January 15, 2010 - 12:52am
ಎಲ್ಲ ಸಂಪದಿಗರಿಗೂ "ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು !
ಮಕರ ಸಂಕ್ರಾಂತಿಯ ಬಗ್ಗೆ ಚೆಂದದ ಲೇಖನ ಇಲ್ಲಿದೆ ನೋಡಿ ! ಬರೆದವರು ನಮ್ಮ ಭಾವ, ಡಾ. ಲಕ್ಷ್ಮಿ ನಾರಾಯಣಪ್ಪ. ಆದರೆ, ಅವರ ಹೆಸರು ತಪ್ಪಾಗಿ "ಲಕ್ಷ್ಮಿ ನಾರಾಯಣ ಪೈ’ ಎಂದು ಅಚ್ಚಾಗಿದೆ. ಮಂಗಳೂರಿನ ಪತ್ರಿಕೆ ಆದ್ದರಿಂದೇನೋ????? ಗೊತ್ತಿಲ್ಲ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








