ಭಲೇ ಗುರುಕಿರಣ್ !
ಗೆಳೆಯರೆ,
ನಮ್ಮ ಸಂಗೀತ ನಿರ್ದೇಶಕರಾಗಿರುವ ಗುರುಕಿರಣ್ ಈಗ ತೆಲುಗು ಚಲನಚಿತ್ರ 'ಮಹಾರಥಿ(ಧಿ)' ಗೆ ಸಂಗೀತ ನೀಡಿದ್ದು ಕನ್ನಡದ ಗಾಯಕರಿಂದಲೇ ಹಾಡಿಸಿದ್ದಾರೆ. ಜೈ ಕನ್ನಡ. ಕನ್ನಡದವರು ಯಾಕಪ್ಪಾ ತೆಲುಗು ಹಾಡನ್ನು ಕೇಳ್ಬೇಕು..ಅಂತೀರಾ? ಆದರೆ ನಮ್ಮ ಕನ್ನಡದ ಹುಡುಗ ಹ್ಯಾಗೆ ಸಂಗೀತ ನೀಡಿದ್ದಾನೆ ಎಂದು ಕೇಳಬಹುದಲ್ಲವೆ. ನಾನು ಬಹಳ ಇಷ್ಟಪಟ್ಟ ಹಾಡು 'ಮಂಗಮ್ಮಾ ಮಂಗಮ್ಮಾ'... ಹಾಡಿದ್ದು ಗುರುಕಿರಣ್ ಮತ್ತು ಉಡುಪಿಯ ಚೇತನಾ ಆಚಾರ್ಯ. ಆಂದ ಹಾಗೇ ರಾಜೇಶ್ ಕೃಷ್ಣನ್ ಕೂಡಾ ಒಂದು ಹಾಡು ಹಾಡಿದ್ದಾರೆ.
ಮಹಾರಧಿ ಚಿತ್ರದ ಹಾಡುಗಳನ್ನು ಇಲ್ಲಿ ಕೇಳಬಹುದು.
http://www.telugufm.com/modules/music/MovieDetail.aspx?mid=10579
http://www.raaga.com/channels/telugu/movie/A0001013.html
ಭಲೇ ಗುರು ಕಿರಣ್! ಕನ್ನಡದ ಬಾವುಟವನ್ನು ಅಂಧ್ರದಲ್ಲೂ ಹಾರಿಸಿದ್ದೀರಾ.....

- rajeshnaik111 ರವರ ಬ್ಲಾಗ್
- Login or register to post comments
- 867 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: