ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ? ಯಾಕೆಂದರೆ, ದಶಾವತಾರಗಳೇ ಇಲ್ಲವಾಗುತ್ತವೆ!! ಆಗ ನಮಗೆ ಪವಿತ್ರವೆನಿಸಿದ ಶ್ರೀಕೃಷ್ಣನ ಭಗವದ್ದೀತೆಯೂ ನಿಪ್ಪ್ರಯೋಜಕವೇ ಆಗಿಬಿಡುತ್ತದೆ!!! ಬ್ರಿಟಿಷರ ಮತ್ತು ಮೊಘಲರ ಕಾಲದಲ್ಲು ನಮ್ಮ ಶ್ರೀರಾಮದೇವರ ಅಸ್ತಿತ್ವವನ್ನು ಪುರಾವೆಗಳಿಲ್ಲವೆಂದು ಸಾಬೀತು ಪಡಿಸಲು ಯಾರೂ ಹೋಗಲಿಲ್ಲ. ಇದೀಗ ನಾವೇ ಅವನು ಕಟ್ಟಿದ ಸೇತುವೆಯೊಂದಿಗೇ ಅವನನ್ನೂ ಇಲ್ಲವಾಗಿಸಲು ಹೊರಟಿದ್ದೇವಲ್ಲ; ಎಂಥ ಅಸಹ್ಯ ರಾಜಕಾರಣ ನಮ್ಮದು ಎಂಥಾ ಅಪಾಹಾಸ್ಯಕರ ಸುದ್ದಿ ಸಂಗತಿ ಇದು.
-ರೈಟರ್ ಶಿವರಾಂ

- ritershivaram ರವರ ಬ್ಲಾಗ್
- Login or register to post comments
- 453 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ಎಲ್ಲರಿಗೂ ನನ್ನ ನಮಸ್ಕಾರ,
ಈ ಹೊಲಸು ಕಾಂಗ್ರೆಸ್ ಸರಕಾರ ಇರೋವರೆಗೂ ಭಾರತಕ್ಕೆ ಕೆಡಕು ತಪ್ಪಿದ್ದಲ್ಲ. ಹಿಂದು ಧರ್ಮವನ್ನೇ ಅಲ್ಲ್ಳೆಯುತ್ತಿರುವ ಸರ್ಕಾರ ನಮಗೆ ಬೇಡ. ದೇಶವನ್ನೇ ನುಂಗಿ ರೀರು ಕುಡಿಯೋ ಹುನ್ನಾರ ನೆಡೀತಾ ಇದೆ ಸರ್. ಧರ್ಮಯುಧ್ಧ ಒಂದೇ ಇದಕ್ಕೆ ಮದ್ದು. ಎಲ್ಲ ಹಿಂದುಗಳು ಒಮ್ಮತದಿಂದ ಹೋರಾಡಬೇಕಾಗಿದೆ. ಕೈ ಕಟ್ಟಿ ಕುಳಿತರೆ ಕೆಲಸ ಆಗೋಲ್ಲ. ಹೀಗೆ ಬಿಟ್ರೆ ಭರತಖಂಡ ಈ ಭೂಮಿಮೇಲೆ ಇಲ್ಲವಾಗುತ್ತೆ ಸರ್ ಬೇಗ ಏನಾದರೂ ಮಾಡಿ.

ರಾಮ ಮ೦ತ್ರವ ಜಪಿಸೋ ಹೇ ಮನುಜ ಆ ಮ೦ತ್ರ ಈ ಮ೦ತ್ರ ಜಪಿಸಿ ಕೆಡಲೂ...ಬೇಡಾ..
ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ಚೆನ್ನಾಗಿ ಹೇಳಿದಿರಿ ಮುರಳೀಧರ್, ರಾಮನಿಲ್ಲದ ರಾಮ ಮಂತ್ರವ ಜಪಿಸದ ಕೋಟ್ಯಂತರ ಭಾರತೀಯರ ಬದುಕನ್ನು ನಾವು ಊಹಿಸಿಕೊಳ್ಳವುದೇ ಅಸಾಧ್ಯವಲ್ಲವೇ(ನಾವು ಅಲ್ಪ ಸಂಖ್ಯಾತರಲ್ಲವಲ್ಲ; ಅವರಿಗೂ ಅವರ ದೇವರುಗಳು ಹಾಗೆಯೆ).
ಇವತ್ತಿನ Times of India ದ ಈ ಲಿಂಕ್ ನ್ನೂ ನೋಡಿ Ram and the Magic of mythology-Editorial Myth and Reality
ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ಇದನ್ನು ಹೇಳಿದ್ದು ನಾನಲ್ಲಾ .. ಪುರ೦ದರ ದಾಸರು
ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ಸುಮಾರು ಮೊವತ್ತು ಮೊವತ್ತೈದು ವರ್ಷಗಳ ಹಿಂದೆ - ಪ್ರಾಯಶಃ ಆಗ ನಾನೂ ನಿಮ್ಮಪ್ರಾಯದವನೇ - ನನ್ನ ತಂದೆ-ತಾಯಿಗಳು ಮತ್ತು ಅವರಿಗಿಂತ ಗುರು ಹಿರಿಯರೂ ಇದೇ ಮಂತ್ರವನ್ನು ಉಚ್ಛರಿಸುತ್ತಿದ್ದರು. ಅವರು ಯೊರೂ ಪದೇ ಪದೇ ಪುರಂದರ ದಾಸರ ಹೆಸರನ್ನು ಪ್ರಿಫಿಕ್ಸ್ ಮಾಡುತ್ತಿರಲಿಲ್ಲ. ಇದೀಗ ಎಂಥ ಪ್ರಮಾದ ನನ್ನಿಂದ
-
ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ಚೆನ್ನಾಗಿ ಹೇಳಿದಿರಿ ಮುರಳೀಧರ್, ರಾಮನಿಲ್ಲದ ರಾಮ ಮಂತ್ರವ ಜಪಿಸದ ಕೋಟ್ಯಂತರ ಭಾರತೀಯರ ಬದುಕನ್ನು ನಾವು ಊಹಿಸಿಕೊಳ್ಳವುದೇ ಅಸಾಧ್ಯವಲ್ಲವೇ(ನಾವು ಅಲ್ಪ ಸಂಖ್ಯಾತರಲ್ಲವಲ್ಲ; ಅವರಿಗೂ ಅವರ ದೇವರುಗಳು ಹಾಗೆಯೆ). ಇವತ್ತಿನ Times of India ದ ಈ ಲಿಂಕ್ ನ್ನೂ ನೋಡಿ-Ram and the Magic of mythologyp1Editorial Myth and Reality12
ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..
ನಾನೇನು ಮಾಡಲಿ ಹುಲು ಮಾನವನು!ಇದೇ ಬಗೆಯ ಹೇಳಿಕೆ ನೀಡಿರುವ ಜ್ಞಾನಕ್ಕೇ ಅಧಿಪತಿಗಳು ಒಬ್ಬರು ಇದ್ದಾರೆ! ನೋಡಿ-ನನ್ನ ಬ್ಲಾಗ್ ಇದೇ ನಮ್ಮ ನಾಡು ಇದೇ ನಮ್ಮ ನುಡಿಗಳು! ಆದರೆ. ಸ್ವಾಮಿವಿವೇಕಾನಂದರು ಹೇಳುತ್ತಾರೆ- ಹಿಂದೂ ಧರ್ಮ ಎಂದಿಗೂ ನಾಶವಾಗುವುದಿಲ್ಲ. ಅದು ಒಂದು ಕಡೆ ನಾಶವಾದಂತೆ ಕಂಡು ಬಂದರೆ ಮತ್ತೊಂದು ಕಡೆಯಿಂದ ತಟ್ಟನೆ ಪುನರುತ್ಥಾನಗೊಳ್ಳುತ್ತಲೇ ಇರುತ್ತದೆ.