ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rajeshks ರವರ ಬ್ಲಾಗ್

ಒಂದು ಪ್ರಶ್ನೆ !

September 10, 2007 - 10:30am — rajeshks

ನಿನ್ನೆ ೫ ವರುಷದ ನನ್ನ ಮಗಳು ಕೇಳ್ತಾ ಇದ್ಲು 'ಅಪ್ಪ, ನಕ್ಷತ್ರಗಳು ಹೇಗೆ ಬಂದುವು, ಹುಟ್ಟಿದವು?'

ನಾನು ಉತ್ತರಕ್ಕೆ ತಿಣುಕಿದೆ, ನಿಮಗೇನಾದರೂ ಗೊತ್ತಿದೆಯೇ?

~.~
  • rajeshks ರವರ ಬ್ಲಾಗ್
  • Login or register to post comments
  • 387 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 11, 2007 - 11:42pm — vijayamma

ಉ: ಒಂದು ಪ್ರಶ್ನೆ !

vijayamma's picture

೫ ವಯಸ್ಸು-ಈ ಬಿಗ್ ಬ್ಯಾಂಗ್ ಥಿಯರಿ ಇತ್ಯಾದಿ ತಿಳಕೊಳ್ಳುವ ವಯಸಲ್ಲ.
ಅರುಂದತಿ ನಕ್ಷತ್ರ,ಧ್ರುವ ನಕ್ಷತ್ರ,ಸಪ್ತರ್ಷಿ ಮಂಡಲಗಳನ್ನು ತೋರಿಸಿ ಅವುಗಳ ಬಗ್ಗೆ ಇರುವ ಕಥೆ ಹೇಳಿ,ನಕ್ಷತ್ರದ ಬಗ್ಗೆ ಆಸಕ್ತಿ ಹೆಚ್ಚುವಂತೆ ಮಾಡಿ,ನಿಜ ವಿಷಯ ನಿದಾನಕ್ಕೆ ತಿಳಕೊಳ್ಳುವರು.ಸಮೀಪದಲ್ಲಿ ಪ್ಲಾನೆಟೋರಿಯಮ್ ಇದ್ದರೆ ಕರಕೊಂಡು ಹೋಗಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 11:04am — mahesha

ಉ: ಒಂದು ಪ್ರಶ್ನೆ !

mahesha's picture

ಮಿಂಚುಕ್ಕಿಗಳು ಹೇಗೆ ಬಂದುವು ಎನುವುದಕ್ಕೆ, ಹೀಗೆ ಹೇಳಬೋದು..

ಮಿಂಚುಕ್ಕಿಗಳು ಉರಿಯುವ ಉಂಡೆಗಳು. ಅವು ಗಾಳಿಯಿಂದ ಕೂಡಿವೆ. ಅವು hydrogen ಎಂಬ ಉರಿಯುವ ಗಾಳಿ/ಎಲರಿಂದ ಆಗಿವೆ. ಅವು ಉರಿಯುವದರಿಂದ ಅದರಿಂದ ಬೆಳಕು, ಕಾವು, ಬರುವುವು.

ಅವು ಹೇಗೆ ಹುಟ್ಟಿದವು ಅಂದ್ರೆ, hydrogen ಎಲರು ಒಂದೆಡೆ ಸೇರಿ ಒಂದು ಉಂಡೆಯಾಯಿತು. ಹೀಗೆ ಒಂದೆಡೆ ಸೇರಲು ಹಲವು ಓಸುಗರಗಳಿರಬೋದು.
==============================

ನಿಮ್ಮ ಮಗುವಿದೆ ತಿಳಿಯು ನುಡಿಗೆ ಮಾರ್ಪು ಮಾಡಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 1:50pm — muralihr

ಉ: ಒಂದು ಪ್ರಶ್ನೆ !

muralihr's picture

hydrogen ಎಲ್ಲಿ೦ದಾ ಬ೦ತು ಅ೦ತಾರೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 15, 2007 - 11:38am — savithru

ಉ: ಒಂದು ಪ್ರಶ್ನೆ !

savithru's picture

ಈ ಲೇಖನ 5 ವರ್ಷದ ಡವರಿಗೆ ಅಲ್ಲದಿದ್ದರೂ , ಸ್ವಲ್ಪ ಸಹಾಯವಾಗಬಹುದು.
ಆದರೆ ಪ್ರೋಟಾನ್ ಎಲ್ಲಿಂದ ಬಂತು ಅಂತ ಕೇಳಬೇಡಿ. ಅವು "fundamental partcles". ಅವುಗಳನ್ನ ನಾವು ಒಪ್ಪಿಯೇ ಊಳಿದ ತೀರ್ಮಾನಗಳಿಗೆ ಬರುವುದು.

http://sampada.net/blog/savithru/14/09/2007/5700

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 1:49pm — muralihr

ಉ: ಒಂದು ಪ್ರಶ್ನೆ !

muralihr's picture

"ನಿಮ್ಮ ಅಮ್ಮ ನಿನಗೆ ಕೊಡುವ ಒ೦ದೊ೦ದು ಮುತ್ತು ನಕ್ಷತ್ರವಾಯ್ತು ಕ೦ದಾ " ಅನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 3:23pm — rajeshks

ಉ: ಒಂದು ಪ್ರಶ್ನೆ !

rajeshks's picture

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ಸಣ್ಣ ವಯಸ್ಸಿನಲ್ಲಿ ಮಕ್ಕಳ ಮನಸ್ಸಿನಲ್ಲಿ ಬುಗಿಲೇಳುವ ಪ್ರಶ್ನೆಗಳು, ಅವುಗಳಿಗೆ ನಾವು ಅವರಿಗೆ ಅರ್ಥವಾಗುವಂತೆ ಉತ್ತರಿಸುವ ತಡಕಾಟ, ಅದರಲ್ಲಿನ ಸಂತೋಷ.. ಅನುಭವಿಸದವರಿಗೇ ಗೊತ್ತು..Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 15, 2007 - 11:52am — savithru

ಉ: ಒಂದು ಪ್ರಶ್ನೆ !

savithru's picture

ಈ ಲೇಖನ 5 ವರ್ಷದ ಡವರಿಗೆ ಅಲ್ಲದಿದ್ದರೂ , ಸ್ವಲ್ಪ ಸಹಾಯವಾಗಬಹುದು.
ಆದರೆ ಪ್ರೋಟಾನ್ ಎಲ್ಲಿಂದ ಬಂತು ಅಂತ ಕೇಳಬೇಡಿ. ಅವು "fundamental partcles". ಅವುಗಳನ್ನ ನಾವು ಒಪ್ಪಿಯೇ ಊಳಿದ ತೀರ್ಮಾನಗಳಿಗೆ ಬರುವುದು.

http://sampada.net/blog/savithru/14/09/2007/5700

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಕಹಿ ಅನುಭವ
  • ಹೊಸ ವರುಷದ ಶುಭಾಶಯಗಳು
  • ರೇಡಿಯೊ ಮಹಾತ್ಮೆ
  • ಪ್ರಶಸ್ತಿಗಳು: ಅಪ್ಪ, ಮಗ
  • ಪದಬಂಧ
Syndicate content

ಲೇಖಕರು

rajeshks's picture

ಪೂರ್ಣ ಹೆಸರು
ರಾಜೇಶ

ಪರಿಚಯ

ವೃತ್ತಿಯಲ್ಲಿ ರೇಡಿಯೋ ತರಂಗಾಂತರದ ತಂತ್ರಜ್ಞ.
ಆಸಕ್ತಿಗಳು ಹತ್ತು, ಹಲವು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:49pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 4:41pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:18pm
  • dhanu.vijai
    ಉ: ಕಾದಿರುವೆ ನಿನಗಾಗಿ
    August 30, 2008 - 4:14pm
  • ಸಂಗನಗೌಡ
    ಉ: ಕಾದಿರುವೆ ನಿನಗಾಗಿ
    August 30, 2008 - 3:36pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator