ಹೊಗೆನಕಲ್ ಜಲಪಾತ
ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ. ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳನೋಟಗಳು. ಇನ್ನಷ್ಟು ಚಿತ್ರ ಮತ್ತು ಲೇಖನ

- ritershivaram ರವರ ಬ್ಲಾಗ್
- Login or register to post comments
- 335 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಹೊಗೆನಕಲ್ ಜಲಪಾತ
ಹೊಗೆನಕಲ್ ಜಲಪಾತ ತಮಿಳು ನಾಡಿನಲ್ಲಿದೆ. ಬೆಂಗಳೂರಿನಿಂದ 180 ಕಿ.ಮೀ. ದೂರವಿದೆ. ಧರ್ಮಪುರಿ ಮಾರ್ಗವಾಗಿ (NH7) ಹೋಗಬಹುದು. ನಿಮ್ಮದೇ ವಾಹನದಲ್ಲಿ ಹೋದರೆ ನೋಡಲು ತುಂಬಾ ಅನುಕೂಲಕರ.