ನೋಡು ಬಾ ನಮ್ಮೂರ!...............೫
ಚಿತ್ರದಲ್ಲಿ ಕಾಣುತ್ತಿರುವುದು "ಚೆರಿ" ಹಣ್ಣುಗಳು ಗೊಂಚಲು, ಗೊಂಚಲಾಗಿ ಮರದಮೇಲೆ ಬಿಟ್ಟಿರುವುದು. ಈಗ ಕೀಳಲು (ಹಾರ್ವೆಸ್ಟ್ ಮಾಡಲು) ರೆಡಿಯಾಗಿದೆ. ಸಲಿನಾಸ್ ಯಿಂದ ಉತ್ತರಕ್ಕಿರುವ (೩೫ - ಮೈಲಿಗಳು) "ಗಿಲ್ರಾಯ್" ಎನ್ನುವ ಊರಲ್ಲಿ "ಚೆರಿ" ಯನ್ನು ತುಂಬಾ ಬೆಳೆಯುತ್ತಾರೆ. ಚೆರಿ ತೋಟದಲ್ಲಿ ಎಲ್ಲ ಮರಗಳೂ ಹೂವು ಬಿಟ್ಟಾಗ ನೋಡಲು ಸುಂದರವಾದ ದೃಶ್ಯ. ಹಾಗೇ ಹಣ್ಣಾದಾಗಲೂ ಅಷ್ಟೇ ಸುಂದರ - ಚಿತ್ರದಲ್ಲಿ ಕಂಡಂತೆ. (ಹೂವುಗಳು ಬೆಳ್ಳಗಿರುತ್ತೆ, ಹಣ್ಣು ಕೆಂಪಾಗಿರುತ್ತೆ, ಬಿಳಿಯ ಬಣ್ಣದ ತಿಳಿ ಪಿಂಕ್ ಬಣ್ಣದ (ಪೀಚ್ ಕಲರ್) ಚೆರಿಯೂ ಇದೆ.)
ಚಿತ್ರ ಕೃಪೆ: ಡಾ. ಕೃಷ್ಣ ಸುಬ್ಬರಾವ್.
- rasikathe's blog
- Login or register to post comments
- 282 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಉ: ನೋಡು ಬಾ ನಮ್ಮೂರ!...............೫
ಚೆರ್ರಿ ಸೂಪರ್!
ಉ: ನೋಡು ಬಾ ನಮ್ಮೂರ!...............೫
ಚೆನ್ನಾಗಿದೆ,
ಎಲ್ಲಿ ನಿಮ್ಮ ಮನೆ ಚಿತ್ರ ಹಾಕಲೇ ಇಲ್ವಾ?
ಉ: ನೋಡು ಬಾ ನಮ್ಮೂರ!...............೫
ಮೀನಾ ಅವರೇ,
ಹೊಟ್ಟೆ ಉರಿತಿದೆ. ನಾನು ಅಂತಹ ಜಾಗವನ್ನು ನೋಡಕ್ಕಾಗ್ತಿಲ್ವಲ್ಲ:(
ಚೆನ್ನಾಗಿದೆ. ಹಣ್ಣನ್ನು ಕಿತ್ತು ತಿನ್ನುವ ಆಸೆಯಾಗ್ತಿದೆ.
ಕಮಲ
ಉ: ನೋಡು ಬಾ ನಮ್ಮೂರ!...............೫
ಮರದ ಮೇಲೆ ಚೆರಿ ಹಣ್ಣುಗಳ ನೋಟ ಕಂಡದ್ದಿಲ್ಲ ಇದುವರೆಗೆ.
ಧನ್ಯವಾದಗಳು, ಡಾಕ್ಟ್ರೇ, ಈ ಅಪೂರ್ವ ಚಿತ್ರಕ್ಕೆ.
ಉ: ನೋಡು ಬಾ ನಮ್ಮೂರ!...............೫
ತುಂಬಾ ಅಧ್ಬುತವಾಗಿದೆ --ಪ್ರಕೃತಿಯ ಸ್ರುಷ್ಟಿ ನಿಜಕ್ಕು ಸುಂದರ
ಉ: ನೋಡು ಬಾ ನಮ್ಮೂರ!...............೫
ಸೂಪರ್ ಆಗಿದೆ ಅಕ್ಕ ಚೆರಿ ಹಣ್ಣಿನ ಚಿತ್ರಗಳು
ಉ: ನೋಡು ಬಾ ನಮ್ಮೂರ!...............೫
ಚಿತ್ರ ತುಂಬಾ ಚೆನ್ನಾಗಿದೆ ಮೀನಾ ಅವರೇ..
ಚಿತ್ರ ನೋಡಿದ್ರೆನೆ ಹಣ್ಣು ತಿನ್ಬೇಕು ಅನ್ನಿಸ್ತಿದೆ.
ಉ: ನೋಡು ಬಾ ನಮ್ಮೂರ!...............೫
ನಮಸ್ಕಾರ ,
ಮಂಜು, ಶ್ರೀಧರ್, ಕಮಲಾ, ಸುರೇಶ್, ಮಾಲತಿ, ವಿನಯ ಮತ್ತು ಶೋಭಾ,
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ! (ತುಂಬಾ ಜನ (ನನ್ನತರಹ) ಚೆರಿ ಮರ ಮತ್ತು ಹಣ್ಣು ಬಿಡುವುದನ್ನು ನೋಡಿರುವುದಿಲ್ಲ , ಅದಕ್ಕೆ ಈ ತರಹ ಚಿತ್ರ ಹಾಕುವ ಅಂತ ಅನ್ನಿಸಿತು. ಹೌದು, ಹಣ್ಣು ನೋಡಿದರೆ ಕಿತ್ತು ತಿನ್ನುವ ಅಂತ ಅನ್ನಿಸುತ್ತೆ. ಈ ಚೆರಿ ಹಣ್ಣು ತುಂಬಾ ಸಿಹಿಯಾಗಿ, ಚೆನ್ನಾಗಿರುತ್ತೆ ತಿನ್ನಲು)
ಶ್ರೀಧರ್, ನಮ್ಮ ಮನೆ ಚಿತ್ರ ನಿಮಗೆ ಕಳಿಸುತ್ತೇನೆ, ಬೇರೇ ನೋಡುವ ಚಿತ್ರಗಳು ತುಂಬಾ ಇವೆ ಇಲ್ಲಿ ಹಾಕಲು.
ನಿಮ್ಮ ವಿಶ್ವಾಸಕ್ಕೆ, ನನ್ನಿ!
~ಮೀನಾ