ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › raju badagi ರವರ ಬ್ಲಾಗ್

"ಬರಡು"

'a road to success'

’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’

May 22, 2008 - 12:30pm — raju badagi

ಪ್ರೀತಿಯ ನನ್ನವಳೇ,
ಇಂಥಹ ಒಂದು ದಿನಾನು ಬರತ್ತೆ ಅಂತ ನನಗೆ ತಿಳಿದೇ ಇರಲಿಲ್ಲ.ಈಗಲೂ ಸಹ ನಿನ್ನನ್ನು ’ನನ್ನವಳೇ’ಎಂದು ಕರೆಯಲು ನನಗೆ ಅರ್ಹತೆ ಇದೆಯಾ?.ಅದನ್ನು ನೀನೇ ಹೇಳಬೇಕು.
ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡು ನೋಡು.ನಮ್ಮದು ಆಗ ತಾನೇ ಬೇಳೆದು ನಿಂತ ಮುಗ್ದ ಮನಸ್ಸುಗಳು.ಅದೇನು ಆಕರ್ಷಣೆಯೊ ಗೊತ್ತಿಲ್ಲ.ಒಂದು ದಿನ ನಾನು ಕೇಳಿಯೇ ಬಿಟ್ಟೆ ’ನೀ ನನ್ನ ಪ್ರೀತಿಸ್ತಿಯಾ?’ಅಂತ.ನೀನು ಸಹ ನನಗೆ ಎರಡು ದಿನ ಟಾಯ್ಮ್ ಕೊಡಿ, ನಾನು ಯೋಚಿಸಬೇಕು ಅಂತ ಅನ್ನಲೇ ಇಲ್ಲ.ಬಹುಶ ನೀನು ಅದನ್ನೇ ಯೋಚಿಸ್ತಾ ಇದ್ದೆಯೋ ಎನೋ?.ತಟ್ಟನೆ ಹುಂ ಅಂತ ಸಿಗ್ನಲ್ ನೀಡಿಯೇ ಬಿಟ್ಟೆ.ಅವತ್ತಿನಿಂದ ನಮ್ಮ ಮಧುರ ಮನಸ್ಸುಗಳಿಗೆ ಹಬ್ಬಯೋ ಹಬ್ಬ.ಜಗತ್ತಿನಲ್ಲಿ ಏನು ನಡಿತಾ ಇದೆ, ಎನ್ನುವ ಅರಿವೇ ಇಲ್ಲ.ಹಾಗೆಯೇ ಇಬ್ಬರೂ ಕ್ಯೆ ಕ್ಯೆ ಹಿಡಿದು ನಡಿತಾ ಇದ್ದರೆ ವೇಳೆಯ ಭಯವೇ ನಮಗೆ ಇರುತ್ತಿರಲಿಲ್ಲ.ನಾವು ಎದುರೆದುರು ಕುಳಿತು ಮಾತನಾಡಿಕೊಳ್ಳುತ್ತಿದ್ದರೆ, ನಮ್ಮಲ್ಲಿ exchange ಆಗುತ್ತಿದ್ದ ಭಾವನೆಗಳು ಅದೇಷ್ಟೊ?.ನಿನಗ್ಗೊತ್ತಾ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಾ ನೋಡಿದರೆ, ನೀ ರಾತ್ರಿ ಕಂಡ ಕನಸ್ಸನ್ನು ಓದಿ ಹೇಳ್ತಾ ಇದ್ದೆ.
ಆದರೆ, ಯಾವಾಗ ನೀನು ನನ್ನ ಹ್ರದಯದಿಂದ ಎದ್ದು ಹೋದೇಯೋ ಗೊತ್ತಿಲ್ಲ.ಅವತ್ತಿನಿಂದ ನನ್ನ ಮನಸ್ಸು ನಿರ್ಜನ್ ಪ್ರದೇಶ.ನಿನ್ನ ಹುಡುಕಾಡಬೇಕೆಂದರೆ,ಅದಕ್ಕೆ ಸುಳಿಯು ಇಲ್ಲ.ಈ ಮೊಬ್ಯೆಲು, ಇಂಟರ್ನೆಟ್ಟು ಬಂದ ಮೇಲೆ ನಿನ್ನ ನಂಬರು, ಅರ್ಕುಟ್ದಲ್ಲಿ ನಿನ್ನ ಹೆಸರು ಹುಡುಕಾಡಿದರೆ ’do not found'
ಆದರೂ ನೀನು ಎಷ್ಟೇ ದೂರದಲ್ಲಿದ್ದರೂ...... ಒಂದು ಮಾತು ಹೇಳ್ತಿನಿ ಕೇಳು..
’distance cannot seperate anyone
near cannot bind any one
if feelings are true and from the heart just
close your eyes u can find the ones you miss'

ನಿನ್ನ ಸವಿ ಸವಿ ನೆನಪಿನಲಿ

~.~
  • raju badagi ರವರ ಬ್ಲಾಗ್
  • Login or register to post comments
  • 158 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀನು ನಿನ್ನ.....
  • ನನ್ನ ಹಂಬಲ
  • ನೀ ನನ್ನವನಲ್ಲ
  • "ಹ್ರದಯ ಚೋರನೆ-ಈಪ್ರೀತಿಯ ವೇದನೆಗೆ ಕೊನೆ ಬೇಗನೆ ಸಿಗಲಿ ಎಂದು ಆಶಿಸುತ್ತೇನೆ"
  • ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)
Syndicate content

ಲೇಖಕರು

raju badagi's picture

ಪೂರ್ಣ ಹೆಸರು
ರಾಜು ಬಾಡಗಿ(ಕನಸು)

ಪರಿಚಯ

ನಾನು ರಾಜು ಬಾಡಗಿ.ಓದಿದ್ದು ಇಂಜಿನೀರಿಂಂಗ್.ನಾನು ಒಬ್ಬ ಅಲೆಮಾರಿ.ಕನಸ್ಸು ಕಾಣುವದು,ಅದನ್ನು ನೆನಸು ಮಾಡಲು ಪ್ರಯತ್ನಿಸುವುದು ನನಗಿಷ್ಟ.ನಾನು ಸಂಭಂಧಗಳಲ್ಲಿ ತುಂಬಾ ನಂಬಿಕೆ ಮತ್ತು ಅದಕ್ಕೆ ತುಂಬಾ ಬೆಲೆ ಕೊಡುತ್ತೇನೆ.
ಓದು, ಬರಹ ನನಗೆ ಇಷ್ಟವಾದ ಹವ್ಯಾಸಗಳು.
ಇಷ್ಟು ಸಾಕು ಅಲ್ವಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator