24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

November 3, 2008 - 6:51pm
Rakesh Shetty
ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀನಿ. ಮೊನ್ನೆ (ಶುಕ್ರವಾರ) ಮಾರುಕಟ್ಟೆಗೆ ಹೋಗಿ ತರಕಾರಿಯ ಬೆಲೆ ಕೇಳಿ ತಲೆ ತಿರುಗಿ ಹೋಯ್ತು. ನಂಗೆ ಅತಿ ಮುಖ್ಯವಾಗಿ ಬೇಕಾಗಿರೋ 'ಟೊಮೇಟೊ , ಹಸಿರು ಮೆಣಸಿನಕಾಯಿ' ಬೆಲೆ ಗಗನಕ್ಕೆ ಏರಿಕುಳಿತಿತ್ತು. "ಟೊಮೇಟೊ ಎಷ್ಟಕ್ಕೋ" ಅಂದ್ರೆ 80 ರೂಪಾಯಿ ಅನ್ನಬೇಕೆ!! ನನಗೋ ಟೊಮೇಟೊ ಇಲ್ಲಾಂದ್ರೆ ಚಿತ್ರಾನ್ನ ಮಾಡೋಕೆ ಇಷ್ಟ ಆಗೋಲ್ಲ. ಬೇರೆ ಏನು ಮಾಡೋದು ಇಲ್ಲ (ನಿಜ ಹೇಳ್ಬೇಕು ಅಂದ್ರೆ ಚಿತ್ರಾನ್ನ ಬಿಟ್ಟು ಬೇರೆ ಏನು ಮಾಡೋಕು ಬರೋಲ್ಲ ನಂಗೆ:) ) ಮನಸಿನ್ನಲ್ಲೇ ಲೆಹಮನ್ ಬ್ರದರ್ಸ್ರನ್ನು ಶಪಿಸುತ್ತ ಮನೆ ದಾರಿ ಹಿಡಿದೆ. -- ರಾಕೇಶ್ ಶೆಟ್ಟಿ :D
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by savithasr on
>>ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ. ನಮ್ಮನೇಲಿ ಚಿತ್ರಾನ್ನಕ್ಕೆ ಟೊಮೇಟೊ ಹಾಕ್ತೀವಿ :) ಕೆಲವು ಸಲ ಟೊಮೇಟೊ ಬದಲು ನಿಂಬೆ ಹಣ್ಣಿನ ರಸ/ಮಾವಿನಕಾಯಿ ತುರಿ/ಹುಣಸೆ ಹುಳಿ ಹಾಕಿಮಾಡ್ತೀವಿ. ಚಿತ್ರಾನ್ನ ರುಚಿಯಾಗಿರತ್ತೆ :) -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಸವಿತ ಟೊಮೇಟೊ ಬಿಟ್ಟು ಚಿತ್ರಾನ್ನ ಮಾಡಿದ್ರೆ , ನನ್ನ ಗರ್ಲ್ ಫ್ರೆಂಡ್ನ ಮಿಸ್ ಮಾಡ್ಕೊಂದಷ್ಟೇ ಬೇಜಾರ್ ಆಗುತ್ತೆ ನಂಗೆ :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithasr on
ಹಾಗಾದ್ರೆ 80 ರೂಪಾಯಿ ಕೊಟ್ಟು ಟೊಮೇಟೊ ತಂದು ಚಿತ್ರಾನ್ನ ಮಾಡಿ ರಾಕೇಶ್ :) -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅಯ್ಯೋ ಪಾಪಾ! MTR ಅವರ ಟೊಮೊಟೊ ಬಾತ್ ಇಲ್ಲವೇ ಚಿತ್ರಾನ್ನದ ಪೇಸ್ಟ್ ಬಳಸಿ. ಬರೀ ಇಪ್ಪತ್ತು ರುಪಾಯಿಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಮಾಯ್ಸ ಒಳ್ಳೆ ಐಡಿಯಾ , ಧನ್ಯವಾದಗಳು :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅಂದ ಹಾಗೆ ಚಿತ್ರಾನ್ನ ಮಾಡಿ ನಂನೂ ಕರೀರಿ.. ನಂಗೂ ಚಿತ್ರಾನ್ನ ಸಕ್ಕತ್ ಇಶ್ಟ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
http://sampada.net/b... ಹಿಂದೆ ನಾನೂ ಚಿತ್ರಾನ್ನ ಮಾಡಿದ್ದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಅಯ್ಯೋ ಖಂಡಿತ ಕರಿತಿನಿ ಮಾಯ್ಸ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayudupa on
ಮಾಯ್ಸಣ್ಣಂಗೆ ಪಾಪೆಅನ್ನ(ಪಾಪಾನ್ನ !??) ಇಶ್ಟ ಆಗಬೇಕಲ್ಲ ? ;-) (ತಮಾಶೆಗಾಗಿ) -- -- -- ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಪಾಪೆ+ಅನ್ನು = ಪಾಪೆಯನ್ನ. ಪಾಪಾನ್ನ ಹೆಂಗ್ರೀ ಅಗತ್ತೆ ವಿನಯುಡುಪರೇ? ವಿನಯುಡುಪ = ವಿನಯವಾದ ನಯವಾದ ಉಡುಪನ್ನು ಉಡುವವರು :) ( ತಮಾಶೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಕೊತ್ತಂಬರಿ ಸೊಪ್ಪು? :-o ಲೇಹ್ ಮ್ಯಾನ್ ಬಿದ್ದಿದ್ದು ಲೇಮ್ಯಾನ್ ಮೇಲಲ್ವೇ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಗುರು ಸರಿಯಾಗಿ ಹೇಳಿದ್ರಿ , ಲೇಹ್ ಮ್ಯಾನ್ ಬಿದ್ದಿದ್ದು ಲೇಮ್ಯಾನ್ ಮೇಲೆನೆ. ರಾಕೇಶ್ ಶೆಟ್ಟಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಮಂಗಳೂರಲ್ಲಿ ಟೊಮೇಟೊ ರೇಟು ೨೮ ರೂಪಾಯಿ ಮಾತ್ರ. ನಿಮ್ಮ ತರಕಾರಿಯವನು ನಿಜಕ್ಕೂ ಷೇರ್ಖಾನ್ ಇರಬಹುದು. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಅಂದಾ ಊರುಡು ಕಮ್ಮಿನಾ , ಯಾನ್ ಬಾಜಿ ಮೀನ್ ಮಾತ್ರ ಕಮ್ಮಿ ಎನ್ನಿಯೇ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
ನನಗೂ ಟಮೊಟ ಇಲ್ಲದ ಚಿತ್ರಾನ್ನ ಒಳಗೆ ಇಳೀತಾನೆ ಇರಲಿಲ್ಲ.. ಆದ್ರೆ ಇದರ ಹೊರೆ ತಾಳಲಾರದೆ ನಿಂಬೇಹಣ್ಣಿನ ಮೊರೆ ಹೋಗಿದ್ದೇನೆ.. :) ಪರ್ವಾಗಿಲ್ಲ workout ಆಯ್ತು manjunath s reddy
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ನಾನು ಈಗ ನಿಂಬೆ ಹಣ್ಣಿಗೆ ಮೊರೆ ಹೋಗಿದ್ದೇನೆ :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ನನಗಂತೂ ಲೆಹಮಾನ್ ಬ್ರದರ್ಸ್‍ಗೂ ಟೊಮೆಟೋ ಬೆಲೆಗೂ ಏನು ಸಂಬಂಧ ಅಂತ ಅರ್ಥ ಆಗಿಲ್ಲ. ಕ್ಷಮಿಸಿ. *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ನಂಗೂ ತಿಳೀಲಿಲ್ಲ.. ಆದರೆ ನನ್ನ ಗ್ಯಾನ ಚಿತ್ರಾನ್ನದ ಮೇಲೇ ಹೋಯ್ತು :) http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಕುರಿ ಹಳ್ಳಕ್ಕೆ ಬಿದ್ದರೆ... ;) *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ರೀ ಚಿತ್ರಾನ್ನ ವೆಜಿಟೇರಿಯನ್ನು.. ಅಲ್ಲಿ ಕುರಿ-ನರಿ ತರ್ಬೇಡಿ :) http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ನಮ್ಮನೇಲಿ ಈ ದಿನದ ತಿಂಡಿ ಟೊಮಾಟೋ ಹಾಕಿದ ಅವಲಕ್ಕಿ ಒಗ್ಗರಣೆ :) ಅಂದ್ ಹಾಗೆ, ನಂಗೆ ಈರುಳ್ಳಿ - ಟೊಮಾಟೋ ಚಿತ್ರಾನ್ನ ತುಂಬಾ ಇಷ್ಟ... ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ರಾಕೇಶ್ ನೀವಾದರೂ ಹೇಳಿ..! ಚಿತ್ರಾನ್ನದ ವಿಷಯ ಅಲ್ಲ... ಲೆಹಮಾನ್ ಬ್ರದರ್ಸ್ ಮತ್ತು ಟೊಮೇಟೋಗೆ ಸಂಬಂಧದ ವಿಷ್ಯ :) *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on
ಲೆಹಮಾನ್ ಬ್ರದರ್ಸ್ ಗೂ ಅಮೇರಿಕಾದ ಹಣಕಾಸಿ(ಹ.ಕಾ)ಗೂ ಸಂಬಂಧ, ಅಮೆರಿಕ ಹ.ಕಾ ಗೂ ವಿಶ್ವ ಹ.ಕಾ. ಸಂಬಂಧ, ವಿಶ್ವ ಹ.ಕಾ ಗೂ ಭಾರತ ಹ.ಕಾ ಗೂ ಸಂಬಂಧ ಬಾರತ ಹ.ಕಾ ಗೂ ಟೊಮೇಟ ಕ್ಕೂ.... ಕಲ್ಪಿಸಿದರು ಅಂತ ಅಂದ್ಕೊಂಡಿದ್ದೀನಿ. :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಸರಿಯಾಗಿ ಹೇಳಿದ್ರಿ ರೋಷನ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ವಿಚಿತ್ರವೆಂದರೆ ಹಾಗಿಲ್ಲ.. ಆರ್ಥಿಕ ಕುಸಿತದಿಂದ ಸರಕುಗಳ ಬೆಲೆ ಇಳಿದಿದೆ(ಉದಾ: ಸ್ಟೀಲ್, ತೈಲ, ವಿವಿಧ ಲೋಹಗಳು). ಜನರು ಹಣಕಾಸಿನ ಮುಗ್ಗುಟ್ಟು ಅನುಭವಿಸುತ್ತಿದ್ದರೆ, ಟೊಮೆಟೋ ದರ ಇಳಿಯಬೇಕಿತ್ತು. ಹಾಗಾಗಿಲ್ಲ. ಅಂದರೆ ರಾಕೇಶ್ ಮತ್ತು ರೋಶನ್‌ರ ಬಾದರಾಯಣ ಸಂಬಂಧ ತಪ್ಪು :) *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on
ನೀವು ಮಾರುಕಟ್ಟೆ, ಮತ್ತು ಆ(ರ್ಥ)ವ್ಯವಸ್ಥೆ ಸ್ಟಡಿ ಮಾಡಬೇಕು. ವಿಶ್ವಮಾಋಕಟ್ಟೆ ಯಲ್ಲಿ ತೈಲಬೆಲೆ ಸಿಕ್ಕಾಪಟ್ಟೆ ಇಳಿದರು ನಮ್ಮ ಮಾರುಕಟ್ಟೆಯಲ್ಲಿ ಬರೀ ತೈಲ ಮಾತ್ರ ಇಳಿತಿದೆ, ಶೇರು ಪೇಟೆ ತಲೆಕೆಟ್ಟು ಪಾತಾಳ ಮುಖ ನೋಡಿತು, ಬಡ್ಡಿ ದರ ಇಳಿಸಲು ಸಲಹೆ...? ಬಾದರಾಯಣ್ಣ?..ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ..ಸ್ಟೀಲ್ ಬೆಲೆ ಇಳಿದಿದೆ ..ಮಾರುತಿ ಕಾರ್ ಬೆಲೆ ಏರಿದೆ..(bother)ಬಾದರ್.. ಆಣ್ಣ?...ಹೀಗೆ :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಅಶೋಕ್, ರೋಷನ್ ಹೇಳಿದ್ದು ಸರಿಯಾಗೇ ಇದೆ. ಒಮ್ಮೆ ಸರಿಯಾಗಿ ಯೋಚಿಸಿ ನೋಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
iಟೊಮೆಟೋ ತಿನ್ನದಿರುವುದೇ ಅದರ ಬೆಲೆ ಇಳಿಸಲು ಸುಲಭೋಪಾಯ ರಾಕೇಶ್ :) *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ :D ನಾನು ಈಗ ಟೊಮೇಟೊ ಇಲ್ಲದ ಚಿತ್ರಾನ್ನ ಮಾಡ್ತಾ ಇದ್ದೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.