆಲವು POಗಳನ್ನ subversionನಲ್ಲಿ ಚೆಕ್ ಇನ್ ಮಾಡಿದ್ದೇವೆ.

ಇವುಗಳಲ್ಲೇ ನೀವು ಪಾಲ್ಗೊಂಡು ಕೈಜೋಡಿಸಿದರೆ ಒಂದು ದಿನ ಡೆಬಿಯನ್/ಉಬುಂಟು ಉಪಯೋಗಿಸಿ ಕನ್ನಡದ ಒಂದು ಸಿ ಡಿ ಹೊರತರಬಹುದು. ಎಲ್ಲರಿಗೂ ಹಂಚಬಹುದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 9, 2007 - 6:46pm — raghava

Re: ಉ: ಕನ್ನಡಕ್ಕೆ ಒಂದು ಲಿನಕ್ಸ್

raghava's picture

ಆಗ್ಲಿ, ಅದಕ್ಕೇನಂತೆ! ಪ್ರಮೋದ್ ಹೆಸರು ಕೇಳಿದ ಹಾಗಿದೆ, ಅವರು ಇಂಡಿಕ್ ಕನ್ವರ್ಟರ್ ಬರೀತಾ ಇದ್ದ್ರಲ್ಲ ಅವ್ರೆನಾ? ನೀವು ಸೂಚಿಸಿರುವ ಲಿಂಕ್ ಗಳಲ್ಲಿ ನೋಡ್ತೀನಿ ... ಧನ್ಯವಾದಗಳು. Smiling

--ರಾಘವ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 9, 2007 - 9:26pm — hpn

ಉ: ಕನ್ನಡಕ್ಕೆ ಒಂದು ಲಿನಕ್ಸ್

hpn's picture

ಹೌದು, ಅವರು ISCII to Unicode ಕನ್ವರ್ಟರ್ ಬರೆದಿದ್ರು.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
  • ಫೆಡೋರಾ-೯ ಕನ್ನಡದಲ್ಲಿ...
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಕನ್ನಡಕ್ಕೆ ಅನುವಾದ-೨
  • ಮೃತ್ಯುಂಜಯ
Syndicate content

ಲೇಖಕರು

raghava's picture

ಪೂರ್ಣ ಹೆಸರು
_ರಾಘವ_

ಪರಿಚಯ

ನಾನೊಬ್ಬ ಕಂಪ್ಯೂಟ್ರು ಪ್ರೋಗ್ರಾಮರ್ರು ,
ಲಿನಕ್ಸ್ ನನ್ ಜೀವ,
ಪ್ರೋಗ್ರಾಮಿಂಗ್ ನನ್ ಉಸಿರು.

ಸಿರಿಗನ್ನಡಂ ಗೆಲ್ಗೆ !!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator