ಗಣಕಗಳಲ್ಲಿ ಕನ್ನಡ : ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಮುಂದುವರೆದ ಬೆಂಬಲ
ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ.
ಈ ವಾರ ಬೆಂಬಲ ಸೂಚಿಸಿದ ಗಣ್ಯರ ಹೆಸರುಗಳು ಇಂತಿವೆ:
೧.ಯು ಆರ್ ಅನಂತಮೂರ್ತಿಯವರು,ಚಿಂತಕರು,ಜ್ಞಾನಪೀಠ ಪ್ರಶಸ್ತಿ ವಿಜೇತರು
೨.ಟಿ ಎನ್ ಸೀತಾರಾಂ,ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
೩.ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
೪.ಸಿ ಆರ್ ಸಿಂಹ,ನಟ, ಚಲನಚಿತ್ರ-ರಂಗ ನಿರ್ದೇಶಕರು
೫.ಜಯಂತ್ ಕಾಯ್ಕಿಣಿ, ಕಥೆಗಾರರು
೬.ಟಿ ಎಸ್ ನಾಗಾಭರಣ, ಪ್ರಸಿದ್ಧ ಚಿತ್ರ ನಿರ್ದೇಶಕರು
೭.ಕೆ ವಿ ಅಕ್ಷರ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ
೮.ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು
೯.ಚಿರಂಜೀವಿ ಸಿಂಗ್ IAS,ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
೧೦.ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು,ಎನ್‌ಎಂಕೆಆರ್‌ವಿ ಕಾಲೇಜು
೧೧.ಎ ಎನ್ ಪ್ರಸನ್ನ, ರಂಗಕರ್ಮಿಗಳು
೧೨.ಸರ್ವಮಂಗಳ, ಅನುವಾದಕಿ
೧೩.ನಾಗರಾಜ ವಸ್ತಾರೆ,ಬರಹಗಾರರು
೧೪.ರಘುನಂದನ,ರಂಗ ನಿರ್ದೇಶಕರು
೧೫.ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
೧೬.ವಿಜಯ್ ಭಾರಧ್ವಾಜ್ ,ಕ್ರಿಕೆಟ್ ತಾರೆ
೧೭.ವಸುಧೇಂದ್ರ, ಬರಹಗಾರರು,'ಛಂದ' ಪುಸ್ತಕ ಪ್ರಕಾಶನ
೧೮.ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
೧೯.ಪವಿತ್ರ ಲೋಕೇಶ್,ಹಿರಿ-ಕಿರು ತೆರೆ ಕಲಾವಿದೆ
೨೦.ರೇಖಾ ದಾಸ್, ಹಿರಿ-ಕಿರು ತೆರೆ ಕಲಾವಿದೆ
೨೧.ಕೆ ಎಸ್ ಎಲ್ ಸ್ವಾಮಿ(ರವೀ),ಚಲನಚಿತ್ರ ನಿರ್ದೇಶಕರು
೨೨.ಕುಲಶೇಖರಿ, ಬರಹಗಾ(ರ)ರ್ತಿ
೨೩.ಎಸ್ ಶೆಟ್ಟರ್, ಇತಿಹಾಸಕಾರರು
೨೪.ಪದ್ಮರಾಜ ದಂಡಾವತೆ,ಸಹ ಸಂಪಾದಕರು, ಪ್ರಜಾವಾಣಿ
೨೫.ಕೆ ಸುಚೇಂದ್ರ ಪ್ರಸಾದ್, ಕಿರು-ಹಿರಿ ತೆರೆ ಕಲಾವಿದರು
೨೬.ಮಾನಸ ನಯನ, ಸಂಗೀತಗಾರರು
೨೭.ಗಣೇಶ್, ರಂಗತಜ್ಞರು
೨೮.ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ
೨೯.ಸಚ್ಛಿದಾನಂದ ಹೆಗ್ಗಡೆ, ಬರಹಗಾರರು
೩೦.ಕೆ ಆರ್ ಚಂದ್ರಶೇಖರ್, ಹಿರಿಯ ವ್ಯವಸ್ಥಾಪಕರು, ಪ್ರಸಿದ್ಧ ಐಟಿ ಸಂಸ್ಥೆ(ನೂರೆಂಟು ಸುಳ್ಳು- ಬ್ಲಾಗ್‌ಕರ್ತರು)

- ravee... ರವರ ಬ್ಲಾಗ್
- Login or register to post comments
- 432 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕನ್ನಡ ಸಾಹಿತ್ಯ ಪರಿಷತ್, ಗಣಕ ಪರಿಷತ್ - ಪತ್ರಕರ್ತರು, ಸಾಹಿತಿಗಳು, ಚಲನ ಚಿತ್ರ ವಲಯದಿಂದ ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ...!
- ಕನ್ನಡಸಾಹಿತ್ಯಡಾಟ್‌ಕಾಂ ತುಮಕೂರು ಜಿಲ್ಲೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ
- ಸಹಿಸಂಗ್ರಹ ಅಭಿಯಾನ:update of the week
- ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...
- ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ

RSS: