Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › savithru ರವರ ಬ್ಲಾಗ್

ಪದಗಳು ......ಮರೆಯಾಗುವ ಮುನ್ನ!

September 24, 2007 - 8:23am — savithru

ಪದಗಳು ......ಮರೆಯಾಗುವ ಮುನ್ನ!
ಈ ಸೀರೀಸ್ ನಲ್ಲಿ ನಾನು ಈಗ ಹೆಚ್ಚಾಗಿ ಬಳಕೆಯಿಲ್ಲದ ಪದಗಳನ್ನು ದಾಖಲಿಸುವ ಪ್ರಯತ್ನ ಮಾಡುತಿದ್ದೇನೆ.

ಆತ್ಯಾರ... ( ಆದಿತ್ಯ ವಾರ = ಭಾನುವಾರ)
ಬೇಸ್ತ್ವಾರ ( ಬ್ರಿಹಸ್ಪತಿ ವಾರ = ಗುರುವಾರ)

ಮಠಕ್ಕೆ ಹೋಗು = ಸ್ಕೂಲ್ ( ಶಾಲೆ) ಗೆ ಹೋಗು.

ಮೂಡ ( ಮೂಡಣ ದಿಕ್ಕು = ಪೂರ್ವ ದಿಕ್ಕು)
ಪಡುವ ( ಪಡುವಣ ದಿಕ್ಕು = ಪಶ್ಚಿಮ ದಿಕ್ಕು)
ತೆಂಕ ( ತೆಂಕಣ =ದಕ್ಷಿಣ)
ಬಡಗಣ ( ಉತ್ತರ ದಿಕ್ಕು)

ನಾವು ಚ್ಸಿಕ್ಕವರಾಗಿದ್ದಾಗ ಬಳುಸುತ್ತಿದ್ದ ಮೂರು ರೀತಿಯ ಅಕ್ಕಿಗಳು.
1. ನೆಲ್ಲಕ್ಕಿ ( ನಾವು ಈಗ ಬಳಸುತ್ತಿರುವ ಬಿಳಿ ಅಕ್ಕಿ)
2.ಸಾವಕ್ಕಿ ( ( ಅತಿ ಸಣ್ಣ ಕಣಗಳ ರೀತಿಯಲ್ಲಿರುತ್ತದೆ ಅನ್ನಿಸುತ್ತದೆ. )
3.ನವಣೆ ಅಕ್ಕಿ ( ರಾಗಿ ಕಾಳಿನ ರೀತಿ ಚಿಕ್ಕದಾಗಿ ದುಂಡಾಗಿ ಇರುವ ಒಂದು ರೀತಿಯ ಅಕ್ಕಿ)

ಈ ಕ್ಷಣಕ್ಕೆ ನನಗೆ ನೆನಪಿಗೆ ಬಂದವು ಇಷ್ಟೇ... ನೆನಪಿಗೆ ಬಂದಂತೆ ದಾಖಲಿಸಲು ಯತ್ನಿಸುವೆ.

  • ಪದಗಳು
Ornamental seperator
  • savithru ರವರ ಬ್ಲಾಗ್
  • Login or register to post comments
  • 548 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 24, 2007 - 3:05pm — Khavi

ಉ: ಪದಗಳು ......ಮರೆಯಾಗುವ ಮುನ್ನ!

Khavi's picture

ಅಯ್ತವಾರ, ಬೇಸ್ತವಾರ, ನೆಲ್ಲಕ್ಕಿ, ನವಣೆ ಅಕ್ಕಿ ನಮ್ಮನೆಯಲ್ಲಿ ಇನ್ನೂ ಬಳಸುತ್ತಿದ್ದಾರೆ..

  • Login or register to post comments
  • link
  • Email this ಪ್ರತಿಕ್ರಿಯೆ
September 24, 2007 - 3:07pm — mahesha

ಉ: ಪದಗಳು ......ಮರೆಯಾಗುವ ಮುನ್ನ!

mahesha's picture

ಕುಸುಬಲಕ್ಕಿ ಅಂದ್ರೇನು?

  • Login or register to post comments
  • link
  • Email this ಪ್ರತಿಕ್ರಿಯೆ
September 24, 2007 - 9:28pm — hamsanandi

ಉ: ಪದಗಳು ......ಮರೆಯಾಗುವ ಮುನ್ನ!

hamsanandi's picture

ಕುಸುಬಲಕ್ಕಿ (ಇದನ್ನು ಕರಾವಳಿಯವರು ಹೆಚ್ಚಾಗಿ ಉಪಯೋಗಿಸುತ್ತಾರೆ - ಅದನ್ನು ಅವರು ಕುಚ್ಚಲಕ್ಕಿ ಎಂದೂ ಕರೆಯುತ್ತಾರೆ) ಎಂದರೆ, ಬತ್ತವನ್ನು ಬಿಸಿನೀರಿಗೆ ಹಾಕಿ ನೆನೆಸಿ ತೆಗೆದು, ಅನಂತರ ಮಾಡಿರುವ ಅಕ್ಕಿ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
September 25, 2007 - 9:00pm — savithru

ಉ: ಪದಗಳು ......ಮರೆಯಾಗುವ ಮುನ್ನ!

savithru's picture

ನನಗೆ ಅವಲಕ್ಕಿ ಗೊತ್ತು.. ಕುಸುಬಲಕ್ಕಿ ಹೆಸರು ಕೇಳಿದ್ದೀನಿ. ನಮ್ಮ ಮನೆಯಲ್ಲಿ ಬಳಸಬಹುದು...

ಆದರೆ ನನ್ನ ಪ್ರಕಾರ ಕುಸುಬುಲಕ್ಕಿಯನ್ನ ಅನ್ನ ಮಾಡಲು ಬಳಸಲ್ಲ. ಆದರೆ ನಾನು ಮೇಲೆ ಬರೆದ ಮೂರು ರೀತಿಯ ಅಕ್ಕಿ ಯನ್ನು " ನೇರವಾಗಿ" ಅನ್ನ ಮಾಡಲು ( ಅಂದ್ರೆ ಸಾರಿನ ಜೊತೆ ಕಲಸಿಕೊನ್ಡು ತಿನ್ನುವ ) ಬಳಸುತ್ತಾರೆ.

ಅವಲಕ್ಕಿಯನ್ನು ತಿಂಡಿ ಮಾಡಲು ಬಳಸುತ್ತಾರೆ. ಕುಸುಬಲಕ್ಕಿಯನ್ನು ಬಹುಶಹ ಅನ್ನಕ್ಕಾಗಿ ಬಳಸಲ್ಲ. ಆದರೆ ಅವಲಕ್ಕಿ ಮತ್ತು ಕುಸುಬಲಕ್ಕಿ ಇನ್ನೂ ಬಳಕೆಯಲ್ಲಿವೆ

  • Login or register to post comments
  • link
  • Email this ಪ್ರತಿಕ್ರಿಯೆ
September 25, 2007 - 2:04am — ವಿಚಾರಿ

ಉ: ಪದಗಳು ......ಮರೆಯಾಗುವ ಮುನ್ನ!

ವಿಚಾರಿ's picture

ಮೂಡ ( ಮೂಡಣ ದಿಕ್ಕು = ಪೂರ್ವ ದಿಕ್ಕು)
ಪಡುವ ( ಪಡುವಣ ದಿಕ್ಕು = ಪಶ್ಚಿಮ ದಿಕ್ಕು)
ತೆಂಕ ( ತೆಂಕಣ =ದಕ್ಷಿಣ)
ಬಡಗಣ ( ಉತ್ತರ ದಿಕ್ಕು)

ಇನ್ನೂ ಒಂದಿಷ್ಟು:

ಆಗ್ನೇಯ (South-East)
nairutya (South-West) (kannaDadalli "nai" baruttilla adikke english)
ವಾಯುವ್ಯ (North-West)
ಈಶಾನ್ಯ (North-East)

ತಪ್ಪಿದಲ್ಲಿ ಕ್ಷಮಿಸಿ ಮತ್ತು ಸರಿದೂಗಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
September 25, 2007 - 9:25pm — savithru

ಉ: ಪದಗಳು ......ಮರೆಯಾಗುವ ಮುನ್ನ!

savithru's picture

ನಾನು ಇಲ್ಲಿ ಬಳಕೆಯಿಂದ ಮರೆಯಾಗುತ್ತಿರುವ ಅಚ್ಚಗನ್ನಡದ ಪದಗಳನ್ನು ಬರೆಯಲು ಯತ್ನಿಸಿದ್ದೇನೆ. ನೀವು ಹೇಳಿದ ನಾಲ್ಕು ದಿಕ್ಕುಗಳಿಗೆ ಬಹುಶ ಕನ್ನಡದ್ದೆ ಆದ ಸ್ವಂತ ಒರೆಗಳಿಲ್ಲ ಅನ್ನಿಸುತ್ತದೆ.

ಆದರೂ ಈ ದಿಕ್ಕುಗಳ ಮೂಲ ಒಂದು ಸಂಸ್ಕೃತಿಯಾದ್ದರಿಂದ ಮತ್ತು ಆ ಸಂಸ್ಕೃತಿಯಲ್ಲಿ ನಾವಾಗಲೇ ಬೆರೆತು ಹೋಗಿರುವುದರಿನ್ದ ಅವು ಕನ್ನಡದ್ದವೇ ಎಂದು ಒಪ್ಪಿಕೊಳ್ಳಬಹುದೆ?

ಈಶಾನನ ಅಧಿಪತ್ಯವಿರುವ ದಿಕ್ಕು. ಅಗ್ನಿ ಯ ಅಧಿಪತ್ಯವಿರುವ ದಿಕ್ಕು ವಾಯುವಿನ ಅಧಿಪತ್ಯವಿರುವ ದಿಕ್ಕು. ನಿರುತ ನ ಅಧಿಪತ್ಯವಿರುವ ದಿಕ್ಕು ..........ಹೀಗೆ...

ಆದರ್ ಇಲ್ಲಿ ಈಶಾನ ಮತ್ತು ನಿರುತರ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚು ಗೊತ್ಟಿಲ್ಲ್ಲ.

ಇವರೇನು ವೇದಗಳಲ್ಲಿ ಬರುವ ದೇವತೆಗಳೇ? ನಮ್ಮ ಪ್ರಕೃತಿಯಲ್ಲಿನ ಶಕ್ತಿಗಳೇ?( ಅಗ್ನಿ ವಾಯುವಾನಿಯ ರೀತಿ )

ನಿರುತ ಮಳೆ ದೇವನೇ?! = ವರುಣ!?

ದಯವಿಟ್ಟು ತಿಳಿದವರು ಬರೆಯವಿರಾ...

  • Login or register to post comments
  • link
  • Email this ಪ್ರತಿಕ್ರಿಯೆ
September 25, 2007 - 10:48pm — mahesha

ಉ: ಪದಗಳು ......ಮರೆಯಾಗುವ ಮುನ್ನ!

mahesha's picture

ಕನ್ನಡದಲ್ಲಿ ಆಡುಗನ್ನಡದಲ್ಲಿ ಈ ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯದ ಬಳಕೆ ಇಲ್ಲ..... ಇವು ಕನ್ನಡದ ಉಲಿಗಳೂ ಅಲ್ಲ. ಮತ್ತು ಇವು ಒಂದು ನಂಬಿಕೆಯ ನೆಲೆಯಲ್ಲಿ ಇರುವ ಹೆಸರುಗಳಾದುದರಿಂದ ಬಳಕೆಯಲ್ಲಿ ತುಸು ಎಚ್ಚರ ಬೇಕು.

ಈ ಈಶಾನ್ಯದಲ್ಲಿ ಈಶನೇ ಯಾಕೆ ಇರಬೇಕು? ಇದಕ್ಕೆ ವಿಜ್ನಾನದ ಉತ್ತರವಿದೆಯೇ?

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 3:09pm — prameela

ಉ: ಪದಗಳು ......ಮರೆಯಾಗುವ ಮುನ್ನ!

prameela's picture

ಆದರೆ ನನ್ನ ಪ್ರಕಾರ ಕುಸುಬುಲಕ್ಕಿಯನ್ನ ಅನ್ನ ಮಾಡಲು ಬಳಸಲ್ಲ. ಆದರೆ ನಾನು ಮೇಲೆ ಬರೆದ ಮೂರು ರೀತಿಯ ಅಕ್ಕಿ ಯನ್ನು " ನೇರವಾಗಿ" ಅನ್ನ ಮಾಡಲು ( ಅಂದ್ರೆ ಸಾರಿನ ಜೊತೆ ಕಲಸಿಕೊನ್ಡು ತಿನ್ನುವ ) ಬಳಸುತ್ತಾರೆ.

---ಕರಾವಳಿಯ ಕಡೆ ಕುಸುಬಲಕ್ಕಿಯ ಅನ್ನ ಮಾಡುತ್ತಾರೆ.ಗನ್ಜಿ ಸಹ ಮಾಡುತ್ತಾರೆ.ಅಕ್ಕಿಯ ಬಣ್ಣ ಕೆಮ್ಪು.ಆನ್ಗ್ಲ ಭಾಶೆಯಲ್ಲಿ boiled rice(?)ಅನ್ನುತ್ತಾರೆ

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 4:50pm — hpn

ಉ: ಪದಗಳು ......ಮರೆಯಾಗುವ ಮುನ್ನ!

hpn's picture

unpolished rice ಇರಬಹುದು. boiled rice ದಪ್ಪಗಿರುತ್ತೆ. ಕೇರಳದವರು ಹೆಚ್ಚಾಗಿ ಬಳಸುತ್ತಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 7:01pm — prameela

ಉ: ಪದಗಳು ......ಮರೆಯಾಗುವ ಮುನ್ನ!

prameela's picture

ಹರಿಯವರೇ,
ನಿಮ್ಮ ಅಭಿಪ್ರಾಯ ಸರಿಯಾಗಿದೆ.ಆದರೆ ಕುಸುಬಲಕ್ಕಿ ಅನ್ನವನ್ನು ಕೇರಳ ಮಾತ್ರವಲ್ಲ ನಮ್ಮ ಕುಂದಾಪುರ,ಉಡುಪಿ,ಮಂಗಳೂರು ಕಡೆ ಸಹ ಬಳಸುತ್ತಾರೆ.ಅದು ದೇಹವನ್ನು ತಂಪಾಗಿಡುತ್ತದೆ.ಕರಾವಳಿಯ ಹವೆಗೆ ಅದೇ ಉತ್ತಮ.ಇಲ್ಲಿ ಯಾವುದೇ ಹೋಟೆಲ್ಗೆ ಹೋದರೂ boiled rice ಬೇಕಾ /white rice ಬೇಕಾ ಅಂತ ಕೇಳ್ತಾರೆ.ಗೊತ್ತಿಲ್ಲದಿರುವವರಿಗೆ ಗೊಂದಲವಾಗಬಹುದು!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ದಿಕ್ಕಿಲ್ಲವೆ?!!
  • ಡೀ.. ಡೀ...ಡಿಚ್ಚಿ...
  • ಕೆಂಪು ಅಕ್ಕಿ ಸಿಗುವ ಜಾಗ
  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ದಿಕ್ಕು
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator