19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

savithasr ರವರ ಬ್ಲಾಗ್

ಬೇಕಿವೆ ಜೋಗುಳಗಳು...

January 6, 2011 - 11:56am
savithasr
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅದು ಯಾರೋ?!

February 14, 2010 - 8:30am
savithasr
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಛಂದ ಸ್ಪರ್ಧೆ - ಹಲೋ ಹಲೋ ಚಂದಮಾಮ

January 5, 2010 - 12:01am
savithasr

ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :)

ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ...ನಿಮಗೆ ಇಷ್ಟವಾಯ್ತಾ?! ತಿಳಿಸಿ :)

ಧನ್ಯವಾದಗಳು

-ಸವಿತ

(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ) Read more about ಛಂದ ಸ್ಪರ್ಧೆ - ಹಲೋ ಹಲೋ ಚಂದಮಾಮ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಲಾ ದಿನ...

December 27, 2009 - 12:00am
savithasr

ನಾವು ದಿನನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು.

ಈವತ್ತು ಬೆಳಗ್ಗೆ ಕುಮಾರ ಕೃಪ ರೋಡಿಂದ ಅರಮನೆ ರಸ್ತೆ ಮೂಲಕ ಮನೆಗೆ ಹಿಂತಿರುಗುತ್ತಿರುವಾಗ ಬಸ್ ಕಿಟಕಿಯಿಂದ ಕಂಡ "ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ (National Gallery of Modern Art)" ಹೊರಗಿನ ಚಿತ್ರಗಳು ಹಾಗೇ ಸೆಳೆದವು.ಅಲ್ಲೇ ಸ್ಟಾಪ್ ಕೊಟ್ಟಿದ್ದರಿಂದ ಮರು ಆಲೋಚಿಸದೆ ಬಸ್ಸಿಂದ ಕೆಳಗಿಳಿದು ಹೊರಟೆ. :)

ಪ್ರವೇಶ ದರ ೧೦ ರೂ. ಕ್ಯಾಮೆರಾದಿಂದ ಪೋಟೋ ತೆಗೆಯುವಂತಿಲ್ಲ ಕಣ್ಗಳ ಮೂಲಕ ತೆಗೆಯಬಹುದಷ್ಟೇ!! Read more about ಕಲಾ ದಿನ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?

November 21, 2008 - 12:18pm
savithasr


"ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ."
-ವಿನೋಬಾ ಭಾವೆ
Read more about ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - savithasr ರವರ ಬ್ಲಾಗ್