ಸಂಪದ ಬ್ಲಾಗ್ಸ್
ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
May 16, 2008 - 6:27am — hpnಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.
ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ ಮಾಡಿರುವ ಕೆಲವು ಸಿನಿಮಾ ದಿಗ್ಗಜರು:
ಅಮಿತಾಭ್ ಬಚ್ಚನ್:
http://blogs.bigadda.com/ab/
ಆಮೀರ್ ಖಾನ್:
http://www.aamirkhan.com/blog.htm ಮುಂದೆ ಓದಿ »

- hpn ರವರ ಬ್ಲಾಗ್
- Login or register to post comments
- 31 hits
- Email this blog



ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
May 16, 2008 - 6:16am — hpnತಮಾಷೆ ಕೇಳಿ. ನೀವು ನಿಮ್ಮ ಕಂಪ್ಯೂಟರಿನಲ್ಲಿ ಆಗಲೇ ವಿಂಡೋಸ್ ಹಾಕಿಕೊಂಡು ಬಳಸುತ್ತಿದ್ದು ಲಿನಕ್ಸ್ ಹಾಕಿಕೊಳ್ಳೋದಕ್ಕೆ ಹೊರಟಾಗ ಅಂಜಿಕೆಯೋ, ಹಿಂಜರಿಕೆಯೋ ಆದರೆ ನೇರ ವಿಂಡೋಸ್ ಒಳಗೇ ಇದನ್ನು ಹಾಕಿಕೊಂಡುಬಿಡಬಹುದು (ಇದಕ್ಕೆ ಮತ್ತೆ ಸ್ವಲ್ಪ ಜಾಗ ಖಾಲಿ ಮಾಡಿಕೊಂಡು ಒಂದು ಪಾರ್ಟಿಶನ್ ಹಾಕಿಕೊಳ್ಳೋದು, ಫಾರ್ಮ್ಯಾಟ್ ಮಾಡೋದು ಇವೆಲ್ಲ ಬೇಕೇ ಆಗಿಲ್ಲ).
ಹೇಗೆ ಕೆಲಸ ಮಾಡುತ್ತೆ ಇದು? ವಿಂಡೋಸ್ ನಲ್ಲಿ "Add/Remove Programs" ಅಡಿ ಇದರ ಒಂದು entry ಸೇರಿಕೊಳ್ಳುತ್ತದೆ. ನಿಮಗೆ ಲಿನಕ್ಸ್ ಬೇಡ ಎನಿಸಿದಾಗ ಅಲ್ಲಿ ಹೋಗಿ ಪ್ರೋಗ್ರಾಮ್ ತೆಗೆದುಹಾಕಿದರಾಯಿತು! ಸುಲಭ ಅಲ್ವ? ಗ್ನು/ಲಿನಕ್ಸ್ ಬಳಸುವುದನ್ನು ಹೊಸತಾಗಿ ಪ್ರಾರಂಭಿಸಿದವರಿಗೆ ಇದು ಬಹಳ ಉಪಯುಕ್ತವಾಗಬಹುದು. ಮುಂದೆ ಓದಿ »

’ಅವಧಿ’ಯಲ್ಲಿ ಆಡಿದ ಉಯ್ಯಾಲೆ
May 16, 2008 - 2:50am — hamsanandi
- hamsanandi ರವರ ಬ್ಲಾಗ್
- Login or register to post comments
- 36 hits
- Email this blog



ಬಂದಿದೆ ಚುನಾವಣೆ
May 15, 2008 - 10:26pm — aprಮತ್ತೆ ಬಂದಿದೆ ಚುನಾವಣೆ. ಆದರೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದ ಗಲಾಟೆ, ಗೌಜು, ಗದ್ದಲಗಳಿಲ್ಲ. ಪೇಟೆ ಯಾವತ್ತಿಗಿಂತಲೂ ಹೆಚ್ಚು ಶಾಂತ. ಹೀಗೆಯೇ ಇರಬೇಕು. ಯಾರೋ ಹೇಳಿದ ನೆನಪು. ಚುನಾವಣಾ ಅಯೋಗ ಇಷ್ಟು ಕಠಿಣವಾಗಬಾರದಿತ್ತು. ಮುಂದೆ ಓದಿ »

- apr ರವರ ಬ್ಲಾಗ್
- Login or register to post comments
- 37 hits
- Email this blog



ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
May 14, 2008 - 8:01pm — shreekant.mishrikotiನಿಸರ್ಗ - ಇದು ಕನ್ನಡದ ಮೊದಲ ಪ್ರಾದೇಶಿಕ ಕಾದಂಬರಿ ಎಂಬ ಹೆಗ್ಗಳಿಕೆ ಹೊಂದಿದೆ . ಇದನ್ನು ೧೯೪೫ ರಲ್ಲಿ ಬರೆದವರು ಮಿರ್ಜಿ ಅಣ್ಣಾರಾಯರು . ಅನೇಕ ಮುದ್ರಣಗಳನ್ನು ಕಂಡಿದೆ . ಬೆಳಗಾಂವಿಯ ಈ ಭಾಗದ ಕನ್ನಡ ಪರಿಚಯ ನಿಮಗೆ ಇರಲೆಂದು ಆ ಕಾದಂಬರಿಯ ಮುನ್ನುಡಿಯ ಭಾಗವೊಂದನ್ನು ಇಲ್ಲಿ ಕೊ(ಕು)ಟ್ಟಿದ್ದೇನೆ . ಮುಂದೆ ಓದಿ »


RSS: