18
June
2013

ಒಗಟು - ಬಿಡಿಸಿ!!!!!!!!

December 4, 2008 - 12:41am
rasikathe
೧. ಆಕಾಶದಾಗೆ ಅಪ್ಪಣ್ಣ; ಕೆಳಗೆ ಬಿದ್ದರೆ ದುಪ್ಪಣ್ಣ; ಹುಲ್ಲಿನಲ್ಲಿ ಅಡಗಣ್ಣ; ಮಾರ್ಕೆಟ್ನಲ್ಲಿ ಮಾರಣ್ಣ. ೨. ಅಕ್ಕ ಅಕ್ಕ ಬಾವಿ ನೋಡು; ಬಾವಿಯೊಳಗೆ ನೀರು ನೋಡು; ನೀರಿನೊಳಗೆ ಬಳ್ಳಿ ನೋಡು; ಬಳ್ಳಿಗೊಂಡು ಹೊವು ನೋಡು. (ಉತ್ತರ: ಸದ್ಯದಲ್ಲೇ)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by lsiddappa (not verified) on
೨ನೆ ಒಗಟಿನ ಉತ್ತರ ದೀಪ, ಮೊದಲನೆ ಒಗಟು ತಿಳಿಲಿಲ್ಲ. Lakshdeep!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 

Submitted by anil.ramesh on
೧. ಮಾವಿನಹಣ್ಣು. ೨. ಹಣತೆ (ದೀಪ). -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on
-ರಸಿಕತೆ ಧನ್ಯವಾದಗಳು! ಲಕ್ಷ್ಮಿ, ಅನಿಲ್, ಮತ್ತು ಶಿಲ್ಪ. ನೀವೆಲ್ಲ ಬರೆದಿರುವುದು ಸರಿಯಾಗಿದೆ. ಉತ್ತರ------------೧. ಮಾವಿನಹಣ್ಣು, ೨. ಹಣತೆ (ದೀಪ) - ಸಿಗೋಣ ಮತ್ತೆ ಒಗಟಿನ ಒಗ್ಗರಣೆಯಲ್ಲಿ. -ರಸಿಕತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shilparani on
1. mango 2. deepa kannadadalli bareyalu help madi
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
@ಶಿಲ್ಪಾ, ಮೊದಲು ಬರಹ ಐ. ಎಮ್. ಇ 1.0 ಡೌನ್ ಲೋಡ್ ಮಾಡಿ... ಕೊಂಡಿ ಇಲ್ಲಿದೆ ನೋಡಿ... ನಂತರ ಕನ್ನಡದಲ್ಲಿ ಟೈಪಿಸಬಹುದು... -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.