March 18, 2009 - 5:52am
ನಮ್ಮ ಸಂಪದಿಗರು---ಹಾಸ್ಯ ಕವನ
ನಮ್ಮ ಸಂಪದಿಗರು
ಬಲು ರಸಿಕರು
ಮನಸ ಕದ್ದರು
ಲೇಖಕರ ಕೆಲವರು
ಹಾಗೇ ಉಣಬಡಿಸಿದರು
ಲೇಖನಗಳ ಸಾರು (ಸಾಂಬಾರು)
ಚುಟುಕುಗಳ ಉಪ್ಪಿನಕಾಯಿಯ ಚೂರು-ಪಾರು
ರಾಜಕೀಯ ಸುದ್ಧಿಗಳ ಗೊಜ್ಜುಗಳ ಒಗರು
ವ್ಯಂಗ್ಯಚಿತ್ರಗಳ ಕಲಸುಮೇಲೋಗರ
ನಿಜ ಕಥನಗಳ ಕುರುಕುಲು ಕಮರು
ಸಿನಿಕತೆಯ ಸಿಹಿ ಚೂರು
ಪ್ರತಿಕ್ರಿಯೆಯ ಊಟೋಪಚಾರ
ಹೆಚ್ಚಾಯಿತು ಆದರ
ಕೆಲವೊಮ್ಮೆ ಇತ್ತು ತಕರಾರು
ಆದರೂ "ಏನಿಲ್ಲ" ಎಂದವರು
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ನಮ್ಮ ಸಂಪದಿಗರು!!! ಹಾಗೇ ಸುಮ್ಮನೆ........ಹಾಸ್ಯ-ಕವನ
ಉ: ನಮ್ಮ ಸಂಪದಿಗರು!!! ಹಾಗೇ ಸುಮ್ಮನೆ........ಹಾಸ್ಯ-ಕವನ