ಈಗಿನಂತೆ 5 ಸದಸ್ಯರು ಮತ್ತು 90 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...
hamsanandi's picture
ಹಂಸಾನಂದಿ
01
Apr
2011
ಬ್ಲಾಗ್ ಬರಹ

ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.

ಇದೇನೂ ಹುರುಳಿಲ್ಲದ ಮಾತಲ್ಲ....

ಪ್ರತಿಕ್ರಿಯೆಗಳು: 5
ಹಿಟ್ಸ್ : 634
ಸಿಂಹಮುಖಿ - ಕಥೆ
srinivasps's picture
ಶ್ರೀನಿವಾಸ್
01
Apr
2012
ಲೇಖನ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...

ಆರು ಅಡಿ ಎರಡು ಅಂಗುಲ ಎತ್ತರ...
ವಯಸ್ಸು ಐವತ್ತು ದಾಟಿದ್ದರೂ...

ಪ್ರತಿಕ್ರಿಯೆಗಳು: 6
ಹಿಟ್ಸ್ : 381
ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
13
Oct
2011
ಪುಟ

ಪ್ರಿಯ ಸಂಪದಿಗರೇ,

ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ...

ಪ್ರತಿಕ್ರಿಯೆಗಳು: 6
ಹಿಟ್ಸ್ : 573
ಮೂರ್ ಖ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
05
Mar
2010
ಪುಟ

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ
ಗೋರ್ಕಲ್ಲಮೇಲೆ ಮಳೆಗರೆದರಾ ಕಲ್ಲು
ನೀರ್ಕೊಳ್ಳಲಹುದೆ ಸರ್ವಜ್ಞ

*೦*

ಮೂರ್ಖಾ ನ ದ್ರಷ್ಟವ್ಯಾ...

ಪ್ರತಿಕ್ರಿಯೆಗಳು: 0
ಹಿಟ್ಸ್ : 945
ಕೃಷಿ ಸಂಪದ ನಾಲ್ಕನೇ ಸಂಚಿಕೆ, ಜನವರಿ ೨೦೧೦
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
01
Jan
2010
ಪುಟ

ಈ ಸಂಚಿಕೆಯಲ್ಲಿ:

  • ನರೂರಿನ ಹಕ್ಕಿಗಳು
  • ಕಾಯಕದಲ್ಲಿ ಹಣ್ಣಾದವರು: ಹೆಗಡೆ ಸುಬ್ಬಣ್ಣ
  • ಅಕೇಸಿಯಾ ದೂರು, ಕಳವೆ ಅಂಕಣ
  • ವಿಶ್ವ ತುಳು ಸಮ್ಮೇಳನ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,353
ಯಾವ ಹಸಿವು ದೊಡ್ಡದು?
uniquesupri's picture
ಸುಪ್ರೀತ್.ಕೆ.ಎಸ್
03
Nov
2009
ಪುಟ

...

ಪ್ರತಿಕ್ರಿಯೆಗಳು: 37
ಹಿಟ್ಸ್ : 1,771
ಮನಸುಖರಾಯನ ಮನಸು - ಭಾಳ ಛಲೋ ಪುಸ್ತಕ , ಓದ್ರಿ , ಬಿಡಬ್ಯಾಡ್ರಿ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
02
Sep
2006
ಬ್ಲಾಗ್ ಬರಹ
ಭಾಳ ದಿವಸದಿಂದ ಈ ಪುಸ್ತಕದ ಬಗ್ಗೆ ಬರೀಬೇಕು ಅಂದ್ಕೊಂಡಿದ್ದೆ. ಈಗ ವ್ಯಾಳ್ಯಾ ಕೂಡಿ ಬಂತು. ಈ ಪುಸ್ತಕದ ಬಗ್ಗೆ ಹೀಂಗ ಬರದರs ಛಲೋದು. ಯಾಕಂದರ 'ಇಂಗ್ಲೀಷಿನ್ಯಾಗ BONEY M...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,264
ಚಾಪೆ, ರಂಗೋಲೆಗಳ ನಡುವಣ ಅವಕಾಶವನ್ನು ಮೈದಾನವನ್ನಾಗಿಸಿಕೊಂಡವರು--ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨
anilkumar's picture
ಎಚ್.ಎ. ಅನಿಲ್ ಕುಮಾರ್
28
Jul
2010
ಪುಟ

(೯೮)

     ಪ್ರಶ್ನಾಮೂರ್ತಿ ನಟಿಸಿದ, ಎಂದೂ...

ಪ್ರತಿಕ್ರಿಯೆಗಳು: 11
ಹಿಟ್ಸ್ : 984
ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Dec
2005
ಪುಟ
ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ...
ಪ್ರತಿಕ್ರಿಯೆಗಳು: 7
ಹಿಟ್ಸ್ : 2,084
ಕಣಜ ಕನ್ನಡ ವಿಕಿಪೀಡಿಯ ಅಲ್ಲ
uniquesupri's picture
ಸುಪ್ರೀತ್.ಕೆ.ಎಸ್
30
Sep
2011
ಲೇಖನ

 ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗ ರೂಪಿಸಿರುವ "ಕಣಜ" ಅಂತರಜಾಲ ಕನ್ನಡ ಜ್ಞಾನಕೋಶ. ನಮ್ಮ ಜನಪ್ರಿಯ ಮಾಧ್ಯಮಗಳಲ್ಲಿ ಹಾಗೂ...

ಪ್ರತಿಕ್ರಿಯೆಗಳು: 5
ಹಿಟ್ಸ್ : 343

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ ವರ್ಷದ್ದು ಸೀಈಟಿ ಪತ್ರಿಕೆಗಳ್ನ ಅಭ್ಯಾಸ ಮಾಡೋದು ಅನಾದಿಕಾಲದಿಂದ್ಲೂ ಅನೂಚಾನವಾಗಿ ನಡ್ಕೊಂಡ್ಬಂದಿರೋ ಪದ್ಧತಿಗಳಲ್ಲೊಂದು. ಈ ಸಾರೀನೂ ಮಾಡ್ಲಿ, ಅದ್ಕೆ ಅನ್ಕೂಲ ಆಗ್ಲೀಂತ ಕೆಳ್ಗಿರೋ ಸ್ನಿಪ್ಪೆಟ್ಟು ಗೀಚ್ದೆ. ನಮ್ಮ ಘನ ಸರ್ಕಾರದ ಶಿಕ್ಷಣ ಇಲಾಖೆಯ ಅಂಗವಾದ ಸಾಮಾನ್ಯ ಪರೀಕ್ಷಾ ವಿಭಾಗದ ಜಾಲತಾಣದಿಂದ ಗಣಿತ, ಭೌತಶಾಸ್ತ್ರ,ರಸಾಯನಶಾಸ್ತ್ರ,ಜೀವಶಾಸ್ತ್ರದ ವಿಷಯಗಳ 2004ರಿಂದ 2009 ವರೆಗಿನ ಪ್ರಶ್ನೆಪತ್ರಿಕೆ ಮತ್ತವುಗಳ ಉತ್ತರಕೀಲಿಯನ್ನು ಕೆಳಗಿಳಿಸುವ ಕೆಲಸವನ್ನು ಇದು ಮಾಡತ್ತೆ. ಸರಳವಾಗಿದೆ. linux ಬಳ್ಸೋರು ಮಾತ್ರ ಬಳಸಬಹುದು.
\rm -rf raw_page
wget -c http://kea.kar.nic.i... -O raw_page
for n in `grep -w href raw_page | awk -F"href=\"" '{print $2}'|awk -F\" '{print $1}'`
do
        echo -en "Downloading $n ... \n"
        wget -c http://kea.kar.nic.in/${n}
done 2>&1 | tee -a /tmp/log.1
(ಮೈಕ್ರೋಸಾಫ್ಟಿಗರಾದಲ್ಲಿ: http://kea.kar.nic.i... ಗೆ ಹೋಗಿ ಒಂದೊಂದೇ ಹೆಕ್ಕಿ ತಗೋಬೇಕು. ಇವುಗಳನ್ನ ನೋಡೋಕ್ಕೆ ಅಡೋಬೆ ಪೀಡೀಎಫ್ ರೀಡರ್ ಬೇಕು. ಇನ್ಸ್ಟಾಲಾಗಿಲ್ಲಂದ್ರೆ www.adobe.com ಗೆ ನುಗ್ಗಿ ತಗೊಂಢಾಕೊಳಿ). ಸೀಈಟಿಗೆ ತಯಾರಾಗ್ತಿರೊ ಭಾವೀ ಡಾಕ್ಟ್ರು/ಎಂಜಿನಿಯರ್ಗಳೇ, ಬೆಸ್ಟಾಫ್ಲಕ್ಕಿ! /* ಸುಮ್ಸುಮ್ನೆ ಬಿ ಇ / ಮೆಡಿಕಲ್ಲು ಸೇರ್ಕೋಬೇಡ್ರಪ್ಪಾ. ಆಸಕ್ತಿಯಿದ್ರೆ ಮಾತ್ರ ತಗೊಳಿ. ಯಾವನೋ 'ಅದ್ತಗಂಡ್ರೆ ಸ್ಕೋಪಿರತ್ತೆ' 'ಇದ್ತಗಂಡ್ರೆ ಮಣ್ಣೂಮಸೀಂ'ತೆಲ್ಲಾ ಹೇಳ್ದಾಂತ ಉಧೋಶಂಕ್ರ ಅಂತ ತಗಂಡ್ಬಿಡ್ಬೇಡಿ, ಕೇಳ್ಬುಟ್ಟು ಯೋಚ್ನೆಮಾಡಿ ನಿರ್ಧರಿಸಿ! */
Average: 5 (2 votes)
394 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
smurthygr's picture
29
Mar
2010
6:35

ಉ: 2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ...

ಇವುಗಳನ್ನ ನೋಡೋಕ್ಕೆ ಅಡೋಬೆ ಪೀಡೀಎಫ್ ರೀಡರ್ ಬೇಕು
ಲಿನಕ್ಸ್‌ನಲ್ಲಿ document reader ಅನ್ನೋ ತಂತ್ರಾಂಶದಲ್ಲಿ pdf ಕಡತಗಳನ್ನು ಓದಬಹುದಲ್ಲವೇ? adobe ಬೇಕಾ?