ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

June 4, 2008 - 8:08pm — roopablrao

ನೆನ್ನೆಯ ನನ್ನ ಲೈನಿಕ್ ಬೇಕಿದೆ ಬ್ಲಾಗ್‌ನ ನಂತರ ಸಂಪದದ ಗೆಳೆತನ ನನಗೆ ನೆರವಾಯಿತು
ಬೇಕೆಂದ ಕೂಡಲೆ ಸಿ.ಡಿಸ್ ಕಳಿಸಿಕೊಟ್ಟ ಓಂ ಶಿವಪ್ರಕಾಶ್ ರವರಿಗೆ ಥ್ಯಾಂಕ್ಸ್ ಹೇಳಬೇಕಾ ಹೇಳಿದರೆ ಅದು ಕಡಿಮೆಯಾಗಬಹುದೆಂಬ ಸಂಕೋಚ.
ಅವರು ಸಿಡಿ ಕೊಟ್ಟದ್ದಕ್ಕಿಂತ ಕೇವಲ ಫೋನ್‌ನಲ್ಲಿ ವಿವರಿಸಿದ ರೀತಿ ಎಂಥವರಿಗೂ ಲೈನಿಕ್ಸ‌ನಲ್ಲಿ ಆಸಕ್ತಿ ಹುಟ್ಟಿಸುವಂತಿದೆ.
ಉಬಂಟುವಾದರೂ ಎಂತಹದು .
ಎಂದಿನ ಪಾರ್ಟಿಶಿಯನ್,ಫಾರ್ಮಾಟಿಂಗ್ ಗೋಳೇ ಇಲ್ಲದ ಇನ್ಸ್ಟಾಲೇಶನ್
ನೆನ್ನೆ ನನ್ನ ಲ್ಯಾಪ್ ಟಾಪ್ನಲ್ಲಿ ಸಿ.ಡಿ ಇನ್ಸ್ಟಾಲ್ ಮಾಡಿದಾಗ ನನಗೆ ಅಚ್ಚರಿಯೋ ಅಚ್ಚರಿ. ನಾನಾ ಇದನ್ನ ಮಾಡಿದ್ದು ಅಂತ

ಮತ್ತೆ ಲೈನಿಕ್ಸ್ ಎಂದರೆ ಅದು ಕಷ್ಟವಾದುದು ಅನ್ನೊ ಭಾವನೆ ಈಗಂತೂ ದೂರವಾಗಿದೆ

ಇನ್ನು ಮೇಲೆ ಲ್ಯಾಪ್‌ಟಾಪ್‌ನಲ್ಲಿ ಲೈನಿಕ್ಸ್‌ನಲ್ಲಿ ಕೆಲಸ ಮಾಡೋದು . ನೆಟ್ ಕನೆಕ್ಟ್ ಮಾಡೊ ವಿಷಯ ಸ್ವಲ್ಪ ಗೊಂದಲ ಆಗ್ತಿದೆ
ಹಾಗೆ ಡೆಸ್ಕ್ ಟಾಪ್‌ನಲ್ಲಿ ಡ್ಯುಯೆಲ್ ಬೂಟಿಂಗ್ ಇಡೋಣ ಅಂತ ಅನ್ಕೊಂಡಿದೀನಿ.

ಇದನ್ನ ಬೆಳಗ್ಗೇನೆ ಬರೀಬೇಕಿತ್ತು ಆದರೆ ಸೇಲಮ್‌ಗೆ ಹೋಗಬೇಕಿದ್ದರಿಂದ ಅದನ್ನು ಈಗ ಮಾಡುತ್ತಿದ್ದೇನೆ.

ಲೈನಿಕ್ಸ್ ಸಂಭ್ರಮ ಇನ್ನೊಮ್ಮೆ ಹೇಳಿಕೊಳ್ಳುತ್ತೇನೆ

ಮತ್ತೊಮೆ ಸಮಯಕ್ಕೆ ಆದ ಓಂಶಿವಪ್ರಕಾಶ್ , ಹಾಗೂ ಸಂಪದದ ಮೂಲಕ ಸಂವಹನ ಮಾಡಲು ಅನುಕೂಲ ಮಾಡಿಕೊಟ್ಟ ಹರಿಯವರಿಗೆ
ತುಂಬಾ ದೊಡ್ಡ ಥ್ಯಾಂಕ್ಸ್
ರೂಪ

  • ತಂತ್ರಜ್ಞಾನ
~.~
  • roopablrao ರವರ ಬ್ಲಾಗ್
  • Login or register to post comments
  • 381 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 4, 2008 - 9:06pm — omshivaprakash

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

omshivaprakash's picture

ರೂಪ ಅವರೆ,

ನಿಮಗೆ ಸಮಯಕ್ಕೆ ಸಹಾಯ ಮಾಡಲಿಕ್ಕಾದದ್ದು ನನ್ನ ಸೌಭಾಗ್ಯವಷ್ಟೆ Smiling. ಲಿನಕ್ಸ್ ಅನ್ನ ಇತರರಿಗೆ ಕಲಿಸ್ತೀವಿ ಅಂದರೆ ನಮಗೂ ತುಂಬಾ ಖುಷೀನೇ. ನಿಮ್ಮ ಲಿನಕ್ಸ್ ಸಂಬಂದಿತ ಪ್ರಶ್ನೆಗಳನ್ನ, ಸಂದೇಹಗಳನ್ನ ಸಂಪದದಲ್ಲಿ ಹರಿಬಿಡಿ. ಅದಕ್ಕೆ ಸಿಗುವ ಉತ್ತರಗಳು ತಂತ್ರಜ್ಞಾನ ಕುರಿತ ಮತ್ತಷ್ಟು ವಿಷಯಗಳು ಎಲ್ಲರಿಗೆ ಮಾರ್ಗದರ್ಶಿಯಾಗಲಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 2:04pm — mahesha

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

mahesha's picture

ಈ ವಯ್ಯ ಇದ್ದಾನಲ್ಲ.. ಅದೇನು ಮಂಡೆಯೋ ಇವನದು... ಭಲ ಭಲ

ಕುಂತರೆ ನಿಂತರೆ ಲಿನಕ್ಸಿನದೇ ದ್ಯಾನ
ಯಾಕೋ ಇಲ್ಲ ಸಮದಾನ
ಲಿನಕ್ಸೇ ಇವನ ಪಂಚಪ್ರಾಣ!!

ಅಂತ ಹಾಡು ಹೇಳಿದ್ದರೂ ತಪ್ಪಿಲ್ಲ..!! ನಿಂಗೆ ಅದೆಲ್ಲಿದಯ್ಯ ಬರ್ತದೆ ಇಸ್ಟೊಂದು ಹುರುಪು..

ನಾನು ನಾಲಕ್ಕು ವರುಸದಿಂದ ಲಿನಕ್ಸಲ್ಲಿ ಕೆಲಸ ಮಾಡ್ತಿದ್ದೀನಿ.. ದಂಡಕ್ಕೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 10:10pm — Sunil Jayaprakash

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

Sunil Jayaprakash's picture

ರೂಪಾ, ನಿಮ್ಮ ನೇರ ದಿಟ್ಟ ನಿಲುವು ನಿರಂತರವಾಗಿರಲಿ. ಈಗೇನೋ ನಮ್ಮ ಓಂಶಿವು ನೆರವು ಪಡ್ಕೊಂಡ್ರಿ. ಈಗ ನೀವು ನಿಮ್ಮ ಗೆಳತಿಯರಿಗೆ ಇದರ ಪರಿಚಯ ಮಾಡಿಸಿ. ಲಿನಕ್ಸ್ ಬಳಸಲು ಎನಿತು ಸರಳ ಎಂಬುದನ್ನು ತೋರಿಸಿಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 12:49pm — roopablrao

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

roopablrao's picture

ಖಂಡಿತಾ ಸುನಿಲ್
ಆದ್ರೆ ನಂಗೆ ಕೆಲವು ಪ್ರಶ್ನೆ ಕಾಡ್ತಾ ಇದೆ
ಲಿನಕ್ಸ್ ವಿಂಡೋಸ್‌ಗೆ ಪರ್ಯಾಯವಾಗ್ಬಹುದಾ?
ಯಾಕೆಂದ್ರೆ
ಈ VB, Photo Shop coreldraw, oracle. ಇವೆಲ್ಲ ವಿಂಡೋಸ್‌ನಲ್ಲೇ ಬಳಸೋದು ನಾನು. ಇದೆಲ್ಲ ಲೈನಕ್ಸಿಗೆ ಅಳವಡಿಸಿಕೊಳ್ಳಾಕಾಗತ್ತಾ?
ಮತ್ತೆ ಈ ಲಿನಕ್ಸ್ ಎಲ್ಲಾ ಕಡೆ ವಿಂಡೋಸ್ ನಷ್ಟು ಪಾಪ್ಯುಲರ್ ಆಗೋ ಚಾನ್ಸ್ ಇದೆಯಾ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 1:17pm — ಶ್ರೀನಿಧಿ

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

ಶ್ರೀನಿಧಿ's picture

ಪಾಪ್ಯುಲರ್ ಆಗೋದು ಬಿಡೋದು ನಮ್ಮ ಕೈಯಲ್ಲಿದೆ. ಪಾಪ್ಯುಲರ್ ಅಲ್ಲ ಅಂತ ಒಳ್ಳೆ ವಸ್ತು ಉಪಯೋಗಿಸಬಾರದು ಎಂತೇನೂ ಇಲ್ಲ. Smiling

VB - http://www.osalt.com/visual-studio
ಫೋಟೋ ಷಾಪ್ ಬದಲಾಗಿ ಜಿಂಪ್ (gimp) ಇದೆ.
oracle ಲಿನಕ್ಸಿನಲ್ಲಿ ಕೆಲಸ ಮಾಡುತ್ತೆ.

http://www.osalt.com/ ನೋಡಿ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 2:13pm — omshivaprakash

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

omshivaprakash's picture

ಹೌದು, ಶ್ರೀ ನಿಧಿ ಹೇಳಿದ ಹಾಗೆ ಲಿನಕ್ಸ್ ಗೆ ಪರ್ಯಾಯ ತಂತ್ರಾಂಶಗಳು ಲಭ್ಯವಿವೆ.

ಹಾಗೇ, ವಿಂಡೋಸ್ ತಂತ್ರಾಂಶಗಳನ್ನೇ ಬಳಸ ಬೇಕು ಅಂದ್ರೆ ವೈನ್ ಬಳಸಿ. ಅದರ ಬಗ್ಗೆ ಹೆಚ್ಚು ವಿಷಯವನ್ನ ಇಲ್ಲಿ ಪಡೀಬಹುದು.

http://www.wine-doors.org/wordpress/?page_id=2

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 9:23pm — smurthygr

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

smurthygr's picture

ಲೈನಿಕ್‌ಸ್ ಅಲ್ಲ - ಲಿನಕ್ಸ್ Smiling
ತಪ್ಪು ತಿಳಿಯಬೇಡಿ, ಆದರೆ ಇದೇ ತಪ್ಪು ಮುಂದುವರೆಯದಿರಲಿ ಎಂದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 9:28pm — smurthygr

ಉ: ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

smurthygr's picture

Full circle ಎನ್ನುವ ಒಂದು e-magazine ನಲ್ಲಿ ಲಿನಕ್ಸ್ ನಲ್ಲಿ ಇರುವ GIMP, Inkscape (corel draw) ತರದ್ದು ಇತ್ಯಾದಿ ತಂತ್ರಾಂಶಗಳನ್ನು ಉಪಯೋಗಿಸುವ ಬಗ್ಗೆ ಸುಲಭ ಮಾಹಿತಿ ನಿಗುತ್ತೆ. ಉಬುಂಟು ಬಗ್ಗೆ ಆದರೂ ಎಲ್ಲಾ ಲಿನಕ್ಸ್ ಗಳಿಗು ಆಗುತ್ತೆ.
fullcirclemagazine.org

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲೈನಿಕ್ಸ್ ಬೇಕಿದೆ ತುರ್ತು ಅಗತ್ಯ
  • ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
  • ಓಂಶಿವಪ್ರಕಾಶ್
  • ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
  • ಮಿನ್ನೋಲೆ.ಸಂಪದ.ನೆಟ್
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 140 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator