March 11, 2009 - 11:06am
ಆರ್. ಎನ್. ಜಯಗೋಪಾಲ್ ರಚಿಸಿದ...........
ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀನಡೆಸು ಮುಂದೆ
ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನೀನೆಮ್ಮ ಅನುಗ್ರಹಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆಮ್ಮ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ (ಬರೀ ಸಂಪದ ಸಾಕು!!!)
ನಿನ್ನ ಕರುಣೆಯೇ ಒಂದು ಸಾಕೆಮಗೆ ತಂದೆ...............೧
ನಿನ್ನ ಈ ಮಕ್ಕಳನು ಪ್ರೇಮದಲಿ ನೀನೋಡು
ಈ ಮನೆಯು ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದಿ ನಡೆವ ಶಕ್ತಿ ಕೊಡು ತಂದೆ.....................೨
(ಸವಿತಾ ಅವರೆ, ನೀವು ಮಂಜುಳಾ ಅವರಿಗೆ ಲಿರಿಕ್ಸ್ ಕೇಳಿದ್ರೀ. ಈ ಹಾಡು ನನಗೂ ಇಷ್ಟ ಹಾಗೂ ಬಂದಿದ್ದರಿಂದ ಬರೆದೆ)
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:

ಪ್ರತಿಕ್ರಿಯೆಗಳು
ಉ: ನಿನ್ನೊಲುಮೆ ನಮಗಿರಲಿ ತಂದೆ (ಚಿತ್ರ- ನಮ್ಮ ಮಕ್ಕಳು)