ಬೆಂಕಿ ಬಿತ್ತು ಕಂಪೆನಿಗೆ!!
ಕಂಪೆನಿಗೆ ಬೆಂಕಿ ಬಿದ್ದಾಗ ಏನೆಲ್ಲಾ ಆಗುತ್ತೆ ಅಂತ ಹೇಳೋ ಒಂದು ಮಿಂಚೆ ಬಂದಿತ್ತು.
'ಉಂಡೆನಾಮ' ಕಂಪೆನಿಯಲ್ಲಿ ಎಂದಿನಂತೆ ಉದ್ಯೋಗಿಗಳು ಕೆಲಸದಲ್ಲಿ ತಲ್ಲಿನರಾಗಿರುವಾಗ 'ಫೈರ್ ಅಲಾರಂ' ಆಯ್ತು, ಐದು ಸಾವಿರದಷ್ಟು ಉದ್ಯೋಗಿಗಳು ಕ್ಷಣ ಮಾತ್ರದಲ್ಲಿ ಕಂಪೆನಿಯ ಹೊರಗೋಡಿ ಬಂದು 'ಸೇಫ್ ಜೋನ್' ಅಲ್ಲಿ ನಿಂತರು. ೫ ನಿಮಿಷವಾಯ್ತು , ೧೦ ನಿಮಿಷವಾಯ್ತು... ಕಡೆಗೆ ಎಲ್ಲ ಉದ್ಯೋಗಿಗಳು ಹೊರ ಬಂದ ಮೇಲೆ,
ಸೆಕ್ಯೂರಿಟಿ ಆಫಿಸರ್ ಅನೌನ್ಸ್ ಮಾಡಿದ :
"ಪ್ರೀತಿಯ ಉದ್ಯೋಗಿಗಳೇ ಭಾರವಾದ ಹೃದಯದಿಂದ ನಿಮಗೆ ಒಂದು ವಿಷಯ ಹೇಳಲಿಚ್ಚಿಸುತ್ತೇನೆ, ನಿಮ್ಮಲ್ಲಿ ಹಲವರಿಗೆ ಬಹುಷಃ ಇದೆ ಕಡೆಯ 'ಮಾಕ್ ಫೈರ್ ಡ್ರಿಲ್' ಆಗಿರಬಹುದು.ಕಾರಣ ಮ್ಯಾನೆಜ್ಮೆಂಟ್ನವರು ೮೦% ಉದ್ಯೋಗಿಗಳನ್ನು lay-off ಮಾಡಲು ನಿರ್ಧರಿಸಿದ್ದಾರೆ. ಒಳ ಬರುವಾಗ ಯಾರ ಯಾರ "ಐಡಿ ಕಾರ್ಡ್" ಕೆಲಸ ಮಾಡುವುದಿಲ್ಲವೋ ಅವರನ್ನೆಲ್ಲ ತೆಗೆದು ಹಾಕಲಾಗಿದೆ ಹಾಗು ಅವರ ವಸ್ತುಗಳನ್ನೆಲ್ಲ ಕೊರಿಯರ್ ಮಾಡಲಾಗುತ್ತದೆ!!! "
- ರಾಕೇಶ್ ಶೆಟ್ಟಿ :)
- Rakesh Shetty's blog
- Login or register to post comments
- 487 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬೆಂಕಿ ಬಿತ್ತು ಕಂಪೆನಿಗೆ!!
ಈ ಮಿಂಚಂಚೆ ನನಗೂ ಬಂದಿತ್ತು. :)
-ಸ್ವಾಮಿ ಶರಣಂ.
ಉ: ಬೆಂಕಿ ಬಿತ್ತು ಕಂಪೆನಿಗೆ!!
:)
'ಫೈರ್ ಅಲಾರಂ' ಆದ್ರೆ ಹೊರಗೆ ಹೋಗ್ಬೇಡಿ ;)
ಉ: ಬೆಂಕಿ ಬಿತ್ತು ಕಂಪೆನಿಗೆ!!
ಇಲ್ಲ, ಛಾನ್ಸೇ ಇಲ್ಲ.
-ಸ್ವಾಮಿ ಶರಣಂ.
ಉ: ಬೆಂಕಿ ಬಿತ್ತು ಕಂಪೆನಿಗೆ!!
:D
ಉ: ಬೆಂಕಿ ಬಿತ್ತು ಕಂಪೆನಿಗೆ!!
ಯಾಕೆ ಅಂದ್ರೆ,
ನಮ್ ಆಫೀಸಿನಲ್ಲಿ ’ಫೈರ್ ಅಲಾರಂ’ ಇಲ್ವೇ ಇಲ್ಲ. :)
-ಸ್ವಾಮಿ ಶರಣಂ.
ಉ: ಬೆಂಕಿ ಬಿತ್ತು ಕಂಪೆನಿಗೆ!!
ಹ್ಹ ಹ್ಹ :D
ಒಳ್ಳೆದಾಯ್ತು ಬಿಡಿ
ನಮ್ಮ್ ಕಂಪೆನಿಲಿ ಇದೆ , ಆದ್ರೆ ನಾನಂತೂ ಅಲಾರಂ ಆದ್ರೂ ಹೋಗೋದಿಲ್ಲ ;)
ಉ: ಬೆಂಕಿ ಬಿತ್ತು ಕಂಪೆನಿಗೆ!!
>>ನಮ್ಮ್ ಕಂಪೆನಿಲಿ ಇದೆ , ಆದ್ರೆ ನಾನಂತೂ ಅಲಾರಂ ಆದ್ರೂ ಹೋಗೋದಿಲ್ಲ
:D
ಹೋಗಿಲ್ಲ ಅಂತ ಏನೂ ತೊಂದರೆ ಮಾಡ್ದಿದ್ರೆ ಒಳ್ಳೇದು. ;)
-ಸ್ವಾಮಿ ಶರಣಂ.
ಉ: ಬೆಂಕಿ ಬಿತ್ತು ಕಂಪೆನಿಗೆ!!
ಈಗ ಹೇಳ್ತೀಯಾ ಆದ್ರೆ ಆಗ ಏನಾಗತ್ತೆ ಯಾರಿಗೆ ಗೊತ್ತು :)
ನಾಗರಾಜ್
ಉ: ಬೆಂಕಿ ಬಿತ್ತು ಕಂಪೆನಿಗೆ!!
ಮಾರ್ಚ್ ಕೊನೆಗೆ ಗೊತ್ತಾಗುತ್ತೆ ಎಷ್ಟು ಕಂಪನಿ ಅಲ್ಲಿ ಫೈರ್ ಅಲಾರ್ಮ್ ಬಾರಿಸುತ್ತೆ ಅಂತ. ನನಗೂ ಬಂದಿತ್ತು ಇದು.
ಸದ್ಯಕ್ಕೆ ಆಫೀಸ್ ಅಲ್ಲಿ ಕೂತು ಭೂಕೈಲಾಸ ಹರಿಕಥೆ ಕೇಳುತ್ತಿದ್ದೇನೆ. ಬಹಳ ಚೆನ್ನಾಗಿದೆ.
ಉ: ಬೆಂಕಿ ಬಿತ್ತು ಕಂಪೆನಿಗೆ!!
ನಂದ ಚೂರ್ ಬೇಲೆ ಮನ್ಪುಲೆಯೇ ;)
ನಮ ತೂಲೆ ಎಂಚ ಸಂಪದಡು ಬೇಲೆ ಮನ್ಪುವ :)
ಉ: ಬೆಂಕಿ ಬಿತ್ತು ಕಂಪೆನಿಗೆ!!
Translate ಮಾಡಪ್ಪ.
ಅರ್ಥ ಆಗ್ಲಿಲ್ಲ.
-ಸ್ವಾಮಿ ಶರಣಂ.
ಉ: ಬೆಂಕಿ ಬಿತ್ತು ಕಂಪೆನಿಗೆ!!
ನಂದ ಚೂರ್ ಬೇಲೆ ಮನ್ಪುಲೆಯೇ
(ನಂದ ಸ್ವಲ್ಪ ಕೆಲಸ ಮಾಡ್ರಿ)
ನಮ ತೂಲೆ ಎಂಚ ಸಂಪದಡು ಬೇಲೆ ಮನ್ಪುವ
(ನಮ್ಮನ್ನ ನೋಡಿ ಹೇಗೆ ಸಂಪದದಲ್ಲಿ ಕೆಲಸ ಮಾಡ್ತಾ ಇದ್ದಿವಿ ಅಂತ) :)
ಉ: ಬೆಂಕಿ ಬಿತ್ತು ಕಂಪೆನಿಗೆ!!
ಆಫಿಸ್ ಡು ಬೇಲೆ ಉಂಡು ಮಾರ್ರೆ. ಐಕೆ ಸಂಪದಡು ಬೇಲೆ ಮಲ್ಪರೆ ಪುರಸೊತ್ತು ಇಜ್ಜಿ. ದಿನದ ಕಡೆಕು ಚುರು ಹರೆಕಥೆ. ಬಾರಿ ಪೊರ್ಲು ಉಂಡು. ಇನಿ ಗೋಕರ್ಣ ಮಹಾತ್ಮೆ ಬಾರಿ ಲಯ್ಕು ಉಂಡು. ಬೋಡ ಇರೆಗು?
ಉ: ಬೆಂಕಿ ಬಿತ್ತು ಕಂಪೆನಿಗೆ!!
ಲಿಂಕ್ ಕೊರ್ಲೆ ಕೆನ್ಗಾ .... (ಲಿಂಕ್ ಕೊಡಿ ಕೇಳುವ )
ಉ: ಬೆಂಕಿ ಬಿತ್ತು ಕಂಪೆನಿಗೆ!!
ಲಿಂಕ್ ಇಜ್ಜಿ. ಸಿಸ್ಟಂ ಡು ಬ್ಯಾಕ್-ಅಪ್ ಉಂಡು. ಸಿಡಿ ಉಂಡು ಊರುಡು ಉಂಡು. ಪತೊಂದು ಬರ್ಪೆ ಬರ್ಪಿ ಸಲ.
"ಇದನೋಡಿ ನಲಿವ ಮಾಧವ...." ಆಹಾ ಬಾರಿ ಪೊರ್ಲು ಮಾರ್ರೆ recession ಟೈಮ್ ಗು ಬೆಸ್ಟ್.
ಉ: ಬೆಂಕಿ ಬಿತ್ತು ಕಂಪೆನಿಗೆ!!
ಅಯ್ಯೋ ಇಲ್ಲಿ ಕನ್ನಡವನ್ನ ಕೊಲ್ತಿದಾರೆ ಯಾರೂ ಕೇಳೋರಿಲ್ವೇಏ? ರೀ ಒಂಚೂರು ಕನ್ನಡದಲ್ಲಿ ಮತಾಡ್ರೀ ಹೀಗೆ ಗೊತ್ತಿಲ್ದಿರೋ ಭಾಷೇಲಿ ನೀವ್ ನೀವೆ ಬೈಕೊಂಡ್ರೆ ನಮ್ಗೆ ತಿಳಿಯಾಕಿಲ್ಲ :(
ಉ: ಬೆಂಕಿ ಬಿತ್ತು ಕಂಪೆನಿಗೆ!!
ನನಗೆ ಅರ್ಥ ಆಗುತ್ತೆ ಬಿಡ್ರೀ ಹೇಮಾ. ನಿಮಗೆ ಏನಾದರೂ ಬ್ಯೆದ್ರೆ ನಾನು ಹೇಳ್ತೀನಿ ;-)
ಉ: ಬೆಂಕಿ ಬಿತ್ತು ಕಂಪೆನಿಗೆ!!
ಹೇಮ
ಕನ್ನಡವನ್ನ ಯಾರು ಕೊಲ್ತಾ ಇಲ್ಲ, ನಾವು ಮಾತಾಡಿದ್ದು ತುಳು ಭಾಷೆಯಲ್ಲಿ. ಇದು ಕನ್ನಡ ನಾಡಿನ ಭಾಷೆಯೇ. ಬೇರೆಯವರಿಗೆ ಅರ್ಥವಾಗಲೆಂದೆ ನಾನು ತುಳುವಿನ ಜೊತೆಗೆ ಕನ್ನಡದಲ್ಲೂ ತರ್ಜುಮೆ ಮಾಡಿ ಬರೆದಿದ್ದೇನೆ, ಒಮ್ಮೆ ನೋಡಿ.
ರಾಕೇಶ್ ಶೆಟ್ಟಿ :)
ಉ: ಬೆಂಕಿ ಬಿತ್ತು ಕಂಪೆನಿಗೆ!!
ನಾನು ತರ್ಜುಮೆ ಮಾಡಿಲ್ಲ ಅದಿಕ್ಕೆ ಹಾಗೆ ಬರೆದಿರಬೇಕು
ಉ: ಬೆಂಕಿ ಬಿತ್ತು ಕಂಪೆನಿಗೆ!!
ರಾಕೇಶ ಇನ್ನು ಮುಂದೆ ಹಿಂಗೆ ಬರೀರಿ..
ನಮಗೂ ಸ್ವಲ್ಪ ತುಳು ಕಲಿಸಿ..:)
ಬೀದರಿನಿಂದ ಬೆಂಗಳೂರಿನವರೆಗೂ ಒಂದೊಂದು ಕನ್ನಡ ಶೈಲಿ ಸೂಪರ್.;)
ಒಲುಮೆಯಿಂದ,
ಗಿರೀಶ ರಾಜನಾಳ.
ಉ: ಬೆಂಕಿ ಬಿತ್ತು ಕಂಪೆನಿಗೆ!!
ಖಂಡಿತ ಗಿರೀಶ್, ಧನ್ಯವಾದಗಳು :)
ಉ: ಬೆಂಕಿ ಬಿತ್ತು ಕಂಪೆನಿಗೆ!!
ಕಂಪೆನಿಗೆ ಬೆಂಕಿ ಬೀಳ್ದೇನೆ ಅಲಾರಮ್ ಬಾರಿಸಿದ್ರೆ.. ನೀವೆ ಬೆಂಕಿ ಹಚ್ಚಿಬಿಡಿ... ;)
ಯಾರು ಯಾಕೆ ಅಂತ ಯಾರೂ ಕೇಳೋದಿಲ್ಲಾ.. :-D
ಉ: ಬೆಂಕಿ ಬಿತ್ತು ಕಂಪೆನಿಗೆ!!
ಮಂಜು
ಹ್ಹ ಹ್ಹ ಒಳ್ಳೆ ಐಡಿಯಾ ರೀ ಇದು :D
ರಾಕೇಶ್ ಶೆಟ್ಟಿ :)
ಉ: ಬೆಂಕಿ ಬಿತ್ತು ಕಂಪೆನಿಗೆ!!
ನನ್ನಿ :)
ಉ: ಬೆಂಕಿ ಬಿತ್ತು ಕಂಪೆನಿಗೆ!!
ರಾಕೇಶ
ಬೆಂಕಿ ಕಾಣಿಸ್ಕೋಂಡ್ರು ನಿಮ್ಮ ಕಂಪೆನಿಯಿಂದ ಹೊರಗೋಗ್ ಬೇಡಾ, ನಾನಾದ್ರೂ ಹೋಗೋಣ ಅಂದ್ರೆ ನಮ್ಮ ಕಂಪೆನಿ ಬೆಂಕಿಗೆ ಬೀಳಲ್ಲಾ ಅನ್ನುತ್ತೆ ಛೆ !!!!!!
ಅರವಿಂದ್
B-)
ಉ: ಬೆಂಕಿ ಬಿತ್ತು ಕಂಪೆನಿಗೆ!!
>>> ನಾನಾದ್ರೂ ಹೋಗೋಣ ಅಂದ್ರೆ ನಮ್ಮ ಕಂಪೆನಿ ಬೆಂಕಿಗೆ ಬೀಳಲ್ಲಾ ಅನ್ನುತ್ತೆ ಛೆ !!!!!!
ಈಗಲೂ ಕಾಲ ಮಿಂಚಿಲ್ಲ ಅರವಿಂದ್ ,ನೀನೆ ಬೆಂಕಿ ಹಚ್ಚಿಬಿಡು ಆಮೇಲೆ ಹರಾಮವಾಗಿ ಹೋಗಬಹುದು
ನಿಮ್ಮವ
ಗೌಡ್ರು
ಉ: ಬೆಂಕಿ ಬಿತ್ತು ಕಂಪೆನಿಗೆ!!
ಶೆಟ್ರೆ,
ತಲೆ ಹತ್ತಿರಾನೆ ಕತ್ತಿ ಇರೋ ಹಾಗೆ ಇದೆ...........
ನಿಮ್ಮವ
ಗೌಡ್ರು