Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › raghava ರವರ ಬ್ಲಾಗ್

ಒಂದ್ಪೀಜೆ

April 23, 2008 - 4:05pm — raghava

/* ಒಂದ್ಪೀಜೆ */

ಸೀನ್ತಾ ಇರೋ ಮನ್ಶ್ಯಾ ಸಾಫ್ಟ್ವೇರಿಂಜಿನೀಯರ್ರು ಅಂತ ಹೆಂಗ್ಗೊತ್ತಾಗತ್ತೆ?
..
...
....

ಅವ್ನುASCII,ASCII ಅಂತಾ ಸೀನ್ತಾ ಇರ್ತಾನೆ Smiling

/* ಇನ್ನೊಂದ್ಪೀಜೆ */

ಸೀನ್ತಾ ಇರೋ ಮನ್ಶ್ಯಾ ಯೂನಿಕ್ಸ್ ಭಕ್ತ ಅಂತ ಹೆಂಗ್ಗೊತ್ತಾಗತ್ತೆ?
..
...
....

ಅವ್ನು awk-sh-ee , awk-sh-ee ಅಂತಾ ಸೀನ್ತಾ ಇರ್ತಾನೆ Smiling

. 

 

Ornamental seperator
  • raghava ರವರ ಬ್ಲಾಗ್
  • Login or register to post comments
  • 592 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 23, 2008 - 5:36pm — anivaasi

ಉ: ಒಂದ್ಪೀಜೆ

anivaasi's picture

ಹ ಹ Smiling
ಎರಡನೇದು ಸಕತ್...
ಸೀನೋವಾಗ -
ಬಾಯಿ ಮುಚ್ಕೊಂಡ್ರೆ nawk-sh-ee
ಬಾಯಿ ಬಿಟ್ಕೊಂಡ್ರೆ gawk-sh-ee
ಒಳ್ಳೆ ಸೀರೀಸ್ ಆಗಬಹುದು ಇವು... Smiling

  • Login or register to post comments
  • link
  • Email this ಪ್ರತಿಕ್ರಿಯೆ
April 24, 2008 - 2:06am — anivaasi

ಉ: ಒಂದ್ಪೀಜೆ

anivaasi's picture

ಇನ್ನೊಂದೆರಡು-
short-sneezer ಆದರೆ
....ksh-ee...

ಯಾರಿಗೂ ಗೊತ್ತಾಗದಂಗೆ ಮಾತಾಡೋದು ಹೇಗೆ?
.................ssh!

  • Login or register to post comments
  • link
  • Email this ಪ್ರತಿಕ್ರಿಯೆ
April 23, 2008 - 6:38pm — ಸಂಗನಗೌಡ

ಉ: ಒಂದ್ಪೀಜೆ

ಸಂಗನಗೌಡ's picture

ಹಿ ಹಿ!! Laughing out loud
ಚೆನ್ನಾಗಿವೆ ಎರಡೂ.

  • Login or register to post comments
  • link
  • Email this ಪ್ರತಿಕ್ರಿಯೆ
April 23, 2008 - 8:57pm — mahesha

ಉ: ಒಂದ್ಪೀಜೆ

mahesha's picture

ಮಸ್ತ್ ರೀ...

ನಾವ್ ನಂಮ ಅತಿ ಟೆಕ್ಕಿ ಮಂದಿಯನ್ ಮೂದಲಿಸೋದು ಹೀಗೆ

ಅವರ ಮನೆ ಹೆಸರು ’C ನಿಲಯ’
ಅವರ ಮಗಳ ಹೆಸರು Perl,
ಅವರ ನಾಯಿ ಹೆಸರು Kerberos
ಅವರ ಮನೆಯಲ್ಲಿ ಡೋರ್‍ಗಳೇ ಇಲ್ಲ ಇರೋದೆಲ್ಲ ಬರೀ Windows
ಅವರ ಮನೆಮಾತು ’Java'

ಅವರ ’output device'ಅಲ್ಲಿ ತೊಂದರೆ ಆಗಿದೆ.; Input ತುಂಬಾ ಜಾಸ್ತಿ ಆಗಿರಬೇಕಯ Eye-wink

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 25, 2008 - 4:36pm — devi

ಉ: ಒಂದ್ಪೀಜೆ

devi's picture

i am a computer illiterate.arthane aaglilla!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ......
  • ಅಕ್ಸಿಡೆಂಟು ನೋಡಿ
  • ಮೂಲಾನಕ್ಷತ್ರದ ಅನಿಷ್ಟದವಳೇ....
  • ಹಣ, ಉಡುಗೊರೆ ಮತ್ತು ಹೆಂಡದ ಹೊಳೆಯಲ್ಲಿ ಕೊಚ್ಚಿಹೋದ ಚಾಮುಂಡೇಶ್ವರಿ
Syndicate content

ಲೇಖಕರು

raghava's picture

ಪೂರ್ಣ ಹೆಸರು
_ರಾಘವ_

ಪರಿಚಯ

ನಾನೊಬ್ಬ ಕಂಪ್ಯೂಟ್ರು ಪ್ರೋಗ್ರಾಮರ್ರು ,
ಲಿನಕ್ಸ್ ನನ್ ಜೀವ,
ಪ್ರೋಗ್ರಾಮಿಂಗ್ ನನ್ ಉಸಿರು.

ಸಿರಿಗನ್ನಡಂ ಗೆಲ್ಗೆ !!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 8 ಅತಿಥಿಗಳು ಆನ್ಲೈನ್ ಇರುವರು.

ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator