lifestyle exhibition ನಲ್ಲಿ ಲಿನಕ್ಸು !!!
ಮೈಸೂರಲ್ಲಿ ಗೃಹಶೋಭೆ ಅಂತ ಒಂದು lifestyle exhibition ನಡೀತಿದೆ. ಸುಮ್ನೆ ನೋಡೋಕ್ಕೆ ಹೋದೆ. ಅಲ್ಲಿ ಕಂಡಿದ್ದು ಇದು ...
ಒಳ್ಳೇದು, ಇನ್ನು ಚೆನ್ನಾಗಿ ಪ್ರಚಾರ ಮಾಡಪ್ಪ ಅಂತ ಹೇಳಿ ಬಂದೆ !!!
:)
ಮೈಸೂರಿನ ಅರಿಹಂತ್ ಇನ್ಫೋಟೆಕ್ ನ stall ನಲ್ಲಿ ಇತ್ತು ಇದು. Assembled PC ಗಳಿಗೆ ಗ್ನು/ಲಿನಕ್ಸ್ ಹಾಕಿ ಕೊಡ್ತಿದಾರಂತೆ! [ಪೈರೇಟೆಡ್ xpee ಬದಲು
]

- raghava ರವರ ಬ್ಲಾಗ್
- Login or register to post comments
- 729 hits
- Email this blog





RSS:
ಪ್ರತಿಕ್ರಿಯೆಗಳು
ಉ: lifestyle exhibition ನಲ್ಲಿ ಲಿನಕ್ಸು !!!
ಹೀಗೆ ಎಲ್ಲ ಕಡೆ ಮಾಡಿದ್ರೆ ಜನಕ್ಕೆ ಬೇಗ ಲಿನಕ್ಸ್ ಹತ್ರ ಆಗುತ್ತೆ. ಲಿನಕ್ಸ್ ಮೇಲಿನ ಭಯನೂ ಹೋಗುತ್ತೆ.
ವಂದನೆಗಳೊಂದಿಗೆ,
ಸುಧೀಂದ್ರ
ಉ: lifestyle exhibition ನಲ್ಲಿ ಲಿನಕ್ಸು !!!
... ಅಲ್ಲಿ ಕಂಡಿದ್ದು ಇದು - ಬಹುಶಃ ಅಲ್ಲಿ ಒಂದು ಚಿತ್ರ ಇರಬೇಕಲ್ಲವೇ? ನನ್ನ firefoxನಲ್ಲಿ ಕಾಣ್ತಾ ಇಲ್ಲ! ಏನಾದರಾಗಲಿ, ಒಳ್ಳೆಯ ವಿಷಯ. ಲಿನಕ್ಸ್ ನಿಧಾನವಾಗಿ ಆದರೂ ಖಂಡಿತವಾಗಿ ಪ್ರಚಾರಕ್ಕೆ ಬರಲಿ. ಕೆಲವು laptopಗಳಲ್ಲಿ ಕೊಡುವ ವಿಸ್ಟಾ ಹೋಂ ಬೇಸಿಕ್ ಬದಲು ಯಾವುದಾದರೂ ಲಿನಕ್ಸ್ ಆರಾಮಾಗಿ ಬಳಸಬಹುದು.