ಒಂದ್ರೀಮಾಡಿಫೈಡ್ ಜೆನ್ ಕತೆ
ಇದೊಂದೊಳ್ಳೆ ಫೇಮಸ್ ಜೆನ್ ಕತೆ, ನಾನು ನನ್ಶೈಲೀಲಿ ಗೀಚಿದೀನಿ ಕೆಳ್ಗೆ, ಅಷ್ಟೆ.
ಮೂರ್ಬುದ್ಧಿವಂತ್ರು (ಗುರುಗ್ಳು ಹೇಳ್ದ್ರು ಅಂತ) ಮೂರ್ಗಂಟೆ ಮಾತಾಡ್ಬಾರ್ದೂಂತ ಸುಮ್ನೆ ಕೂರ್ತಾವೆ, ಧ್ಯಾನಕ್ಕೇಂತಾ.ಅರ್ಧ ಗಂಟೆ ಆಗ್ತಿದ್ದಂಗೆ ಒಬ್ಜಾಣ ಏನೋ ಒಂದ್ಮಾತಾಡ್ಬಿಡ್ತಾನೆ. ಅದ್ಕಿನ್ನೊಬ್ನು ಇವ್ನಿಗೆ, "ಲೇಯ್, ಯಾಕೋ ಮಾತಾಡ್ದೆ. ಗುರುಗ್ಳು ಹೇಳಿದ್ಗೊತ್ತಿಲ್ವಾ, ದಡ್ಡಾ" ಅಂದ. ಅದಾದೆರ್ಡ್ನಿಮ್ಷಕ್ಕೇ ಮೂರ್ನೇ ಪುಣ್ಯಾತ್ಮ, "ಹೇ! ನಾನೊಬ್ನೇ ಮಾತಾಡ್ಲಿಲ್ಲಾ !.. ಈ ಪೆದ್ರಿಬ್ಬ್ರೂ ಮಾತಾಡ್ಬಿಟ್ಟ್ರು!!!" ಅಂದ ಜೋರಾಗಿ.
ಮಾರಲ್ಲಾಫ್ದಿಸ್ಟೋರಿ, imho: ಜನಕ್ಕೆ ತಮ್ದೊಂದ್ಬಿಟ್ಮಿಕ್ದೋರ್ದೆಲ್ಲಾ ತಪ್ಗಳೂ (ಎದ್ದು/ಹೊಳ್ದು) ಕಾಣ್ಸ್ತವೇ.
- raghava's blog
- Login or register to post comments
- 395 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಒಂದ್ರೀಮಾಡಿಫೈಡ್ ಜೆನ್ ಕತೆ
>> ಮೂರ್ಬುದ್ಧಿವಂತ್ರು
ನಮ್ಮ ಆಫೀಸಲ್ಲಿ ಕಾಫಿ ಬ್ರೇಕಲ್ಲಿ ಸೇರೋರು ಅಲ್ಲ ತಾನೆ ;)
btw, ಜೆನ್ ಕತೆ ಚೆನ್ನಾಗೈತೆ...
ಉ: ಒಂದ್ರೀಮಾಡಿಫೈಡ್ ಜೆನ್ ಕತೆ
"Zen & the art of motorcycle maintainance"
ಓದಿದಿರಾ..?
ನಾ ಓದ್ಬೇಕ್ ಅನ್ಕಂಡೆನಿ...
ಉ: ಒಂದ್ರೀಮಾಡಿಫೈಡ್ ಜೆನ್ ಕತೆ
ಸಂದಾಗೈತೆ.. :)
ಉ: ಒಂದ್ರೀಮಾಡಿಫೈಡ್ ಜೆನ್ ಕತೆ
ಎಲ್ಲಿದ್ರಿ ವರುಣ್ ? ಇಷ್ಟು ದಿನ?
ಉ: ಒಂದ್ರೀಮಾಡಿಫೈಡ್ ಜೆನ್ ಕತೆ
ಹೂಂ .. ಎಲ್ಲೋ ಅಬ್ಸ್ಕಾಂಡಾದಂಗಿತ್ತು .. :P ಅಂತೂ ವಾಪಸ್ಬಂದ್ರಲ್ಲಾ ..