ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rasheedgm ರವರ ಬ್ಲಾಗ್

ಅರಸು

ಇದು ಅಬ್ದುಲ್ ರಶೀದ್ - ಸುಳ್ಯ (ಅರಸು) ನ ಬ್ಲಾಗ್.

Accident Zone - ಆಕಸ್ಮಿಕ ವಲಯ

July 10, 2008 - 1:27am — rasheedgm

ರಸ್ತೆಯ ತಿರುವು ಸಿಗುತ್ತಿದ್ದಂತೆ ಬದಿಯಲ್ಲಿ "Accident Zone" (ಆಕಸ್ಮಿಕ ವಲಯ) ಎಂದು ಕೆಂಪಗೆ ಬರೆದಿತ್ತು. ಆ ರಸ್ತೆಯಲ್ಲಿ ಮೊದಲು ಬರುತಿದ್ದ ಬೈಕ್ ಸವಾರನಿಗೆ ಎಲ್ಲರೂ ಹೇಳುತಿದ್ದ ಅಪಾಯದ ತಿರುವು ಇದೆ ಎನಿಸಿತು. ಇಲ್ಲಿ ಬಹಳಷ್ಟು ಅಪಘಾತಗಳು ನಡೆದಿದೆ, ಅಲ್ಲಿ ಸತ್ತವರ ಉಪದ್ರ ಇದೆ ಎಂದೆಲ್ಲ ಹೇಳುತ್ತಿದ್ದನ್ನು ನೆನಪಿಸಿದ. ಆದರೆ ಅದೆಲ್ಲಾ ಸುಳ್ಳು ಎಂದು ಮನಸ್ಸಿಗೆ ಹೇಳತ್ತಾ ಮುಂದೆ ಬರುವಾಗ , ಒಬ್ಬ ಅಪರಿಚಿತ ಕೈತೋರಿಸುತ್ತಿದ್ದ. ಅಪರಿಚಿತನಾದರೇನು ಒಂದು ಸಹಾಯ ಮಾಡುವ ಎಂದುಕೊಂಡು ಬೈಕ್ ನಿಲ್ಲಿಸಿದ. "ಒಂದು ಕಿಲೋಮೀಟರ್ ವರೆಗೆ ನಾನಿದ್ದೇನೆ lift ಕೊಡ್ತೀರಾ?" ಎಂದು ಕೇಳಿದಾಗ ಸರಿ ಎಂದ. ಬೈಕ್ ಚಲಿಸುತ್ತಿದ್ದಂತೆ "ನೀವೆಲ್ಲಿಗೆ?" ಎಂದು ಬೈಕ್ ಚಾಲಕ ಮಾತು ಪ್ರಾರಂಬಿಸಿದ. "ಇಲ್ಲೇ ಒಂದು ಕಿಲೋಮೀಟರ್ " ಅಪರಿಚಿತ ಉತ್ತರಿಸಿದ

" ಇದು ಬಹಳ ಅಪಾಯದ ತಿರುವಂತೆ ಹೌದಾ?" ತನ್ನಲ್ಲಿರುವ ಭಯವನ್ನು ವ್ಯಕ್ತ ಪಡಿಸುವಂತೆ ಕೇಳಿದ ಬೈಕ್ ಸವಾರ.
ಅಪರಿಚಿತ ಒಮ್ಮೆ ಮೌನವಾಗಿ - "ಹೌದು ಇಲ್ಲಿ ಹಿಂದೆ ಸತ್ತವರ ಕಾಟ ಇದೆ, ಇಲ್ಲಿ ವೇಗವಾಗಿ ಹೋಗ್ಬಾರ್ದು" ಎಂದ.
ಆದರೆ ಚಾಲಕ ಅದನ್ನು ಒಪ್ಪಲಿಲ್ಲ ತನ್ನಲ್ಲಿ ಭಯವಿದ್ದರೂ - "ಅದೆಲ್ಲಾ ಸುಳ್ಳು ಇಷ್ಟೊಂದು ಒಳ್ಳೆಯ ರಸ್ತೆ ಇದೆ, ನಾನು ವೇಗವಾಗಿ ಹೋಗಬಲ್ಲೆ" - ಎಂದು ಬೈಕಿನ ವೇಗವನ್ನು ಹೆಚ್ಚಿಸಿದ.

"ನಾನು ಕೂಡ ಹೀಗೇ ಹೇಳ್ತಿದ್ದೆ, ಒಮ್ಮೆ ಹಾಗೆ ತುಂಬಾ ವೇಗವಾಗಿ ಚಲಾಯಿಸಿದ್ದೆ ಕೂಡಾ...."
"ಆಮೇಲೆ ಏನು ವೇಗವಾಗಿ ಹೋಗ್ಲಿಕ್ಕೆ ದೈರ್ಯ ಬಂದಿಲ್ವ..?" - ಅಪರಿಚಿತನ ಮಾತಿನ ಮದ್ಯೆ ಚಾಲಕ ಪ್ರಶ್ನೆ ಹಾಕಿದ.
"......... ಬದುಕಿದ್ರೆ ಇರ್ತಿತ್ತೇನೋ..!!!!" - ಅಪರಿಚಿತ ಉದ್ಗರಿಸಿದ.

"..ಆ...ಆ........................

ಏನೋ ಹೇಳಲು ಹೊರಟು, ಅಪರಿಚಿತನ ಮಾತಿನ ಅರ್ಥ ತಿಳಿದು ಕಳವಳಗೊಂಡು, ಚಾಲಕ ಒಮ್ಮೆ ತಿರುಗಿದ, ಅಲ್ಲಿ ಯಾರೂ ಇರಲಿಲ್ಲ!!.. ಮೈ-ಕೈ
ನಡುಗತೊಡಗಿತು, ಜೊತೆಗೆ ಬೈಕ್ ಕೂಡ, ಆ ಕ್ಷಣಕ್ಕೆ ಎದುರಿಗೆ ಬಂದ ಜೀಪನ್ನು ಆತ ನೋಡಿರಲೇ ಇಲ್ಲ..!

~~~
ಅಬ್ದುಲ್ ರಶೀದ್ ಸುಳ್ಯ

  • ಸಣ್ಣ ಕಥೆ
~.~
  • rasheedgm ರವರ ಬ್ಲಾಗ್
  • Login or register to post comments
  • 379 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2008 - 3:19am — hpn

ಉ: Accident Zone - ಆಕಸ್ಮಿಕ ವಲಯ

hpn's picture

Sixth Sense ಸಿನಿಮಾ ನೆನಪಿಸಿತು. Smiling

ಒಳ್ಳೆಯ ಹಾರರ್. ಚೆನ್ನಾಗಿ ನಿರೂಪಿಸಿದ್ದೀರ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 1:25pm — rasheedgm

ಉ: Accident Zone - ಆಕಸ್ಮಿಕ ವಲಯ

rasheedgm's picture

ದನ್ಯವಾದಗಳು

```````
ಅರಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 9:16am — savithasr

ಉ: Accident Zone - ಆಕಸ್ಮಿಕ ವಲಯ

savithasr's picture

ಚೆನ್ನಾಗಿ ಬರೆದಿದ್ದೀರ ರಶೀದ್.

-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 1:26pm — rasheedgm

ಉ: Accident Zone - ಆಕಸ್ಮಿಕ ವಲಯ

rasheedgm's picture

ದನ್ಯವಾದಗಳು ಸವಿತ
```````
ಅರಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 9:42am — basavarajKM

ಉ: Accident Zone - ಆಕಸ್ಮಿಕ ವಲಯ

basavarajKM's picture

ಇದು ರೀಲ್ ಅಥವ ರೀಯಲ್

ಇಂತಿ ನಿಮ್ಮ
ಬಸವರಾಜ್ ಕೆ.ಎಂ.
"ಯಾರು ಜೀವನದಲ್ಲಿ ಏನು ತಪ್ಪು ಮಾಡಿಲ್ಲವೊ,ಅವರು ಜೀವನದಲ್ಲಿ ಏನನ್ನು ಹೊಸದಾಗಿ ಮಾಡುವುದಕ್ಕೆ ಪ್ರಯತ್ನ ಪಟ್ಟಿಲ್ಲ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 10:28pm — rasheedgm

ಉ: Accident Zone - ಆಕಸ್ಮಿಕ ವಲಯ

rasheedgm's picture

ರಿಯಲ್ ಸಂಭವಿಸಿದಾಗ ಬರೆದ "ರೀಲ್"!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 1:52pm — Sunil Jayaprakash

ಉ: Accident Zone - ಆಕಸ್ಮಿಕ ವಲಯ

Sunil Jayaprakash's picture

ಶ್ಶ್...ರಶೀದ್...ಜೀಪನ್ನು ಓಡಿಸ್ತಾ ಇದ್ದದ್ದು ಯಾರು ಗೊತ್ತಾ!!!!ಡರ್ನಾ ಮನಾ ಹೆ... ಹಾರರ್ ಕತೆ ನೀಡಿದಕ್ಕಾಗಿ ನನ್ನಿ, ರಶೀದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 10:29pm — rasheedgm

ಉ: Accident Zone - ಆಕಸ್ಮಿಕ ವಲಯ

rasheedgm's picture

ತಮ್ಮ ಪ್ರತಿಕ್ರಿಯೆಗೆ ಶುಕ್ರಿಯಾ......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 7:00pm — yuvapremi

ಉ: Accident Zone - ಆಕಸ್ಮಿಕ ವಲಯ

yuvapremi's picture

ಒಳ್ಳೆ ಸಸ್ಪೆನ್ಸ್/ಹಾರರ್ ಕಥೆ ಇದು...!! ನೀವು ನಿದ್ರೆ ಮಾಡುವಾಗ ಈ ಕಥೆ ಕಡಿದ್ದ ಸಶೀದ್ ? Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 10:31pm — rasheedgm

ಉ: Accident Zone - ಆಕಸ್ಮಿಕ ವಲಯ

rasheedgm's picture

ಇದನ್ನು ಕಂಡಿದ್ದರೆ ನಿದ್ರೆಯಾದ್ರು ಹೇಗೆ ಬರುತ್ತೆ ಹೇಳಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 2:23pm — roopablrao

ಉ: Accident Zone - ಆಕಸ್ಮಿಕ ವಲಯ

roopablrao's picture

ಕತೆ ತುಂಬಾ ಚೆನ್ನಾಗಿದೆ
ಆದರೆ ಇನ್ನೊಮ್ಮೆ ಯಾರೂ ಇಲ್ಲದ ರಸ್ತೆಯಲ್ಲಿ ಗಾಡಿ ಓದಿಸೋಕೆ ಭಯ ಆಗ್ತಿದೆ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 11:48pm — rasheedgm

ಉ: Accident Zone - ಆಕಸ್ಮಿಕ ವಲಯ

rasheedgm's picture

Thank u roopa

```````
ಅರಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮೂರಿನ ಬೈಕುಗಳು...
  • ಒಂದು ಶಬ್ದದ ಸುತ್ತ
  • ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ
  • ಅಕ್ಸಿಡೆಂಟು ನೋಡಿ
  • ಹೆಲ್ಮೆಟ್ ಇದ್ರೆ ಸಾಕಾ.. ???
Syndicate content

ಲೇಖಕರು

rasheedgm's picture

ಪೂರ್ಣ ಹೆಸರು
ಅಬ್ದುಲ್ ರಶೀದ್ ಜಿ. ಯಂ.

ಪರಿಚಯ

ನಾನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದವನು ಈಗ ಚೆನೈಯಲ್ಲಿ VFX Artist ಆಗಿ ಕೆಲಸ ನಿರ್ನಹಿಸುತ್ತಿದ್ದೆನೆ. ಬರೆಯುವ ಓದುವ ಹವ್ಯಾಸ ಇತ್ತು ಚೆನೈ ಬರುವ ಮೊದಲು.....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator