sahaaya
naanu barede Adare adu kannaDadalli kaNale illa.... dayamaadi hEge type maaDabeku yaaraadaru hELuviraa??

- rajapriyadarshini ರವರ ಬ್ಲಾಗ್
- Login or register to post comments
- 259 hits
- Email this blog



naanu barede Adare adu kannaDadalli kaNale illa.... dayamaadi hEge type maaDabeku yaaraadaru hELuviraa??




ಪ್ರತಿಕ್ರಿಯೆಗಳು
ಉ: sahaaya
ಹಲೋ ರಾಜ್!
ಹೀಗೊಮ್ಮೆ ಪ್ರಯತ್ನಿಸಿ.
೧. ಕನ್ನಡ ಬರಹ 7 ಅನುಸ್ಥಾಪಿಸಿ. [Install Baraha 7 - path to download Baraha software is http://www.baraha.com/baraha.htm]
೨.Baraha install ಮಾಡಿದ ಮೇಲೆ, ಇಲ್ಲಿ ಅಂದರೆ Start-> Programs->Baraha 7.0->Baraha Direct 7.0 ಕ್ಲಿಕ್ ಮಾಡಿ.ಬರಹ ಡೈರೆಕ್ಟ್ ನಲ್ಲಿ ನೀವು ನೇರವಾಗಿ ಯಾವುದೇ ಬ್ರೌಸರ್ ನಲ್ಲೂ ಸಹ ಟೈಪ್ ಮಾಡಬಹುದು.
೩. ನಂತರ, right corner task barನಲ್ಲಿ Baraha Direct 7 Icon ಬಂದು ಕೂರುತ್ತದೆ. Right Click ಮಾಡಿ Move the Mouse curser over Language then Kannada then UNICODE.
೪. Type ಮಾಡಿ, ಕನ್ನಡ ನೇರವಾಗಿ ಯಾವುದೇ ಬ್ರೌಸರ್ ನಲ್ಲೂ ಮೂಡುತ್ತದೆ. ಸಹಾಯಕ್ಕಾಗಿ ಬರಹ ತಂತ್ರಾಂಶ(Baraha)ದ Help ಗಮನಿಸಿ.
ಶಿವಣ್ಣ.
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"