26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕ್ಷಣಿಕ ಪ್ರೀತಿ

September 20, 2010 - 4:37pm
Ranjana

ರಾತ್ರಿಯಲ್ಲಿ ಮಿಂಚುವ ಮಿಂಚು ಹುಳುವಿನಂತೆ
ಪ್ರೀತಿ ಮಿಂಚಿತು ಬಾಳ ಕಾಳ ರಾತ್ರಿಯಲ್ಲಿ

 

ಕಾರ್ಮೋಡಗಳ ನಡುವೆ ಮಿಂಚು ಸುಳಿದಂತೆ
ಬಾಳಿನಲ್ಲಿ   ಪ್ರೀತಿ ಸುಳಿದಿದೆ ಆದರೆ ,


ಆ ಮಿಂಚು  ಸುಳಿವುದು ಕ್ಷಣಿಕ ಮಾತ್ರ


ಪ್ರೀತಿಯ ಮಿಂಚು ಯಾವಾಗ ಬರುವುದು
ಮರೆಯಾಗುವುದೂ ಆ ಪ್ರೀತಿಎಂಬ ಪ್ರಕೃತಿಗೆ ಗೊತ್ತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.