ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rjewoor ರವರ ಬ್ಲಾಗ್

ಒಲವೇ...

ಕವಿ ಮಾಡಿದ ಹುಡುಗಿ...

Beauty of love...

May 23, 2008 - 1:39pm — rjewoor

She is beauty of love.
Heart filled with her love.

She is beauty of love.
Mirror felts worry when
she smiles a lot.

She is beauty of love.
She is the light of life.
Worry the pain of darkness.

She is beauty of love.
And melt with love of mine.

- Revan...

  • Beauty
  • Feeling
  • Heart
  • Love
  • Smile
~.~
  • rjewoor ರವರ ಬ್ಲಾಗ್
  • Login or register to post comments
  • 665 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 23, 2008 - 1:45pm — mahesha

ಉ: Beauty of love...

mahesha's picture

ಯಪ್ಪ ಕನ್ನಡದಾಗೆ ಬರೆ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 2:05pm — raghava

ಉ: Beauty of love...

raghava's picture

ರೇವನ್!
ಇಂಗ್ಲಿಬೀಸ್ನಲ್ಲಿ ಯಾಕೆ? ಸಂಪದದಲ್ಲಿ ಒಂದು (ಅಲಿಖಿತ) ನಿಯಮ : ಬರಹಗಳೆಲ್ಲ ಕನ್ನಡದಲ್ಲಿ ಇರತಕ್ಕದ್ದು. ಸಂಪದದಲ್ಲಿ ತಮ್ಮ ಕಾವ್ಯಧಾರೆ ಕನ್ನಡದಲ್ಲಿ ಮಾತ್ರ ಹರಿಯಲಿ ...

--_ರಾಘವ_
http://raghavan.vinay.googlepages.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 2:09pm — harshab

ಉ: Beauty of love...

harshab's picture

ಹಂಗ ನಿಧಾನಕ, ಸಮಾಧಾನ ಆಗಿ, ಸ್ವಲ್ಪ-ಸ್ವಲ್ಪ ಬಿಡುವು ಮಾಡ್ಕ್ಯಂಡು ನಿಮ್ಮ ಕವಿತಾಗಳ್ನ ಸೇರಿಸ್ರಿ ಸರ, ಸ್ವಲ್ಪ ಓದಿ ಜೀರ್‍ಣ-ಪರ್ಣ ಮಾಡ್ಕ್ಯಳನ, ಮತ್ತೆ ನಿಮ್ಮ ಹೊಡೆತಕ್ಕ ಎನಾರಾ ಆಗಿಹೋಗ್ಬ್ಯಾಡ್ದು......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 2:25pm — varunbhatbm

ಉ: Beauty of love...

varunbhatbm's picture

ನಾನು ಅರ್ಥ ಮಾಡ್ಕೊಂಡಿದ್ದು ತಪ್ಪಿದ್ರೆ ಕ್ಷಮಿಸಿ,
"Mirror felts worry when
she smiles a lot."
ಅಂದ್ರಲ್ಲಾ?
ಅವಳು ನಕ್ಕರೆ ಕನ್ನಡಿಗೆ ಯಾಕೆ ಚಿಂತೆ ಆಗ್ಬೇಕು.. ??

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 2:33pm — mahesha

ಉ: Beauty of love...

mahesha's picture

felts ಅಂದರೆ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 2:43pm — varunbhatbm

ಉ: Beauty of love...

varunbhatbm's picture

ಗೊತ್ತಿಲ್ಲ .. Sad

ರೇವನ್ ಅವರೇ, ಎಲ್ಲಿದ್ದೀರಿ ??

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 2:47pm — varunbhatbm

ಉ: Beauty of love...

varunbhatbm's picture

ಮಾಯ್ಸ ಅವರೆ,
ನಿಮ್ಮ ಪ್ರಶ್ನೆಗೆ ರೇವನ್ ಅವರಿಂದ ಉತ್ತರ ಸಿಗೊಲ್ಲ ಇವತ್ತು. ಯಾಕಂದ್ರೆ, ಅವರು ಸಂಪದದಲ್ಲಿ ಕವಿತೆಗಳ ಮಹಾಪೂರ ಹರಿಸೋದ್ರಲ್ಲಿ busyಯಾಗಿದ್ದಾರೆ..

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 23, 2008 - 5:36pm — ಸಂಗನಗೌಡ

ಉ: Beauty of love...

ಸಂಗನಗೌಡ's picture

"ಜಗತ್ತಿನಲ್ಲಿ ಎಲ್ಲಕ್ಕಿಂತ ಸುಂದರವಾದದ್ದು, ಕನ್ನಡಿಯೇ" ಅನ್ನುವ ಮಾತಿದೆ. ಯಾಕೆ ಅಂದ್ರೆ.. ಯಾರೇ ಆದರೂ ತನಗಿಂತ ಹೆಚ್ಚಾಗಿ ಯಾರನ್ನೂ ಇಸ್‍ಟಪಡಲಾರರು... ಆಕೆ ಸಿಕ್ಕಾಪಟ್ಟೆ ನಕ್ಕಾಗ ಕನ್ನಡಿಗಿಂತಲೂ ಸುಂದರವಾಗಿ ನಮ್ಮ ರೇವನ್ ಅವರಿಗೆ ಕಂಡಿರುವದರಿಂದ, ಕನ್ನಡಿ ಚಿಂತೆಗೀಡಾದಂತೆ ಕವಿಮನಕ್ಕೆ ಕಂಡಿದೆ. ಇದರಲ್ಲಿ ಒಳ್ಳೆ ತಿಳಿವಿದೆ, ಆದರೆ ಕನ್ನಡದಲ್ಲಿದ್ದಿದ್ದರೆ.. ಎಸ್ಟು ಚೆನ್ನಾಗಿರೋದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 1:21pm — rjewoor

ಉ: Beauty of love...

rjewoor's picture

ನಿಮ್ಮ ಪ್ರತಿಕ್ರಿಯೆಗೆ ನನ್ನ ಸಾಲುಗಳು...

’ಬ್ಯೂಟಿ ಆಫ್ ಲವ್’

ಈ ಶೀರ್ಷಿಕೆ ಅಡಿಯ ಸಾಲುಗಳು ಕೇವಲ ನನ್ನಲ್ಲಿ ಅರಳಿದ ಕೆಲವೇ ಕೆಲವು ಸಾಲುಗಳು.
ನನ್ನ ಈ ಸಾಲುಗಳಿಗೆ ಇಷ್ಟೊಂದು ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತವೆ ಅಂತಾ ನಾನು ಎಂದು ಭಾವಿಸಿರಲಿಲ್ಲ.
ಅಷ್ಟೇ, ಅಲ್ಲ. ಇವು ಕವಿತೆಗಳೇ ಅಂತಾ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ. ಅದೇನೆ ಆದರೂ ನಿಮ್ಮ ಪ್ರತಿಕ್ರಿಯೆಗೆ ನನ್ನ ವಂದನೆಗಳು.
ನನ್ನ ಈ ಸಾಲುಗಳಿಗೆ ಪ್ರತಿಕ್ರಿಯೆ ಇದ್ದಂತೆ ಇತರರ ಬರಹಗಳಿಗೂ ನಿಮ್ಮ ಸಾಲುಗಳು ಇರಲಿ. ನಿಮ್ಮ ಬರಹಗಳಿದ್ದರೆ ಅವುಗಳ ಬ್ಲಾಗ್ ಅಡ್ರೆಸ್ ತಿಳಿಸಿ
ಓದುತ್ತೇನೆ.

ಮತ್ತೊಂದು ಸಾರಿ ಗೌಡರಿಗೆ ವಂದನೆಗಳು.

ರೇವನ್ ಜೇವೂರ
ಪತ್ರಕರ್ತ
ಸುವರ್ಣ ನ್ಯೂಸ್‌ ಚಾನೆಲ್‌
ಬೆಂಗಳೂರು
97399 02035

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 1:34pm — rjewoor

ಉ: Beauty of love...

rjewoor's picture

ನಾನಿರುವುದು ಬೆಂಗಳೂರಿನಲ್ಲಿ.
ಬರೆದಿರುವುದು ಸಂಪದದ ಬ್ಲಾಗ್ ನಲ್ಲಿ.
ಹೆಚ್ಚಿನದು ಬೇಕಾದಲ್ಲಿ
ಕೇಳಿ ಪ್ರಶ್ನೆಗಳನ್ನಿಲ್ಲಿ...

ರೇವನ್ ಜೇವೂರ
ಪತ್ರಕರ್ತ
ಸುವರ್ಣ ನ್ಯೂಸ್‌ ಚಾನೆಲ್‌
ಬೆಂಗಳೂರು
97399 02035

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 1:31pm — rjewoor

ಉ: Beauty of love...

rjewoor's picture

ನಿಮ್ಮ ಪ್ರಶ್ನೆಗೆ ತಡವಾಗಿ ಉತ್ತರಿಸಿರುವುದಕ್ಕೆ ಸಣ್ಣದೊಂದು ಕ್ಷಮೆ ಇರಲಿ.

ಬರೆಯುವ ಹಂಬಲ...
ಅದಾರದೋ ಸೆಳೆತ...
ನಿಲ್ಲದ ಅಕ್ಷರದೆಡಗಿನ ಪ್ರೀತಿ...
ನನ್ನ ’ಲವ್ ಪಾಟ್’ ಬ್ಲಾಗ್ ತುಂಬಿಸಬೇಕೆಂಬುವ ತುಡಿತ...
ಈ ಎಲ್ಲವೂಗಳ ನಡುವೆಯೇ ಬ್ಯೂಟಿ ಆಫ್ ಲವ್ ಅಡಿಯ ಸಾಲುಗಳಲ್ಲಿ
ಹುಟ್ಟಿರುವುದೇ ’ಫೆಲ್ಟ್ಸ್’ ಅನ್ನೊ ತಪ್ಪು.

ನಿಜಕ್ಕೂ ಇಲ್ಲಿ ’ಫೆಲ್ಟ್’ ಮಾತ್ರ ಸರಿಯಾದ ಪದ.

ನಿಮ್ಮ ಕನ್ನಡದ ಪ್ರೀತಿ ಎಂದೂ ಕಣ್ಮರೆಯಾಗದಿರಲಿ.

ನನ್ನ ಈ ಹಿಂದಿನ ಎಲ್ಲ ಇಂಗ್ಲೀಷ್ ಸಾಲುಗಳನ್ನ ಕನ್ನಡಕ್ಕೆ ತರ್ಜುಮೆ ಮಾಡುತ್ತೇನೆ.

ರೇವನ್ ಜೇವೂರ
ಪತ್ರಕರ್ತ
ಸುವರ್ಣ ನ್ಯೂಸ್‌ ಚಾನೆಲ್‌
ಬೆಂಗಳೂರು
97399 02035

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Love.jpg
  • ಕಾಶ್ಮೀರಕ್ಕೆ ಬೆಂಕಿ ಹತ್ತಿದ್ದು ನೆಹರೂರವರ ಹೆಣ್ಣೊಬ್ಬಳ ಹುಚ್ಚಿನಿಂದಾಗಿಯೇ?
  • ಹೃದಯ ಗೀತೆ..!
  • ಬೇಡಿಕೆ
  • "Beauty inda Fatty"
Syndicate content

ಲೇಖಕರು

rjewoor's picture

ಪೂರ್ಣ ಹೆಸರು
ರೇವನ್ ಜೇವೂರ

ಪರಿಚಯ

ಪತ್ರಕರ್ತ, ಸುವರ್ಣ ನ್ಯೂಸ್‌ ಚಾನೆಲ್‌

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾಶ್ಮೀರ ಯಾರಿಗೆ ಸೇರಿದ್ದು?
  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator