ಈ ಗಾದೆಗಳು ಗೊತ್ತಾ?
ಈ ಗಾದೆಗಳು ಗೊತ್ತಾ?
ಕಣ್ಣಿದ್ದವನಿಗೆ ಕನಕಗಿರಿ, ಕಾಲಿದ್ದವನಿಗೆ _______
ಒಳ್ಳೆಯದಕ್ಕೆ ರಾಗ , ಕೆಟ್ಟದ್ದಕ್ಕೆ ______
ನಿಮಗೆ ಗೊತ್ತಿದ್ದರೆ ತಿಳಿಸುವಿರಾ?
- ಸವಿತ

- savithasr ರವರ ಬ್ಲಾಗ್
- Login or register to post comments
- 272 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಈ ಗಾದೆಗಳು ಗೊತ್ತಾ?
೧. ಕಣ್ಣಿದ್ದವನಿಗೆ ಕನಕಗಿರಿ, ಕಾಲಿದ್ದವನಿಗೆ ಕರಿಗಿರಿ (ಆರ್..ಹನುಮಗಿರಿ)
೨. ಒಳ್ಳೆಯದಕ್ಕೆ ರಾಗ , ಕೆಟ್ಟದ್ದಕ್ಕೆ ಪ್ರಯೋಗ
ಎರಡೂ ಕೂಡ ಬರೀ ಊಹೆಗಳು.
ಉ: ಈ ಗಾದೆಗಳು ಗೊತ್ತಾ?
ಕಣ್ಣಿದ್ದವನಿಗೆ ಕನಕಗಿರಿ, ಕಾಲಿದ್ದವನಿಗೆ ಮಧುರಿಗಿ
ಒಳ್ಳೆಯದಕ್ಕೆ ರಾಗ , ಕೆಟ್ಟದ್ದಕ್ಕೆ ರೋಗ !
**************************
http://vikasavada.blogspot.com/
**************************
ಉ: ಈ ಗಾದೆಗಳು ಗೊತ್ತಾ?
ಇದನ್ನು ಹೇಳಿ...
ಮಾತುಕೇಳಿದರೆ ಮಕ್ಕಳಂತಾರ...ಇಲ್ಲಾಂದ್ರ.........................
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಈ ಗಾದೆಗಳು ಗೊತ್ತಾ?
ಬಿಳಿಗಿರಿ
ರೋಗ ಕ್ರಮವಾಗಿ